ನೇಮಿನಾಥ ಪುರಾಣಂ L೫ ಪರದ ತಿಳಕವನ ಕಂಡಸ | ದಿರೆ ಕೊಟ್ಟುದ್ದಂಡಪಾದದುಗುಗ್ಗನ್ನಡಿಯೊಳ' | ತರಳಾಕ್ಷಿ ನಿರ್ದಿದ೪ ಚ | ಚರದಿಂ ಮತ್ತೊಂದು ಪಾದದುಂಗುಟದಿಂದಂ ||೧೦|| ವ| ಅಂತು ಸಮವಿಷಮವೆಂಬೆರಡುಂ ತದ ನೃತ್ಯಗತ್ಯಂತವು ನೋಹರನುಂ ಕೌತುಕಕರಮವಾಗೆ ಮಗಧ ಸುಂದರಿ ಪಿರಿದುಬೇಗನಾ ಸುತ್ತುಮಿರೆ ಮೆಯ್ಯ ಅಲೆದು ನೋಡುತ್ತ ನಿರ್ದು ನಯನಹಂಸಂಗಳ ವಯೋ ವರ್ಷವಾದ ಪಯಂಗಳುಮಂ, ಬೆಡಗಿರ್ಪ ಪೊಳಯರ್ಕ ವಾಚಾಳಯ ಮಾದ ಚಾಳಯಂಗಳುವಂ, ಚತುಃಪ ಕರ್ಮಂಗಳಾಲಂಬಹಸ್ತಮಾದ ಹ ಸಗಳುಮಂ, ಭಾವರಸಾಕ್ಷಗಳಾದ ದೃಷ್ಟಿಗಳುಮಂ, ಸರಸ್ಕತಿ'ಗಳಂತಃ' ಕರಣಂಗಳಾದ ಕರಣಂಗಳುಮಂ, ಶೃಂಗಾ ರಿಗೆ ಹಾರವಾದಂಗಹಾರವು ಮಂ, ನರ್ತನಕ್ಕೆ ಚಾರುಂಬಡೆದ ಚಾರಿಗಳನ೦, ನೃತ್ಯವಿದ್ಯಾದೇವತೆಗೆ ಮಂಡನವಾದ ಮಂಡನಂಗಳಮಂ, ಸುರೇಖೆಗೆ ನೆಲೆಯಾದ ನಿಲವುಗಳು ಮನವರವರ ಬಲದೆಡೆಗಳೆಳ ಪೊಸಯಿನಿ ಪೆಸರಿಟ್ಟು ಕಳದೊಳ ತೂಗಿ ದಂತೆ ವಾದ್ಯದೊಳಳೆದಂತೆ ನಿರುತವಾದ ನೃತ್ಯಂ ನೃತ್ಯಶಾಸ್ತ್ರ ಮನಭಿನಯಿ ಸುವಂತಾದುದೀ ಕಪೋತಖಗವಿಕೀಣ೯ಕನಕಸೂಚಿಸಂಚಯಸ್ತಾಸನಕ್ತು ಕಕ್ರಿಯಾಕೌಶಲಮುಖಾಪುಷ್ಪಾಂಜಲಿ-ಕ್ಷೇಪಣನೈಪುಣ್ಯಮುಖಾವಿಷಮವಿ ದ್ಯಾಸಂದನಮುಂ ಸರಸ್ಕೃತಿಗಂ ಸಾರದೆಂದು ಕುಮಾರಂ ಮೆಚ್ಚಿ ಮೆಚ್ಚಿಗೆ ಮಚ್ಚು ಗುಡುವಂತೆ ನಹೀನಾಥನಾಕುಮಾರಿಯುಮಂ ಕುಡೆ ಮಹಾವಿಭೂ ತಿಯಿಂ ಮದುವೆನಿಂದು, ಅನುರಾಗಾಂತಂ ವಸಂತಪ್ರಿಯನ ವಿರಹದೊಳ್ ಗಿತಾಪಜ್ಯರು ಮೇ। ದಿನಿಗದ೦ಪುಟ್ಟಮೇಲೇಂ ತಳಿದುದೊ ಮಿಯಂ ಪಾವ ಸಂ ಚಂದ್ರಿಕಾಚಂಗಿ ದನಮುಂ ಸೂಸುತ್ತು ಮತ್ತಂ ಶರದವಿರದೆ ತಂದತ್ತು ತಂಗಾಳಿಯಂ ಹೈ ! ಮನಮಂ ಹೇಮಂತಮಂ ಸುರಿದುದು ಶಿಶಿರಶ್ರೀತುಪಾರಂಗತಿ೪ರ್ಪo: | ವ; ಅಂತು ಬಂದಾಕುಂ ಸತುಗಳ ೪ಾದನುಭವೋಚಿತ+ಡಾ ಪಾ-1, ಕ ಪ್ರತಿಯಲ್ಲಿಲ್ಲ. 2. ಕ, ಗಳಂ. 3, ಗ, ದಿರ್ಷ೦.
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೭೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.