ಈ ಪುಟವನ್ನು ಪರಿಶೀಲಿಸಲಾಗಿಲ್ಲ.

" ఆత్మేబె్మూ...... 3% - ಮಧಾಹ್ನದ ಕೆಲಸ ಮುಗಿಸಿ ನಾಗಮ್ಮ, ತುಸು ಹೊತು ವಿಶಾಂತಿ ಪಡೆಯೋಣ ಎಂದು ನಡುಮನೆಯಲ್ಲಿ ಮೈಚೆಲ್ಲಿದ್ದರು. ಬೇಸಗೆಯ ಬೇಗೆ, ಮೈ ಬೆಂದು ಬೆವರೊಡೆದು అల్లియల జీవించేు యేక్సిలే్చు. " అతేబె్మూ...... o ರಂಗಣ್ಣನಿಗೆ ಸಂಕೋಚವಾಯಿತು. ನಿದ್ದೆ ಬಂದಿದೆ. ಇನ್ನೊಮ್ಮೆ ಕರೆದು ಎಬ್ಬಿಸಲೋ ಬೇಡವೋ... - - - - ಹೋಗಲಿ, ತನ್ನ ಕೊಠಡಿಗೆ ತಾನು ಮರಳುವುದು ಮೇಲು ಎಂದು ಆತ ನಿರ್ಧರಿಸಿ ದೊಡನೆಯೇ–ಯಾರೋ ಕರೆದಂತಾಯಿತಲ್ಲ, ರಂಗನದೇ ಸ್ವರ ಎಂದುಕೊಳ್ಳುತ್ತ, ನಾಗಮ್ಮ ಮೆಲ್ಲನೆ ಕಣ್ಣು ತೆರೆದರು. - ಪಡಸಾಲೆಯ ಬಾಗಿಲಲ್ಲಿ ಸೋದರಳಿಯ ನಿಂತಿದ್ದ.

  • వినా చెప్పగా ? "

ಅತ್ತೆಗೆ ಎಚ್ಚರವಾಯಿತು, ಎಂದು ರಂಗಣ್ಣನಿಗೆ ಸಮಾಧಾನ. " సెబ్బి చెల్లి, అతేబెు ? " . . . . ಇದನ್ನು ತಿಳಿಯುವುದಕ್ಕೋಸ್ಕರ ಮಲಗಿದ್ದವಳನ್ನು ಎಬ್ಬಿಸಬೇಕೆ? ಹುಡುಗರು ಎಷ್ಟೆಂದರೂ ಹುಡುಗರೇ–ಎಂದು, ಭಾರವಾದ ಕಣ್ಣೆವೆಗಳನ್ನು ಮತ್ತೆ ಮುಚ್ಚಿಕೊಳ್ಳುತ್ತ, ನಾಗಮ್ಮ ಅಂದರು : - -

  • నా శాండాదే పాJుగా."

ಆ ಉತ್ತರ ಕೊಡುತ್ತಿದ್ದಾಗ ಮಸಕು ಮಸಕಾಗಿ ಅವರಿಗೆ ನೆನಪಾಯಿತು. " ಸೀಬೆಕಾಯಿ ಕಿತ್ಕೋಬೇಕು ಅಂತಿದ್ದು, ತಾಟಕ್ಕೆ ಓಗಿರದು.” •r ರಂಗಣ್ಣನ అనోువాూనె బలగJండికెు. --- -

  • ಸರಿ, ಅತ್ತೆಮಾ, ನಾನೂ ತಾಟದ ಕಡೆ ఓ్చర్మిని," ఎందాను సెడిదాసి ఆకె ಚಪ್ಪಲಿ ಮೆಟ್ಟಿಕೊಂಡು ಹೊರಡಲು ಅಣಿಯಾದ. .

ನಿದ್ದೆಯ ಪರದೆ ಸರಿಸಿ ನಾಗಮ್ಮನ ಪ್ರಜ್ಞೆಯ ಆಳಕ್ಕೆ ಆ ಮಾತು ಇಳಿದಾಗ ಅವರೆಂದರು : - -

  • ಬಿಸಿಲಲ್ವೇನೋ..."

"ಸುಬ್ಬಿನ ಕರಕೊಂಡು బంద్చాడిని."

  • ಊಂ.. ಒರಗಡೆ ಕದ ಎಳ್ಕೊಂಡು ಓಗಪ್ಪಾ" ಎಂದು, ಕ್ಷೀಣಿಸಿದ ಧ್ವನಿಯಲ್ಲಿ ನಾಗಮ್ಮ ಅಂದರು. ನಿದ್ದೆಯ ಗವಿಯಲ್ಲಿ ಅವರ ಮಾತು ಕಂತಿಹೋಯಿತು. -

ಅಂಗಳಕ್ಕಿಳಿದ್ದು ಹೊಲದ ಏರಿಯ ಮೇಲೆ ನಡೆದು, ತೋಟವನ್ನು ತಲಪಿದಾಗ (እ اے الہیا۔ایا ---- ۔