೩೪ ಕರ್ಣಾಟಕ ಕಾವ್ಯಕಲಾನಿಧಿ ತಂದೆ ತಶಕ್ಕೆ ಪೋದೊಳಗಂ ಪೊಂಗಂ ಸುಡುತಿರ್ಪ ತಾಪಮಂ ! ನಂದಿಸುತಿರ್ದುದಿನ್ನೆ ವರವೆನ್ನ ಮನಂಗೊಳುತಿರ್ಸ ತಚ | ಶೃಂದನದಮೆನ್ನ ತನುವಾವಿನಮಿಕ್ಕಮ ! ತಪ್ಪದರ್ಚನಾ | ಚಂದನದಮಿನ್ನೆನಗೆ ಸಾಯದೆ ಸೈರಿಸುವಾಸೆಯಾವುದೋ ||೧|| ಪೂಜ್ಯರುವೇಕೆ ಪೆಸುಗೆದಪ್ಪುವರಾಪು ರುಪಾರ್ಥಸಂಗ್ರಹಂ | ಪ್ರಾಜ್ಯವಿದೆನ್ನ ದಾಂ ಪಿರಿದುವೆಲ್ಲ ದೊಡಂಬಡೆ ಬೇಡಿಕೊಂಡು ಸಾ || ವಾಮನಿತ್ತ ವೊಲೆನಗೆ ತನ್ನ ಜಗತ್ಯಪೂಜ್ಯಮ ತಪೋ ! ರಾಜ್ಯಮನೊಲ್ಪಾದಂ ಕುಡದೆ ಪೋಪುದು ಮಜ್ಜನಕಂಗೆ ಮಾರ್ಗಮೇ ೫೦) - ಎರವೇವ್ರತಿಯನೆಮ್ಮೆ ಪೂಡಿ ತರವೇuರೆಲ್ಲಮಂ ಸಣ್ಣ ವೇes | ಕರಿಯಂ ಭೋಂಕನೆ ಕಟ್ಟವೇದುರೆಯಂ ಸೊಳ್ಳೆ 'ಸವೇರಿಯಂ | ಭರದಿಂದ ನಡೆದಿಂದೆ ಧಾತ್ರಿ ಬಿಡುವಂತೀಸ್ಥೆರ್ಯಮಂ ಶೌರ್ಯನಂ | ಸುರುರಾಜಂ ಬಿಡುವಂತು ಬೀಡುವಿಡುವೆ ದೇವಾಚಳ ಪ್ರಸ್ತದೊಳ್ >೩! ವ ಎಂದಾಸ್ತಾನದಿನೆರ್ದಯೆನ್ನ ಹೆತ್ತ ತಂದೆಯುಮಂಜೋಣಂಪತ್ಯ ತಂದೆಯುಮಂ ಕಂಡು ಪರಕೆಗೊಂಡ 'ದಾಹಾರಂಗೊಳ್ಳನೆಂದಪರಾಜಿತನ ಮರಗಿರಿಗೆ ನಡೆದೆ ಪಡೆದ ಪದಮುಟ್ಟಣೆಯಿಂ ಪೊಡವಿಯಿಂ ನೆಗೆದ ಕುಂಕುಮದ ಪುಡಿಯಂತಪ್ಪ ಪುಡಿ ಕಣ್ಣಂ ಪುಗೆ, ಪುರಂದರ ಪರಿನಿವಿಲಿತ ನಯನನಾಗಿ ಬೆರ್ಚಿ ಬೆಗಡುಕೊಂಡಿದ್ದೇನೆಂದು ಬಗೆದು ನೋಡಿ ನಸುನಕ್ಕು ಕುಬೇರನಂ 4 ಕರಸಿ ಬೆಸಸೆ - ನಂಬಿಸಲೆಂದು ವಾಗಿಯೊಳೆ ಮಾಟದ ಮಲ್ಲಿಗೆವೂಗಳಂ ಮರು ; ೪ುಂಬಿಗೆ ತೋರ್ಪವೋಲೈಕಳ ನಾದಪರಾಜಿತರಾಜಶೇಖರಂ || ಗಂಬಂದೊಳ್ ಸಭಾಸಹಿತವಾಜಿನರಾಜಮಹರ್ಷಿರಾಜರಂ | ಶಂಬರನಂತ ಮಾಯಳ ತಂದನಾಧನದೊಂದಜಿಲಿಕಂ (೫೪|| ವ|| ಅಪರಾಜಿತಂ ಕಂಡು ಕೃತಾರ್ಥನಾದೆನೆಂದು ಬಂದಿಸಿ ಬಂದು ಪರಿಣಾಮದಿಂ ಪಠಿಸಿ ತನ್ನ ಗುರುಗಳ ರೂಪನೆ ಕರುವಿಡಿಸುವ ಕಡೆಯಿ ಸುವ ಕಂಡರಿಸುವ ಬೆಸನೆ ಎಸನಾಗಿ ಪಾ-1, ಗ, ಪ. 2. ಕ, ಚಾಣಂ 3. ಕ, ಪದಕ್ಕೆ ಕೊಂಡ. 4, 6, ಕರಿಸಿ. 5. ಕ, ಪಾಲಿಸಿ 6, ಕ, ಬಸನ.
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೪೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.