ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮನೆಯ ಆಶ್ವಾಸಂ ಶ್ರೀಯನಗವುರದ ಮುತ್ತೆನೆ | ಕೇಯ ರ೦ ಬೀರನಿರಿಯ ಕಣೆಳಗೆನೆ ಕಂ | ಬಾಯುವಜನ ಸತಿಯೆಂದೆನೆ " ಜೀಯೆನಿಸಿದನವಳ ನರ್ತಿ ಕೀರ್ತಿ ಪತಾಕಂ [೧| ಸಲೆ ಚಿಂತಾಗತಿ ತನ್ನ ಚಿಂತ್ಯವಹಿವಾವಷ್ಟಂಭವಿದ್ಯಾಸಮು | ಜೂಲತೆಜಸಭೆಯಿಂದ ತನ್ನ ರ.ಚಿನತಾರಾದ್ರಿಯಂ ಕಾಂಚನಾ | ಚಲಮಂ ಮಾಡಿಯೆ ಕಂಚನಾಚಲಮುಮಂ ತಾರಾದ್ರಿಯಂ ಮಾಡಿದಂ || ನೆಲೆಗೊಂಡು ಪುವ ಕೀರ್ತಿವದಿಯಿಸಿ 'ನೆಂಬ ಸಾಮರ್ಥನೆ ! ! ರಾಗಕೆಡವಟ್ಟುವವೋಲ | ಭೋಗಮುಮುಸಭೆಗನುಂ ಶಂಭೋದಯದಿಂ ಚಿ || ತಾಗತಿಗಾದರ್ಕಳ ಮ ! ನೋಗತಿಯ೦ ಚಪಳ ಗತಿಯವೆಂಬನುಜಾತರ ||೩|| ವ ಅಪ್ಪುದುವಾಸುರಮಪ್ಪ ಸಿರಿಯನೊರ್ವನೆ ನಿರ್ವಂದದಿನಂತವಂ ತವೆಯಲಾಗಿದೆ ಬಹುರೂಪಿಣಿವಿದ್ಯೆಯೆ.:೦ ಮತ್ತೆರಡು ರೂಪದಂತೆ ತಮ್ಮ ದಿರಿರ್ವವೆ್ರರಸು ಬಂತಾಗತಿ ಬೇಚರರಾಜ್ಯಮನನುಭವಿಸುತು ವಿರ್ಪಿನನಾ ಡಿಯರಿಂದನಪುರಮನಾಳ್ಳರಿಂಜಯಚರಗತಿಗಳ್ ನಾತನ ಸತಿಯಜಿತ ಸೇನಾದೇವಿಗಂ ವಿಳಾಸವತಿಯೆಂಬ ಮಗಳಾಗಿ ರತಿಯಂ ರೂಪಿಂಗೆ ಮೆಚ್ಚಳ' ಸಿರಿಗೆ ಸಿರಿಯುಮಂ ಪು ಕೈಕೊಳ್ಳಳಭಾ; ರತಿಯ ವಿದ್ಯಾಗುಣಕೊಂದಡಕೆಗಮೆಣಿಸ೪ ಕೇಳಮುತ್ಸಕನಂ ಪ || ರ್ವತಿಯು ತನ್ನೊಂದು ಪೆಂಪಿಂಗರೆಗವಡಿಕೆಯಂ ಕೊಳ್ಳೇವೇನು ? ದ್ದ ತೆಯಂ ಸೌಭಾಗ್ಯಸಂಪತ್ತಿಗೆ ಖಗನ ಮಗ ರಂಬೆಯಂ ನಿಂಬೆಯಂಬಳ* ತೊಡರ್ದಿಗಾಣದ ಗೂಳಿಯಂತೆ ತಿರಿಯುಂತಿರ್ಪರೇ ಮಟ್ಟದೊo | ದೆಡೆಯಂ ಮೆಟ್ಟಿ ತರಕ್ಷಿಗಳ ಬಡಗಳೆಂ ತೆಂಕಣ್ಣೆ ಮೇಣೆಂಕಣಿಂ |