ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ఓడి. వ ಒಬ್ಬ ಆಳಿನ ಕಡೆ ನೋಡಿ, " ಪಡಸಾಲೇಲಿ ಜಮಖಾನ ಹಾಸು: ದಿ೦ಬಿಡು, ಎಂದರು. ಆ ಕೆಲಸ ನಡೆದಾಗ, " ನಗರದಿ೦ದ ಬ೦ದಿರಿ...' ಎಂದು ವಿಷುವುನೂರ್ತಿಯತ್ತ నేJణలడె అందారు. • పాడాము. " " ಬನ್ನಿ, ಒಳಕ್ಕೆ ಓಗಾನ." ಬಂದವರು ಜಮಖಾನದ ಮೇಲೂ ಗೌಡರು ಪಲ್ಲಂಗದ ಮೇಲೂ ಕುಳಿತರು. * ಏನ್ಸಮಾಚಾರ ? ತನಿಖೆ–ಗಿನಿಖೆಗೆ ಬಂದಿರೋ ?" ಗೋವಿಂದ ನಸುನಕ್ಕ, ಗೌಡರ ವಿಚಿತ್ರವೆನ್ನಿಸುವ ವರ್ತನೆಗೆ ಕಾರಣ ಈಗ ಆತನಿಗೆ ತಿಳಿಯಿತು. ("ನೀನು ಕರಕೊಂಬಂದೋ ?') ಗಟ್ಟಿಯಾಗಿ ನಗಬೇಕೆನ್ನಿಸಿತು ಅವನಿಗೆ. చిమ్స్లోవునితి ಗೋವಿಂದನ ಮುಖಿ ನೋಡಿದರು, ಮುನಿಯನ ಸಾವು ಅವರಿಗೆ తిళియదా విష్యోు. ಗೋವಿ೦ದನೆ೦ದ : - " ನಗರದಲ್ಲಿ ಬಸ್ಸಾಂಡ್ ಹತ್ತಿರ ನ್ಯೂ ಗಣೇಶ ಭವನ ಹೋಟೆಲಿದೆಯಲ್ಲ? ಅದರ ಮಾಲಿಕರು ಇವರು; చిచే చెు. తి එෆෂ්.” "ನ್ಯೂ ಗಣೇಶ ಭವನ? —తాగణ్య а р н й ф నౌనేు కునేJ98 అందేJ్మరణ్నేల్ల. ಅಲ್ಲ, ನಿಮ್ಮನ್ನ ಈ ಮುಂಚೆ ಕಂಡಿದೀನಿ. ನಿಮ್ಮ సీక్లీ...... ** " నేచెు ఆల ఆతిథ్యా తావు స్మిలేరిసిద్దిరి." ՏՈXO. ಗೌಡರು, ಬಲಗೈಯ ತೋರು ಬೆರಳಿನಿಂದ ಮಿಾಸೆಯ ಎರಡು ಕುಡಿಗಳನ್ನೂ ಮೇಲಕೆ యోరిసిడా5ు. - " ನಗರದ ಜನ, ಇಂಥ ಹಳ್ಳಿಗೆ ಬಂದಿದೀರಿ. ಏನು, ಜಮಿಾನು ಖರೀದಿ ಯೋಚ್ನಯೊ ?” ವಿಷುಮನೂರ್ತಿಗೆ ಸೋಜಿಗವೆನಿಸಿತು. ಶ್ರೀನಿವಾಸಯ್ಯನೂ ಅಂಥದೇ ಪ್ರಶ್ನೆ ಕೇಳಿದ್ದರು. ವಿವರಣೆಯನ್ನು ಗೋವಿಂದ ಕೊಡಲಿಲ್ಲ. ಆತ ಸುಮ್ಮನಿದ್ದುದನ್ನು ಕಂಡು ವಿಷ್ಟು ಮJಾರ್ತಿಯವರೇ ಅ೦ದರು: - " ತಮ್ಮ ಹಳ್ಳಿ ನಗರಕ್ಕೆ ಹತ್ತಿರವಾಗಿದೆ. ಇಲ್ಲಿ ಹೋಟೆಲಿಲ್ಲ ಅಂತ ಗೋವಿಂದರಾಯರಿಂದ ತಿಳೀತು. ತಾವು ಅನುಕೂಲ ಮಾಡಿಕೊಟ್ಟರೆ ಸಣ್ಣದೊಂದು ಹೋಟೆಲು ತೆರೆಯೋಣ e০ভ....” "ಓಟ್ಲೆ ? ಅಪ್ಪಹ್ಲ!" * ನಾನು ಹೇಳಿದ್ದರಲ್ಲಿ ತಪ್ಪೇನಾದರೂ ಇದ್ದರೆ ಕ್ಷಮಿಸ್ಬೇಕು." * ತಪ್ಪ ? ತಪ್ಪ ఎంగిద్దాలేు స్నెచినా ? [గణబిందెనెలే తిరుగి) ఆల్ల గేJరిచిందిచ్చే, ನೀನು ಒಂದು ಕ್ಷಣಾನೂ ಸುಮ್ಮಿರಾಕಿಲ್ವಲ್ಲಯ್ಯ, [ವಿಷಣ್ಣಮಯೋರ್ತಿಯತ್ತ ಹೊರಳಿ) ನಮ್ಮ ಹಳ್ಳಿ ಮುಂದುವರೀಬೇಕೂಂತ ಇವನಿಗೆ ಭೋ ಆಸೆ ಇರೋ ಸಾಲೆ ಐಸೂಲಾಗ್ವೇಕು ; ఫౌలినో బౌశి బర్ట్బరేు; ఓటు బిరేు. ఇన్నేనచ్చే ?" ನಿಂಬೆಹಣJಣ್ಣ ಆ ಮನುಷ್ಯನ ವಿನಯವೂ ಶಾಮೇಗೌಡರನ್ನು ಸ್ವಲ್ಪ ಮೃದುಗೊಳಿಸಿದ್ದುವು. 45 ش يا .