ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ల్లల ನೋವು ಗೌಡರ ಮಗಳು ಸುಬ್ಬಿಯೂ ಪರಸ್ಪರ ಸಲಿಗೆಯಿಂದಿದ್ದಾರೆ ಎಂದು ಗೋವಿಂದ ಬಲ್ಲ. ಅದಿರಬಹುದೆ? ಮುನಿಯನ ಪ್ರಕರಣಕ್ಕೆ ಸಂಬಂಧಿಸಿ ತಂದೆಯೊಡನೆ ಮಾತನಾಡಲು ಶಾಮೇ ಗೌಡರು ಬಂದಿದ್ದಾರೆ ಎಂದುಕೊಂಡಿದ್ದ ಗೋವಿಂದ, ಮೊದಲು, ಅದಲ್ಲವೆಂಬುದು ಪದ್ಮನನ್ನು ತಂದೆ ಕೂಗಿ ಕರೆದಾಗ ಸ್ಪಷ್ಣచాగిలే్చు, - i. * ಮನೆಯಿಂದ ಹೊರಟ ಗೋವಿಂದ ಕೃಷ್ಟೇಗೌಡನ ಮನೆಯಲ್ಲಿ ಕೆಲ ನಿಮಿಷಗಳಿದ್ದ. ಅನಂತರ, ಮುನಿಯ ಸತ್ತ ವಿಷಯವಾಗಿ ಜನ ಏನು ಹೇಳುತಾರೆ ಎಂದು ತಿಳಿಯಲು ದಾರಿಯಲ್ಲಿ ಒಬ್ಬಿಬ್ಬರೊಡನೆ ಮಾತನಾಡುತ್ತ ನಿಂತ, ಅಬುಲ್ಲ ನಿಜವಾಗಿಯೂ ಊರಲ್ಲಿಲ್ಲವೆಂಬುದನ್ನು ಖಚಿತ ಮಾಡಿಕೊಂಡ. ಮುಂದೆ ಅಲ್ಲಿಂದ ಮೋಟಾರು ರಸ್ತೆಯ ಕಡೆಗೆ ನಡೆದ. ಈಗ ರಂಗಣ್ಣನನ್ನು ಕಂಡು ಗೋವಿಂದನಿಗೆ ಸಂತೋಷವಾಯಿತು. ಇವನೊಡನೆ ಮಾತಾಡಿ ತನ್ನನ್ನು ಕಾಡಿದ್ದ ಒಂದೆರಡು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ఆలే భావిసిడా. ರಸ್ತೆಯ ಅಂಚನ್ನು ಏರುತ್ತಿದ್ದಂತೆ ರಂಗಣ್ಣನ ಕಡೆ ನೋಡಿ ಗೋವಿಂದ ತೋಳು ಬೀಸಿದ. ಪ್ರತಿವಂದನೆಯಾಗಿ ಯಾವ ಸನ್ನೆಯನ್ನೂ ಮಾಡಲಿಲ್ಲವಾದರೂ ಬಸು ಬರುವ ತನಕ ಗೋವಿಂದನ ಸಾಮಿಾಪ್ಯದಲ್ಲಿ ಹೊತು ಕಳೆಯಲು ರಂಗಣ್ಣ ಸಿದ್ಧನಾದ. యొక్చిరె బండా) గేJణలచిందానేందా: "ಇದೇನು ರಂಗಣ್ಣ ಇವತು ನಗರಕ್ಕೆ ?"

  • ನಾನು ನಗರಕ್ಕೆ ಹೋಗ್ರಿದೀನಿ ಅಂತ ಯಾರು ಹೇಳಿದು ?" ಎಂದು ರಂಗಣ್ಣ ಮರು ಪ್ರಶ್ನೆ ಹಾಕಿದ. - -

" ಇನಾರು? ಕರಿಯ, ಅಷ್ಟು ಗೊತಾಗೊಲ್ವ? ಹಳ್ಳಿಗೆ ವಾಪ ಬಲ್ತಿದ್ದ, ಸಿಕ್ಸ" " ನಿಜ, ನನ್ನನ್ನ ಬಿಡೋಕೆ ಬಂದಿದ್ದ." " ನಿನಗೇನಪ್ಪ, ಆಳುಗಳು ಬರಾರೆ. ನನ್ನಂಥವರು ಒಂಟಿಯಾಗಿ ನಡೀಬೇಕು. ಹು.. ನಾನು ಕೇಳಿದ್ದಕ್ಕೆ ಉತ್ತರ ಸಿಗ್ಲಿ లల్ల ?"

  • ಏನು ?'

" ಇವತ್ತೇನು ಈ ಪ್ರಯಾಣ ಅಂತ, ರಜಾ ಇನ್ನೂ ಇದೆ, ಅಲ್ವ ?"

  • ఆజశేgంధ్రి జిలస్, డిగ్రినా బురాజ్వెల్షిదారే."

"ಹಾಗೋ? ಡೀನ್ ಅಂದರೆ ಪ್ರಿನ್ಸಿಪಾಲ್ ಇದ್ದ ಹಾಗೆ ಅನ್ನು.”

  • ಹೆಚ್ಚು ಕವಿಂ ಹಾಗೇ." -

" ಬಸ್ಸು ನಿಲ್ಲಿಸ್ಲಿಲ್ವಂತೆ." " ಇಲ್ಲ, ಸೀಟಿಗ್ಲಿಲ್ಲ." " ಸೀಟಿಲ್ವಿದ್ರೆ ಏನಾಯು? ನಾನಾಗಿದ್ದಿದ್ರೆ ನಿಲ್ಲಿಸ್ಟಿಡ್ರಿದ್ದೆ."

  • ಹಾಗೊ ?”

" ನನ್ನ ಟೋಪಿ-ಡ್ರೈಸು ನೋಡಿದ್ರೆ ಯಾವ ಡ್ರೈವರಾದರೂ ನಿಲ್ಲಿಸಾನೆ." ಮೊದಲಿನಿಂದಲೂ ಗೋವಿಂದ ರಂಗಣ್ಣನನ್ನು ಸಂಬೋಧಿಸುತ್ತಿದ್ದುದರಿ ಏಕವಚನದಲ್ಲೇ. ಈಗ ರಂಗಣ್ಣನಿಗೆ ಅದು ಒಪ್ಪಿಗೆ ಇಲ್ಲ, ಹಾಗೆಂದು ಬಾಯಿ ಬಿಟ್ಟು ಹೇಳುವುದು ಹೇಗೆ?