LL ಕರ್ಣಾಟಕ ಕಾವ್ಯಕಲಾನಿಧಿ ರಸಂಗಳ ನಾಹುಂ ರಸಂಗಳಂ ಸವಿನಂತ ಸವಿದು ಸಕಳಕಳಾಸೌಕರ್ಯಕ್ರ೦ ಸೌಭಾಗ್ಯಕ್ಕಮೇಕಪತಿಯಾಗಿ - ಅನುಪಮರಾಜ್ಯ ನಂದನೆಯರಾಕಮಳ ಪ್ರಭೆಗು ವಿಲಿಪ್ಪಚಂ | ದನಧವಳಾಂಗಿಗಾಮಗಧಸಿಂದರಿಗಂ ಪತಿಯಾದನಾವಣಿ | ಧ್ವನದಧಿನಾಥನೊಂದೆ ಕೊರಳಲ್ಲಿ ಪುಟ್ಟ ಪೊಗವೆತ್ತ ಪ || ನಿಗಮನಾರತಂ ನಿತಸರೋಜನಿಗಂ ದಿನನಾಥನಾದವೊಲ್ [೧೦೪|| * ಅನಿಯಳ ವಿದ್ಯೆ ಕೂರಿಸಿದುದಿಲ್ಲ ನೃಪಗ್ರತನೂಜೆಯಿಂದೆ ಕೋ | ರಿಸಿದುದಧೀಶನಂ ಸೊಬಗು ಕೂರಿಸುವಂತಿರೆ ಸಣ್ಣ ವಿದ್ಯೆ ಕ || ರಿಸುಗುಮೆ ತುಂಬಿ ಮಲ್ಲಿಗೆಗೆ ಕೂರ್ಪವೊಲೊಸ್ಸೆ ವಿಚಿತ್ರಬಂಧದಿಂ | ದೆಸೆದಿರೆ ಕಟ್ಟಿ ತಂದು ಸೊವಡಿಲ್ಲದ ಮಾಲೆಗೆ ಕೊಡಲಾರ್ಕುಮೇ ||೧೦೫{! ವ| ಅಂತು ಮಗಧಸೌಂದರೀ ವಿವಾಹವಿಹಿತಮನಾದೀನಮಾನಸಿಯಾದ ಕಮಲಪ್ರಭೆಯ ಕನ ಮುದ್ದು ಮೊಗಮಂ ನೋಡಿ ಹೃದಯಾಧಿ°ಶಂ ಕುರುಳ್ ವಳಸಿ ನುಡಿಸಿ ಮೇಲ್ಕಾಣಿ ಲಕ್ಷ್ಮಿಗೆ ಮೊದಲೋ ಸಾಕ್ಷಿಪಾತಂ ಬs'ಕದ ನಯನಾರ್ಧಾನಿಕಂ ಬs ಕೈಲ ! ದುದಯಂ ನೇತ್ರತ್ರಿಭಾಗಂ ಬುಕಿದುದನಾಂಗೇ ಕ್ಷಣಂ ತಾಂ ಬುಕ್ಕ | ವುದುಮಿಲ್ಲಾ ಯಗ್ಗಳಂ ಕಾಮದಮಿನಿಯಳ ಸನ್ಮಾನದಿಂ ಮಾನ ಮಲ್ಲೇ li೧೦೭|| ವ ಎಂಬಿನಂ ಕಮಳ ಪ್ರಭೆಗಂ ತನಗಂ ಹುರುಡಿಂದಮೇ ಪರಸ್ಪರ ನುರಾಗಮಳವಿಗಳಿಗೆ, - ಪುಳ ಕಂ ಪಕ್ಕಗೆ ಸಾರಿದಂತು ಬೆವರೆಂದುಂ ಕುಂದದಂತರ್ಧಕು | ಟ್ಕಳ್ತಂಗಳ್ಳಿಯನಂಗಳಳ್ಳಲರದಂತೆ೦ದೊಂದಲ ಪತ್ನಿ ಮೇ | ಝಳಲಂಪಿಂ ಬಿಡದಂತು ಸೈಸಮಯದತ್ತಾನಂದವಾರಾತಿಯೋಳ್ | ಮುಳುಗಿರ್ದಳ್ಳದೆ-ಮಡದಂತು ಕುವರಂ ಕೂಡಿರ್ದನಾಕ್ಷಿಯೊಳ್ | ವಇಂತು ಮಗಧಸಂದರಿ ತನ್ನ ಪಾಳಯದೊಳಂ ವಾಸವಸಜಿ ಕಯಾಗಿ, ಪತಿಚಿತ್ತಾನರ್ದನಿದ್ರಾವಿರಹಿತೆಯಿರುಳಿ೦ತಪ್ಪುದುಂ ಸುಪ್ತಪರಾ | ವತಮಂ ಎಂದೆನ್ನುವ ಹಂಸಗಳರಡೆನೆಯೋಂಧಾಗಿಯ್ಯ'ನವಿಲಾ: 8
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೮೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.