ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩ ನೇಮಿನಾಥ ಪುರಾಣಂ ಎರಡಳಿಯೆಕ್ಕೆಯ ಪೂವಿನ | ೪ರಲೊಲ್ಲದೆ ಬಿಟ್ಟು ಪಾಕ್ ವಿರಿದೆನಿಸಿದ ಪಾ || ದರಿಯ ತುದಿಗೊಂಬಿನಿಂಬಿನ | ಬಿರಿಮುಗುಳಡನೆಗುವಂತೆ ಮುಕ್ತಿಗೆ ಸಂದರೆ |೪೬ || ಅವರಿರ್ವರುನೋರ್ವಳ ಮು | *ವಧುಗೆ ಕಡುಗರ್ತ ಕಡಿ ಪೊರೋಡ 1 ಮದನಂ || ದವರಾರೆಡಗಿದುದವರ್ಗಿ | ಭುವನಜನಂ ಸಮೆದುದರ್ಕೆ ಶಾಸ್ತ್ರ ಮುಮುಂಟೆ !೪೭ || ವ ಆಪ್ರಸಾವರೋ೪ ಜನಸಂ ತವ್ಯಹನಕ್ಕೆ ಹೊಸ ಸುರ ಭೌರಿ'ನಾದಮಂ ಕೇರೇ | ನೆನೆ ಪೊದಂ ಗಡ ! ಮುಕಿಗರ್ಹನೊಡನರ್ಶದ್ಧಾಸನು ಕೆಳಮೇಂ | ದೆನೆ ಮಾತಿಂದವೆ ಮುನ್ನ ಮುನೃತಗುರುತಿಪಾದಮುಂ ಮರ್ಚೆ ಬೆ | ನೃನೆ ಪೊದಂತಿರೆ ಮಲೆನೋಗನರಸಂ ವ್ಯಾಮೋಹಮೆಗೆಯ್ಯದೊi8v | ವ|| ಇನಿಸಾನುಂ ಬೇಗಕ್ಕೆ ಮರ್ಣಿದಿಳದುಂ ಮೋಹವರ್ಣಿ ತಿಳಿಯದಿರೆ ತಳವೆಳಗಾಗಿ ತನ್ನೊಳಾನೆ ಬಗೆದು ನೆಲೆನಾಡಂಗಳನೆ ನೆ. ತೆದಿಂ ತೆಣೆಯುಂ ಕಾಂಚನಾ || ಚಲದಿಂ ನಾಕಮನೇಹ' ನೋನಡರ್ವೆ೦ ನೇಯಕಕ್ಕೆಯು ವೆಂ || ಲಲಿತಾನುತ್ತರೆಗಳ ಪೋಪೆನದn'೦ ಸರ್ವಾರ್ಥಸಂಸದ್ದಿಗಂ | ಬಲಗೊಳ್ಳೆಂ ಬಕೆನ್ನ ಸದ್ದು ರುಗಳ೦ ಸನ್ನೋಕ್ಷದೊಳ್ ಮೋಕ್ಷದೊಳ್ ವ| ಇದು ನಿನಗಿನ್ನೆ ಒ೦ನೆಯ ಭವಕ್ಕಾದಪುದೆಂದಾಕಾಶವಚನವನ ವಕರ್ಣಿನಿ ಮತ್ತ ಮಿಂತೆಂದಂ :- ವಿಧುವೊಂದು ಪೊಟ್ಟು ವರವಾ | ರಿಧಿಯುಲ್ಲಿಗೆ ಪೋಪುದಾಗಿ ಸುಖಮಿರ್ಕರವಾ | ರಿಧಿ ಮುಕ್ತಿಗೆ ಪೊದೆಡೆ ಸೇಲ್ | ವಿಧು ಪೆಂಗೆಂತಿರ್ಕುಮೆಂತು ಸೈರಿಸಲಾರ್ಕುಂ နေ့ ಪಾ-1, ಗ, ಡೆ.