ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ಒ ೩v ಕರ್ಣಾಟಕ ಕಾವ್ಯಕಲಾನಿಧಿ ಗಂಗೆ ಬಲ್ಲವೋಲಕೆ ಬೆಳ್ಳಿಯ ಬೆಟ್ಟದ ಬಳ್ಳನೆಳ ಬೆ | ಶೃಂಗಡೆದೊಪ್ಪೆ ತಪ್ಪಿಲ ಸಲಾಗುಣದರ್ಧ ತಟಾಕ ಸಂಕುಳಂ | ತಿಂಗಳ ತೋಂಟದಂತೆ ಬಳೆದೊಬ್ರುವ ನೆರೆಯ ಕೆಯ್ದಳಚ್ಚನೆ ) ೪ಂಗಳ ಕೆಯ್ದಳಂತೆ ನಡೆನೋತ್ಸರ ಕಣ್ಣೆ ಕರಂ ಮನೋಹರಂ |೭೦|| ಪನಸಾಮಾತಕವಾತುಳುಂಗಕದ೪ಖರ್ಜರನಾ ರಂಗಮೇ | ತನಜಂಬೂಸಹಕಾರದಡಿಮಫಲವಾತಂಗಳಿಂದಾಗಳಂ | ತನಿಗಂರಂ ಮೊಗೆತಿ 1 ತೀಡುವೆಲರೊಂದಿಂವಿಂಗೆ! ಪೊಂಗೂರ್ತು ಮೇ || ಆನೆ ಬಾಯಂ ಪೊಳಕು ನೀರಮರರ್ ತಾರಾಚಳ್ದ್ಯಾನದೊಳ್| ಎರಲಿಂದೆ ಶಾದಾವನ | ತರುನಿಕರದ ಕುಸುಮತಿ ರೇಣುಪರಮಾಣುಗಳ೦ || ಸುರಲೋಕದವನವಾಯ೦ ದರಗಿಳಿಯೋದುವುವು ನಗದ ವನರ್ವನನಂ [೭೨|| ಸಕ್ಕೆ ಯೋಳಲ್ಲಿಯ ಕೊಡುಂ | ಗಲ್ಗಳೆ ಖೇಚರತೆವಡೆದು ಪಾಕವ ತೆಳದಿಂ || ಮೇಲ್ಕಾ೪ತಿಯ 'ಲೆಯ ಬಿಳಿಯ ಮು | ಗಿಲ್ಲ೪ ಪಾಲುವುವು ಖಚರಗಿರಿವನತಟದೊಳ್ | j೭೩ || ನಡೆವುವು ನಭಕ್ಕೆ ಮಿಂಚುವ | ನಿಡುಮುಗಿಲಮರಿಯರ ಕಣ್ಣೆ ಕುಡಲೆ:+ ದಗದೊಳ್ || ಬಿಡದೋದುವ ಬೇಕರಿಯರ | ಕಡೆಗಳ ಬೆಳಗನೇ' 5 ತೊಲದ ತೆಳದಿಂ 1೭೪|| 0. ಕಡುನರದ ಖಚರಿಯರ್‌ ನೀ ರಡಿಸಲೊಡಂ ಕರಿಯ ಕಿಹಿಮುಗಿ೨೦ ಖಚರರ್ || ಪಿಡಿದು ಪೊರೆಯೆತಿ ಮಿಂಚಿನ | ಪುಡಿಕಗಳಂ ತೆರೆದ ತುದಿ ತೂರ್ಪುವು ನಗರೋ೪ (೭೫! ಪಾ-1, ಗ, ತೀಡುವೆಲರಿಂದಾಸಂಗ 2. ಕ, ಪೋಗಿದಾನವತರು ಕಮಳನಿಕರವ. 3. ಗ, ಹೊ, 4, ಗ, ದಾಗಳ್', 5. ಕ, ತೋರಣದ; ಗ, ಪೇಯಿದ.