ನೇಮಿನಾಥ ಪುರಾಣಂ ೨೭ ಭಾನುವನಿಂಗಡಲಂ ಮದ | ಚನಯನದಟಲೆವದೆ೦ದು ಕೇಸರಿಮಂ ಸಂ | ತನದ ಪೂವಿನ ಸರಮಂ | ರ್ಪ ಸಿರಿಯಂ ಕಂಡ Havi ವ|| ಕಂಡು ತನ್ನ ನಿದ್ರೆಯೊಡನೆ 1 ಕಲೆ ಪರೆಯುತ್ತು ಕರಿಡ ನೆ' ಕಮಲದಳವಲರೆ ತನ್ನ ವಿಂಡುಗಂಕಣದೊಡನೆ ಕಳರ್ವಕ್ಕಿಗಳುಲಿಯೆ ತನ್ನ ಮನೋರಥದೊಡನೆ ರವಿರವೋದಯಮಾಗೆ ಮಂಗಳಗೇಯಸ್ತುತಿಯುಂ ತಾಗೆ ಸೆಜ್ಜೆಯನುಜ್ಜುಗದಿನೆರ್ದು ಶೃಂಗಾರಗೆಹದೊಳ್ ಶೃಂಗಾರಂಗೆಯ್ಯು ತುಮಿರ್ದಳನ್ನೆಗಂ 1) ಹರಿಣಿ | ಎಡದ ಕರದೊಳಂಧಂ ಪೂವಾಲೆ ನಿರ್ವಿನ ಸೆಸೆ ಪೊo ! ಬಡ ಆಗೆಯೊಳೆಂದಂದಂ' ಚೆಲಾಗೆ ಗಂಧಹಳಂಗಳಂ | ಏಡಿದ ಕಳ ಸಂ ಕೆಲ್ಗೊಳ್ಳತೊಂದಿಗೆ ಶೋಭೆಯುಂ | ಪಡೆಯ ಪದಮಿಂದೊರ್ವಂ ಬಂದಂ ಪ್ರಗಲ್ಲಿ ಪುರೋಹಿತಂ ||೧೯|| ವ! ಬಂದು ದೇವರ ಬರವಂ ಕಾಣ೦ತೆ ತನ್ನ ಬರವಂ ಕಂಡಿದಿರರ್ದು ಕೆಯ್ದಳಂ ಮುಗಿದ ರಾಜವಲ್ಲಭೆಯ ಮುಂದೆ ನಿಂದು 11 ಆಶೀಗ್ವಾದ ಸಂಸ್ಕೃತ || ಲಕ್ಷ್ಮಿ ತವ ಪ್ರಥಮಪುಣ್ಯಫಲಂ ಪ್ರಸೂತಂ। ಶೀತಾಂಶುಲಾಂಛನವತಾಂ ವಿತತಿರ್ನ ಖಾನಾಂ | ರುಕ್ಕಂಜರೀ ಚರಣಪಲ್ಲವಫುಲ್ಲ ಕಾನಾಂ | ಶೋಭಾತಿ ಜನಿ ಜಿನಪತೇಃ ಫಲಿನಶ್ನ ನಿತ್ಯಂ | ವ|| ಎಂದೋದಿ ಗಂಧೋದಕಮುಮಂ ಸಿದ್ದ ಶೇಷೆಯಂ ಕುಡೆ ಕೊಂಡು ಕುಳ್ಳರಸಲ್ಪಡಿಸ್ತಿ ತನ್ನ ಕಂಡ ಕನಸುಗಳನನುಕ್ರಮದಿಂ ಪೇಳೆ ಕೇಳು ಭಾನುವಿನಂತೆ ತೇಜದೆಡೆಯಂ ಕಡಲಂತೆ ಗಭೀರನಾನೆಯಂ | ತಾನತಲೋಕದಾನಪತಿ ಕೇಸರಿಯಂತೆ ಪರಾಕ್ರಮಾರ್ಥಿ ಸಂ | ತಾನದ ಪೂವಿನಂತೆ ಲಲಿತಂ ನಿರಿಯಂತೆ ಸಮಗ್ರಭಾಗ್ಯನು | ತಾನಯಶೋತ್ತಮಂ ನಿನಗೆ ಪುಟ್ಟದನಂ ಕುಲರತ್ನಭೂಷಣo ೨೧| ಪಾ-1, ಗ, ಪುಸ್ತಕದಲ್ಲಿಲ್ಲ. 2, ಗ, ಛಂದೊಂದಂ; ಕ, ಇ೦ದೂ೦ದ೦. 3, ಕ, ಜನಂ......ಫಲಿನಸ್ಯ.
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೪೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.