ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ట్టఓ ಆಳು ಹೋಗುತ್ತಲೇ ರಂಗಣ್ಣ ಮತ್ತೆ ಅಂಚುಗಲ್ಲಿನ ಮೇಲೆ ಕುಳಿತ: ದೂರದಲ್ಲಿ ಬಿಸಿಲು ಕುಣಿಯತೊಡಗಿತು. ಗಾಳಿ ಬಿಸಿಯಾಯಿತು. - యేుణతే్పు రేఖీయులేు. + ರಂಗಣ್ಣ ಆಲದ ಮರದ ನೆರಳಲ್ಲಿ ಅತ್ತಿತ್ತ ನಡೆಯಲಾರಂಭಿಸಿದ. ಹಾಗೆ ನಡೆಯುತ್ತಿದ್ದವನ ದೃಷ್ಟಿಗೆ ಬಿಳಿಯುಚುಕ್ಕೆಯೊಂದು ಕಾಣಿಸಿತು,ಕಣಿವೇಹಳ್ಳಿಯಿಂದ ಬರುವ ಕಾಲುದಾರಿಯಲ್ಲಿ, ಅದು ಚಲಿಸುವ ಚುಕ್ಕೆ, ಹತ್ತಿರಕ್ಕೆ ಬಂದಂತೆ ದೊಡ್ಡದಾಯಿತು. ಸಂಶಯವೇ ಇರಲಿಲ್ಲ. ಆತ ಗೋವಿಂದ. - ' ಇವನ ಮನೆ ಹಾಳಾಯಿತು. ಎಲ್ಲಾ ಬಿಟು ಇವತು ಈತನ ದರ್ಶನ ಆಗಬೇಕೆ?' ఎండాను ರಂಗಣ್ಣ ಮನಸ್ಸಿನಲ್ಲಿ ರೇಗಿದ. - ದೂರದಿಂದಲೇ ರಂಗಣ್ಣನನ್ನು ಗುರುತಿಸುವುದು ಗೋವಿಂದನಿಗೆ ಕಷ್ಟದ ಕೆಲಸವಾಗಿರ లిల్లి. ರಂಗಣ್ಣ ಅಲ್ಲಿರುವುದನ್ನ ಕರಿಯನಿಂದ ಆತ ಆಗಲೇ అరితిద్ది. ಅವನನ್ನ ಬಾಧಿಸಿದ ಪ್ರಶ್ನೆ ಎಂದರೆ: ' ಎಲ್ಲಾ ಬಿಟು ಇವತು ಯಾಕೆ ಈತ ಹೊರಟಿದ್ದಾನೆ? - ವಿಂದ ಮನೆ ಬಿಡಲು ಅಣಿಯಾಗುತ್ತಿದ್ದಂತೆ ಅವನ ತಂದೆಯ ಕೂಗಾಟ ಕೇಳಿಸಿತು; * ಪದ್ಮ ಎಲ್ಲಿ ಹೋದ? ಪದ್ಮನಾಭ ಎಲ್ಲಿ ಹೋದ?" ಶಾಮೇಗೌಡರನ್ನು ಅಲ್ಲಿ ಕಂಡ ಕ್ಷಣವೇ ಪದ್ಮನಾಭ ಹಿತ್ತಿಲ ಬಾಗಿಲಿನಿಂದ ಹೊರಬಿದ್ದಿದ್ದ. ದೇವರ ಮನೆಯಿಂದ ದೊಡ್ಡಮ್ಮ ಕೇಳಿದ್ದರು: * :్చనా) ప్రిలైనా ?” - "ಶಾಮಣ್ಣ ಏನೆಂದ ಗೊತ್ತೆ ಅಮ್ಮ?" ಮುಂದಿನ ಮಾತು ಕೇಳಿಸಿರಲಿಲ್ಲ. ಮೆಲ್ಲಗೆ ಮಾತನಾಡು ಎಂದು ದೊಡ್ಡಮ್ಮ ಹೇಳಿರ ಬೇಕು. ಬಹಳ ಹೊತು ತಂದೆಯೂ ಅಜ್ಜಿಯೂ ಅಲ್ಲೇ ಗುಸುಗುಸು ಮಾತನಾಡಿದರಲ್ಲ? ಕುತೂಹಲ ಕೆರಳಿ, ಅದೇನು ತಿಳಿದೇ ಬಿಡೋಣ ಎಂದು ಗೋವಿಂದ ದೇವರ ಮನೆಯತ್ತ ಹೋದ. ಆತ ಮರೆಯಲ್ಲಿ ನಿಲ್ಲುವುದಕ್ಕೆ ಮುಂಚೆ ಅವನನ್ನು ಕಂಡ ಶ್ರೀನಿವಾಸಯ್ಯ ಕೇಳಿದರು;

  • వినోదిని గెసెలవిందా ?" " ಏನಿಲ್ಲ, ಅಣ್ಣಯ್ಯ, ಸ್ವಲ್ಪ ನಗರಕ್ಕೆ ಹೋಗ್ಬಿಟ್ಟು ಬಗ್ರೀನಿ." “ ಯಾಕೊ ನಗರಕ್ಕೆ ?” ' ಸೊಸೈಟೀದು ಸ್ವಲ್ಪ ಕೆಲಸ ಇದೆ ಅಣ್ಣಯ್ಯ." "ಮುನಿಯನ ವಿಷಯ ಅಲ್ಲಿ ಕೀಟಲೆ ಮಾಡೋಕೆ ಹೋದೀಯೆ, ಹುಷಾರ್!" " ಇಲ್ಲ, ಅಣ್ಣಯ್ಯ." - ದೊಡ್ಡಮ್ಮ ಅಂದರು: . * ಸಾಯಂಕಾಲ ಜಾಗ್ರತೆ ಬಂದ್ದಿಡು, ಗೋವಿಂದ." " ಹೂ೦' ದೊಡ್ಡಮ್ಮ." - - * ಮತಾಕೆ ನಿಂತಿದೀಯೊ ? ಹೋಗು!" ಎಂದು ಗದರಿದ್ದರು ಶ್ರೀನಿವಾಸಯ್ಯ; గణ8చిందో యేణరెటు బందిద్దా, లVడిసెఖేదేనినేని నౌధ్మాచితే్చు. తెన్నె తెచే్మునేని