ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Q& & . నేJఎeవు ಬಿ. ಎ. ಆದ್ಮೇಲೆ ಲಾ ಎರಡು ವರ್ಷ ಆಗುತ್ತೆ ನಿಮ್ಮದು." " ನಾನು ಏನಾಗ್ಬೇಕು ಅನ್ನೋದನ್ನ ನಿಮ್ತಂದೆ ಆಗ್ಲೇ ತೀರ್ಮಾನಿಸಿ ಬಿಟ್ಟಿದಾರೊ?" " ಮಾತಾಡ್ತಾ, ಇದ್ರು ಮನೇಲಿ." " ಕರೇ ಕೋಟು ಅವರದೇ ಕೊಡ್ತಾರೊ, ಅಥವಾ ಹೊಸದೊ ?' " ಏನ್ರಿ ಹೀಗಂತೀರಾ ನಮ್ತಂದೆ ವಿಷಯ ? ಸಾರಿ ಅನ್ನಿ." “Sorry ರೀ ” ... ಆಹ್ವಾನ ಪತ್ರಿಕೆಗಳು ఆణ్ణిಗೆ ಹೋದುವು, ಶ್ರೀನಿವಾಸಯ್ಯ ಕನ್ನಡ ಸಾಕೆಂದರು. ಪದ್ಮನಾಭ ಅಣ್ಣನದನ್ನೂ ಸೇರಿಸಿ ಇಂಗ್ಲಿಷಿನಲ್ಲಿ ಒಂದನ್ನು ಅಚ್ಚು ಹಾಕಿಸಿದ. ಮೋಹನ ರಾಯರು ತಮ್ಮ ಮಗಳ ಮದುವೆಯ ಆಮಂತ್ರಣ ಪತ್ರಿಕೆಯನ್ನು ಇಂಗ್ಲಿಷ್ನಲ್ಲಿ ಅಣಿ ಗೊಳಿಸಿದರು. ಕಾಮಾಕ್ಷಿಯ ಹೆಸರು ಎರಡು ಭಾಷೆಗಳಲ್ಲಾ ಮುದ್ರಿತವಾಯಿತು.

  • ಜವಳಿ ಖರೀದಿಗೆ ಬಗ್ರೀಯಾ?" ಎಂದು ಕೇಳಿದರು ಶ್ರೀನಿವಾಸಯ್ಯ, ಗೋಪಾಲನನ್ನ, " ಇಲ್ಲಿ ಕೆಲಸವಿದೆಯಲ್ಲ ಅಣ್ಣಯ್ಯ, ಹಾಗೃರೋಕಾಗುತ್ತೆ? ನೀವೇ ಮಾಡೊಂಡ್ಬನ್ನಿ," ఎండా గణలవాల.

ದೊಡ್ಡಮ್ಮ ಭಾಗೀರಥಿಗೆ ಕೇಳಿಸುವಂತೆ ಅಂದರು : " ಭಾಗಿಗೆ ಧರ್ಮಾವರದ ಸೀರೆ ಒಂದು, ನಿತ್ಯ ಉಡೋದಕ್ಕೆಬೇರೆ ಎರಡು, ಕೊಂಡೊ. ಶ್ರೀಪಾದನಿಗೆ ಟೋಪಿ ಅಂಗಿ ಬೇಕು. ಸಣ್ಣ ಕಾಲಿಗಾಗೋದು ಬೂಟೀಸೂ ತಕ್ಕೊ." " ಹೂನಮ್ಮ," ಎಂದರು ಶ್ರೀನಿವಾಸಯ್ಯ, ಗೋವಿಂದ, * ಗೋಪಾಲಣ್ಣಂದು ಹಳೇ ಶರಟು ತಗೊಂಡಿಗ್ರಿಡ್ತೀನಿ. ಹಾಗೂ ರೆಡೀ ಮೇಡ್' ಸಿಗುತೆ, ಬೇಕಿದ್ರೆ ಬುಶ್ಕೋಟನೂ ಕೊಂಡೊಬೆದು," ಎಂದು. ಗೋಪಾಲ ತಲೆಯಲ್ಲಾಡಿಸಿದ: " చేణల£3ు గిల్స్లు బలడా. ఒcదాసి షోజుణా నౌవిలేు." ಒಳಗಿನಿಂದ ಇದನ್ನು ಕೇಳಿಸಿಕೊಂಡ ಭಾಗೀರಥಿ ಕಣ್ಣೆ ವೆಗಳನ್ನು ಭದ್ರವಾಗಿ ಮುಚ್ಚಿ దాళు. - ಮದುವೆ ಭಾಗ್ಯನಗರದಲ್ಲಿ ಎಂದು ನಿರ್ಧಾರವಾಗಿತು. ಆದರೇನಂತೆ? ಶ್ರೀನಿವಾಸಯ್ಯ ಕಣಿವೇಹಳ್ಳಿಯಲ್ಲಿ ಔತಣ ಸಮಾರಂಭವೇರ್ಪಡಿಸಲೇಬೇಕು. ಗೋಪಾಲನ ಮದುವೆ ಮೂರು ದಿನ ನಡೆದಿತು ಸೋಮಪುರದಲ್ಲಿ, ನಗರದಲ್ಲಿ ಅದಕ್ಕೆ ಅವಕಾಶವಿಲ್ಲವಲ್ಲ, ಸಾಕಷ್ಟು ಪ್ರಸಿದ್ದವಾದ ಕಲಾಣ ಮಂಟಪವೊಂದನ್ನು ಒಂದು ದಿನದ ಮಟ್ಟಿಗೆ ಬಾಡಿಗೆಗೆ ಹಿಡಿದಿದ್ದರು ಕನಾಪಿತೃಗಳು, ಎಲ್ಲ ಶಾಸ್ತ್ರಗಳೂ ಇಪ್ಪತ್ತನಾಲ್ಕು ಘಂಟೆಗಳಲ್ಲಿ ಮುಗಿಯಬೇಕು. ಏನಿದ್ದರೂ ಮೂರು ದಿನ ನಗರದಲ್ಲಿದ್ದು ಕಣಿವೇಹಳ್ಳಿಗೆ ಹಿಂತಿರುಗಬೇಕು ಎಂಬುದು ದೊಡ್ಡಮ್ಮನ ಅಭಿಮತ. ಅದಕ್ಕೆ ಎಲ್ಲರದೂ ಒಪ್ಪಿಗೆಯೇ. ಹಳ್ಳಿಗೆ ಹಿಂತಿರುಗಿದ ದಿನವೇ ತಪ್ಪಿದರೆ ಮೂರನೆಯ ದಿವಸ – ವಧೂವರರನ್ನು ಕೂಡಿಸಿ ಆರತಿ ಅಕ್ಷತೆ. ಊರಿನವರಿಗೆಲ್ಲ ಊಟ. ವೀರಾಚಾರಿಯಾಗಲೇ ಅಯ್ಯನವರಲ್ಲಿಗೆ ಬಂದು ಬೀಡು ಬಿಟ್ಟಿದ್ದ.