೪೪ ಕರ್ಣಾಟಕ || ಬಡಗಣ್ಣಾಯರಡಿರ್ಕ ಮೇಲ್ಪಡುವಣಿಂ ನಡಣ್ಣೆ ತಾಂ ಶಾಲಾ | ರ್ಪೊಡೆ ಬಂದೆನ್ನೊಡವಾಲುಗೆಂದು ನುಡಿವಳ್ಳತಾಕ ವರಾರ್ತಂಡನಂ || ಗಂಡರ ಕೇಡಂ ಪೆಂಡಿರ | ತಂಡ 'ಮಾಡುತಿರಿರ್ಕೆವ ಶರಚರರವಳ್ಳಿ ಎ1 || ಭಂಡಂ ಬಾಂಬರೆಯೊಳ್ ವಾ || ರ್ತಂಡನುಮಂ ಪುಲ್ಲ ಕಡ್ಡಿಗಂ ಕೈಕೊಳ್ಳ ವೆ.ಗಿಲ್ಲಿ ಸ್ವೀಕಗಾರುಂ ಗಗನಗತಿಯೊಳಂಬೊಗೆ ಹ ದ ರ್ವಮೆ ವಿ ! ದ್ಯಾಗರ್ನ೦ ಪ್ರಾಯಗರ್ವ೦ ಕುಲದ ಚಲದ ಗರ್ವ೦ ಕೆಳಾಪಾಡಿಗರ್ವ೦ || ಶ್ರೀಗರ್ವ ರೂಪಗರ್ವ೦ ಪ್ರಬಳಸಹಜಸ'ಭಾಗ್ಯಗರ್ವ೦ ಜಯಕಿ | ಡಾಗರ್ವ೦ ಕೆಡೆ ವಿದ್ಯಾಧರಿಗೆ ಪಡೆದುವೇ:೨೦ಟ ಸೆರ್ಕಿ೦ಗೆ ಸೆರ್ಕ೦ || ಗಾಡಿಗೆ ಮರಳು ತನ್ನ ? ಬೇಡಲೆ ಸಲೆ ಬಂದ ಖಚರರಂ ಗತಿ + | ಜ್ಞಾಡಿ ಕೊಚಾಡಿ ಕಿವಿಗಳ | ನಾಡಿಸಿ ಬಿಡುವ' ವಿನೋದವಿದು ಟೀಚರಿಯಾ (vi ಅಮರಗಿರಿಶಿಖರದಿಂ ಪು | ಪ್ರಮಾಲೆಯಂ ಬಿಟ್ಟು ಮನೆ ಬಲಗೊಂಡಾವೈ | ಅವನವಳೆ ಮುಟ್ಟದ ಮು | ನವ ಮಾಲೆಯನೆಮ್ಮೆ ಪಿಡಿವಳನ್ನ ದು ವೇಗಂ (Fi ಬಾಳ ಕರುವಂತೆ ಪಂಜುಂ | ಬಾಳಂ ಮಸವಂತ ಪುತನಮಿತಾಯಾ || ಕೇಳೆನ್ನೆನುಮನೇನಂ | ಗಾಳಿಗೆ ಗ'ಮಡಿದಂತೆ ಮೋನ೦ |೧೦|| ವ! ಅಂತು ಖಚರಲೋಕದೆ ಕಳಾಹಳವಾದ ತನ್ನ ಮಗಳ ಗಗನ ಗಮನವೇಗಾತಿಶಯಮುವನಭಿನವಯವನಾತಿಶಯವುಮನೆಂತಪ್ಪರುನಂ ಮೆಚ್ಚದ ರೂಪಾತಿಶಯವುಮನರಿಂಜಯ೦ ಕಂಡು, ಕೇವಣಿಸದ ಮಾಣಿಕ ಪಾ-1, ಮತ೦ತಿರ್ಕನೋಡ ತಾಂ ಖೇಚರನವಳೇ , 2. ಗೊಳ್ಳೆಂ.
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೫೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.