ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪೋದ್ಘಾತ ಮರು ಪ್ರತಿಗಳ ಸಹಾಯದಿಂದ ಈ ಗ್ರಂಥವನ್ನು ಮುದ್ರಿಸಿದ್ದೇವೆ. ಪ್ರತಿಗಳಲ್ಲಿ 1. ಮೈಸೂರು ಸರ್ಕಾರದ ಆರ್ಕಿಯಲಾಜಿಕಲ್ (ಶಾಸನದ) ಇಲಾಖೆಯ ಡಿತರಾದ ಮ|| ರಾ|| ಪದ್ಮರಾಜ ಪಂಡಿತರವರು ಕಳುಹಿಸಿಕೊಟ್ಟ ತಾಳೆಯ ಲೆಯ ಪ್ರತಿಯೊಂದು. ಈ ಪ್ರತಿಯ ಅಂತ್ಯದಲ್ಲಿ:- ಬರೆ ಶಾಲಿವಾಹನಂ ಬೇಗನೆ ಶಕವರುಷಂ ಸಾರೆ ಸಂವತೃರಂ ಸಾ | ಎರದಾರ್ನೂತಾಖಿ ಸಂದೊಪ್ಪುವ ಕಲಿಯುಗರಕ್ತಾಕ್ಷಿಯಾಮಾಘಮಾಸಾ || ಸರಪಕ್ಷ ಸಚ್ಚತುರ್ದ'ಹಿಮ ಕಿರಣವಾರಂ ಬರಲ್ ಪದ್ಮರಾಜಂ | ಬರೆದತ್ಯಂತಕ್ಕ'ದತ್ಯಧಿಕ ಬಕುತಿಯಿ೦ ನೇಮಿಸತ್ಕಾವ್ಯಮಂ ತಾಂ ||೧|| ಅರಿಕುಠಾರದ ಸರಿಪಂಡಿತರಾತ್ಮಜಂ ಚಿಕತಮ್ಮನಾ || ವರಸು ಪುತ್ರನು ಪದ್ಮರಾಜನು ನೇಮಿನಾಥಪುರಾಣಮಂ || ಬರೆದನಿಂತಿದನೋದೆ ಕೇಳ್ಕೊಡೆ ಮೋಕ್ಷಮಾರ್ಗದ ಸಂಪದಂ | ಭರದೆ ಸೇರ್ವುದು ಮಾನಸರ್ಗದತ್ತಣಿಂದವೆ ಕ್ರಿಸಂ || ೨|| ಬರೆದೆಂ ನೇಮಿಪುರಾಣಮಂ ವಿಬುಧರತ್ಯಾನಂದದಿಂದೋದೆ ಕೇ | ಭರೆ ಪುಣ್ಯ ಮುದದಿಂದೆ ಸೇರುವುದು ಮತ್ತೆಲ್ಲಿರ್ದ ದೋಷಂಗಳಂ || ಭರದಿಂ ತಿರ್ದಿದಗಳ ರ್ಕಶಶಿತಾರಾ ವೆತ್ತ ಮುಳ್ಳನ್ನ ಸು | ಸ್ಥಿರದಿಂದೊಪ್ಪಲಿ ಧಾತ್ರಿಯಲ್ಲಿ ನಿಜದಿಂ ಭದ್ರಂ ಶುಭಂ ಮಂಗಳಂ ||೩|| ಸಂಸ್ಕೃತ ಭಗ್ನ ಸೃಷ್ಣಕಟವಾಬದ್ಧ ದೃಷ್ಟಿ ರಥೋಮುಖಂ | ಕಷ್ಟೇನ ಲಿಖಿತಂ ಶಾಸ್ತ್ರಂ' ಮತ್ತೇನ ಪರಿಪಾಲಿತಂ || ಬಿ ದುದುರ್ಲಿಪಿ ಎಸರ್ಗವೀಧಿಕಾ | ಶೃಂಗಪಜ್ಪದಭೇದದೂಷಣಂ || ಹಸ್ಯವೇಗಜವಬುದ್ಧಿ ಪೂರ್ವಕಂ | ಕ್ಷಂತುಮರ್ಹತಿ ಸಾಕ್ಷ್ಯ, ಸಜ್ಜನಾಃ || ಶ್ರೀವೀತರಾಗಾಯನ ಮಃ || ಶ್ರೀಮತ್ಪಂಚಗುರುಭ್ಯ ನಮಃ | ನೇಮಿನಾಥಾಯ ನಮಃ || ಎಂದು ಈರೀತಿಯಲ್ಲಿ ಬರೆದಿದೆ. ಇದರಿಂದ ಈ ಮಾತೃಕೆಯು ಶಕ 1606 ನೆಯ (ಕ್ರಿ.ಶ. 1684) ರಕ್ತಾಕ್ಷಿ ಸಂವತ್ಸರದ ಮಾಘಮಾಸದ ಕೃಷ್ಣ ಪಕ್ಷದ ಚತು ರ್ದ ಶ್ರೀ ಸೋಮವಾರದಲ್ಲಿ ಪದ್ಮರಾಜ ಪಂಡಿತನೆಂಬವನಿಂದ ಒರೆಯಲ್ಪಟ್ಟಿತೆಂದು