ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟ ಅ ಟ ೬ ಕರ್ಣಾಟಕ ಕಾವ್ಯಕಲಾನಿಧಿ ಚನವರ್ಣಂ ತನುಮಧ್ಯನಾತನತನುಪಯುಂ ನವಾರೂಢ ಮೌ | ವನವೆಂ ನೋಡಿಸಿದ ಮುಗ್ಗರಚನೆತ್ರತಿಭಾರಂಗಳಂ 1೯81 ವಿಂಚಿನ ತಟ್ಟಿಯಂ ಬಳಸಿದಂತಿರೆ ಕಣ್ಣಳ ಮಿಂಚು ಮೆಗೆ ಪೂ ! ಗೊಂಚಲ ಪಂದರಂ ಪಡೆಯ ಪೆಂಡಿರ ವಕ್ಷಸಹಸ್ರಕಾಂತಿ ಚ | ಆಂ ಚಳಯಂಗುಡುತುಮಿರೆ ರಾಗರಸಾಮೃತದಿಂ ವಿನೋದನಂ | ವಂಚಿಸದೋಲಗಂಗುಡುವನಂಬರದೋ ಖಚಂದ್ರನಂದನಂ {F}{! - ರಸಮಂ ಸೂಸೆ ಮು೦ದು ಕೈ ಮದನನಂ ಕೈವೀಸ ಬೆಂಗಳ೦ : ಪೊಸತಂ ಪುಟ್ಟಸೆ ದೃಷ್ಟಿ ಮೈ ಪೊಳವ ಮಿಂಚಂ ಪೋಲೆ ಚೆಲ್ಲಾಗೆ ಬ ? ಸರಂ ಕರವೇತಿ ಕಾಕ೪ ನಭೋ ರಂಗಾಗಗೊಳ್ಳಿಚ್ಚಲಾ ? ಡಿಸುವಂ ಪಡಿಸುವಂ ವಿಯಚ್ಚರಿಯ ರಂ ವಾಗ್ಗೆ ಬೈ ವಿದ್ಯಾಧರಂ F೬|| ಇವನೆವಾಳನನಿಕ್ಕಿ ಸಾಧುವಿನವೋಲ್ ತಾನಲ್ಲದಂತಿಲ್ಲಿ ಪೋ: | ಕವಿದಿರ್ಸ ಜಿನನೆಂದು ಪೊಂಬಸದಿಯ ಪ್ರವಾಸ ನಾಳೀಯ ಮು || ತುನಿಲ್ ಪೆಂಡಿರ ತಂಡವೆಪ್ಪೆ ಬಲಗೊ೦ಡಪ್ಪಾಕಾರ್ಟಾಮಹೋ ಇವಮಂ ಮಾಡುವನಿಂದ್ರನಾಗಿ ಮುದದಿಂ ವಿದ್ಯಾವಧೂವಲ್ಲಭಂ ೯೭ - ಗದ್ಯ - ಇದು ಮೃದುಪದಬಂಧಸಿಂಧುರ ಸರಸ್ವತೀ ಸೌಭಾಗ್ಯವ್ಯಂಗ್ಯಭ೦ಗಿನಿಧಾನ ದೀಪವರ್ತಿ ಚತುರ್ಭಾಷಾ ಕವಿಚಕ್ರವರ್ತಿ ನ ಮಿ ಚ ೦ ದ ಕೃತಮು೦, ಶ್ರೀಮತ್ಪತಾಪಚಕ್ರವರ್ತಿ ವೀರ ಬಲ್ಲಾಳ ದೇವ ಪ್ರಸಾದಾಸಾದಿತ ಮಹಾಪ್ರಧಾನ ಸಜ್ಜೆವಳ್ಳ ಪ ದ ನಾ ಭ ದೇವ ಕಾರಿತಮಪ್ಪ ನೇಮಿನಾಥ ಫುರಾಣದೋಳ ದ್ವಿತೀಯಾಶ್ವಾಸಂ ಸಮಾಪ್ತಂ ೬ ೧ --

n do y = =ty = = = = = and ana- - - - ಪಾ-1, ಪುಪ್ಪಾಸನಾಳಿಯನುತ್ತಮವೋಲ್ ಪೆಂಡಿರತಂಡವೊಪ್ಪಿ.