ನೇಮಿನಾಥ ವುರಾಣಂ ಜಿನಬಾಳ ಕನನೆ ಮಧ್ಯಂ ! ದಿನದಿನನವ್ಯಕ ಭಗಣನಯನಸಹಸ್ತ || ಜನನ ಸವನಕ್ಕೆ ಗಗನಂ || ದ್ರನ'ದೈರಾವತ೦ಬೊಲಿರ್ದುದಗೇಂದ್ರ |೭೬ | ಜಿನರಾಜಂ ಕಾಮನಂ ವರ್ದಿಸಿದ ಬಿರುದಿನೊ೪ ವಿಕಮಂದಸ್ಸದಿಂಪು! ದನಿಯುಂ ಕೈಕಳ್ಳನಂ ಬೀಣೆಯ ಕಳರವನುಂ ತತ್ಕಥಾನಾಟಕಾ | ಕನ' ಸುಪ್ರ' ಸಾ ನದೋಳ್ಪಾಡುವ ಶರಚರಿಯ ರಂಗಸ್ಥಿತಂ ಕೇಳು ಕೇಳೋ | ಯ್ಯನ ಲಜ್ಞಾ ಭಾರದಿಂ ಕುಕ್ಕಿದ 2 ತಲೆಯನಣಂ ಕುತ್ತುವಂತೆತ್ತಲಾರ೦||೭೨|| ಸ್ಮರರಾಗನ್ನು ತಮಂ ತು೦ಕಿ ಖಚರೀನೆತ್ರತಿಭಾಗೆ ಕ್ಷಣಂ | ಪರಮಾನಂದವನೆಂದು ಊಾಯೆ ಜಿನಪೂಜಾಲೋಕನಂ ಪುಣ್ಯದಿಂ || ದೆರಡುಂ ನಾಕದ ವೆಕ್ಷ ದೇವಸುಖವೆಂದಾದಂತೆ ತಾರಾದ್ರಿಗಾ | ದೆರಡುಂ ಪಕ್ಷದೊಳೆ ತೊರ್ಪುವೆರಡುಂ ವಿದ್ಯಾಧರಿಕೆಗಳ' [೭v|| ವ! ಅವಳು ರyಣಿಗಳ ಲ೦ಕಾರವಾಗಿ, ದೀಪಸುವರ್ಣವಕ್ರವಿಮಳ ಪ್ರಭೆಗಳ ಬಳೆದುಂಟುಮಾಡೆ ಸೂ | ರ್ಯಪ್ರಭೆಯುಕ್ಕಿದುಕ್ಕನಿರುಳುಂ ಪಗಲುಂ ಶರದYಶುಭ್ರಸೌಧ | ಪ್ರಭೆಗಳೇ ಶತಿಪ್ರಭೆಯ ಮಾಡಿದ ವಾಟನುನುಂಟುಮಾಡೆ ಸೂ | ರ್ಯಪ್ರಭವೆಂಬುದೊಂದು ಪೊಲುಂಟು ಪೊಲಕೃತಕೌತುಕಂಗಳಿ೦ | ಗಿರಿಶಿಖರದೊಳಾಡುವ | ಚರಿಯರ್‌ಪುರವರದ ಪೊನ್ನಕಂಟೆಯನಿರದ | ಚರಿವಟ್ಟು ಸೂರ್ಯಬಿಂಬದ || ಪರಿವೇಷಮೆಗತ್ತು ನೋಡುವ' ನಡುವಗಲೋ೪ [vo... ಬಿಳಿಯ ಮನೆಯೆನಿಸಿ ತಮ್ಮಯ | ಬೆಳಗಿಂ ಪೋಲಾಟಿದ ಮನೆ ಸಮುಜ್ಜಳ ರಜತಾ | ಚಳ ಮಿಕ್ಕಿದ ತತ್ತಿಗಳನೆ : ತೊಳತೊಳತೊಳಗುವುವು ಸೌಧಸದನಾವಳಿಗಳ jvn ಪಾ-1, ಕ, ಪುತ್ರ, 2 ಕ, ತಲೆಯೆನಗೊಂ. ಬ - - - - - -
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೫೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.