೨v ಕರ್ಣಾಟಕ ಕಾವ್ಯಕಲಾನಿಧಿ ವ| ಎಂದು ಸ್ವಪ್ನಫಲಮಂ ಪೇಜಾಪುರೋಹಿತನಂ ಮಣಿಕುಂಡಲಾದಿಗ ೪ನರ್ಚಿಸಿ ಪಂಚಪರಮೇಶ್ವರರ ಪೂಜಾಪ್ರಭಾವತತ್ಸರೆಯಾಗಿರೆ ಕೆಲವಾ ನುಂ ದಿವಸದಿಂ ಸೆಳನಡುವನುಡಿವ ಭರದಿಂ ! ಬಳೆ ವಂತಿರೆ ಬಳೆಯ ಮೊಲೆಗಳ ವಲಯ ಚಲದಿಂ | ಬಳೆವಂತೆ ಎಳೆಯ ನಡುವು ಮೃಳಸಿದವೋಲ್ ಕರ್ಗಿಕೊ೦ಡುವವ ಮೊಗಂಗಳ ೧೦|| - ನೆಗೆದ ಪಯೋಧರದಯದೊಳಕೆಯ ಗರ್ಭದ ರಾಜಪುತ್ರನಾ | ರೋಗಿಸುವ ಪಾಳಂ 1ಮಡಗಿ ಮುದ್ರಿಸಿದಂತೆ ವಿಧಾತ್ರನೊಯ್ಯನೆ ! ಯ್ಯಗೆ ಕುಚಚೂಚುಕಂಗಳ Gಳೆ ಕಣ್ಣ ೪೦ಗನೆಚ್ಚಿ ಕೊಳ್ಳೆ ಕಾ ಡಿಗೆಯುದಿರ್ದಂತೆ ಕರ್ಪು 'ಕವ'ದಿಂದಡಿಯಿಟ್ಟುದು ಶೃಂಗಭಾಸುರ೦೨೩|| ವ|| ಅಂತುವಲ್ಲದೆ, ಬಿದಿ ಪಚ್ಚೆಯ ಕಾವಿನ ನೀ ಲದ ಕಳಸದೆ ಸವಡಿಗೊಡೆಯನಾವನಿತೆಯ ಗೆ || ರ್ಭದ ಬಾಳಂಗೆತ್ತಿದನೆಸಿ | ನಿದುದು ಸರೋವಾ೪ ಕುಟಯುಗಂ ಕೃಷ್ಣಮುಂ o೪| ಕಾಟ್ಟುರವೇ ಪಾಲಮಯವುಂ 'ಜಸ'ಮುಂ ಜಿನಮಣ ನಂಗಳಂ | ನಾ... ಜಿನೇಂದ್ರಪೂಜೆಯನೆ ವಾಕ್ಸಿ ಜಿನಾಲಯಸಂಕುಲಂಗಳಂ | ಮಾಕ್ಸಿ ಜಿನಪ್ರತಿಪ್ಪೆಯನೆ ಮಾ ಚತುರ್ವಿಧನಪ್ಪ ದಾನಮಂ | ವಾಟ್ಸ್ ಬಯಂಕೆಯಾಯು ಜಿನದತ್ತೆಗೆ ಭವ್ಯನವರುಗರ್ಭದೊಳ್' ಎ{! ಬೆನತೀರ್ಥಾತಿಕಯಮುಮಂ | ಜೆನಜನನೀಗರ್ಭದೋಹಳಾತಿಶಯಮುಮಂ || ಜಿನಧರ್ಮಾತಿಶಯಮುಮಂ | ಜಿನದತಾದೇವಿ ಕೇಳಲಿಗೆಯಾದ || ೬ || ವ! ಅಂತು ಬಯಸಲಕ್ಕೆ ಬಯಂಕಗಳಿ೦ ನವಮಾಸಂ ತೀವೆ, ೮ (| ರ 2. ಟೀಕು-ಕವ=ದ , ಕ್ರಮ, ಪಾ-1, ಕ, ಗ, ಮಡದಿ. 3. ಕ, ನಿಜ,
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೪೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.