ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು فتغ [ವೇಷ ಮರೆಸಿದ ಪೋಲೀಸನೇ...] ಹತ್ತಿರ ಬಂದಾಗ, ಇವನನ್ನೆಲ್ಲೆಯೋ ನೋಡಿದೀನಿ–ಎನಿಸಿತು ಗೌಡರಿಗೆ. ಅಂಗಳಕ್ಕೆ ಕಾಲಿರಿಸಿದ ಗೋವಿಂದ ಗೌಡರನ್ನು ನೋಡಿದೊಡನೆ ಹಲ್ಲು ಕಿರಿದ. ಅವನ ಪಾಲಿಗೆ ಗೌಡರಿಗೆ ನಮಸ್ಕರಿಸುವುದೆಲ್ಲ ಬರಿಯ ಉಪಚಾರ. ಆದರೆ చిమ్స్లోಮೂರ್ತಿಯವರಿಗೆ ಹಾಗಲ್ಲವಲ್ಲ, ಎರಡೂ ಕೈ ಜೋಡಿಸಿ, ಗಟ್ಟಿಯಾಗಿ, "ನಮಸ್ಕಾರ," ಎಂದರು. ವಂದನೆಯ ಜತೆಯಲ್ಲಿ ದೇಶಾವರಿ ನಗೆ ಬೀರಿದರು. ಗೌಡರು ಗೋಣನ್ನು ತುಸು ಆಡಿಸಿ ಗತ್ತಿನಿಂದ ಮೌನವಾಗಿ ವಂದನೆ ಸ್ವೀಕರಿಸಿದರು. ಒಂದಕ್ಕೊಂದು ಅಂಟಿದ್ದ ತುಟಿಗಳನ್ನು ಬೇರ್ಪಡಿಸಿ, " ಪಟೇಲರನ್ನು ನೋಡೋಕೆ బందిరిని ?' ఎండారు శ్వేళిదా5ు. ವಿಷ್ಟುಮನೂರ್ತಿ ತಬ್ಬಿಬ್ಯಾದರು. ದೂರದಲ್ಲಿದ್ದಾಗಲೇ 'ಅವರೇ ಗೌಡರು' ಎಂದು ಪಿಸುನುಡಿದಿದ್ದನಲ್ಲ ಗೋವಿಂದ? ಈತ ಪಟೇಲರ ತಮ್ಮನೇ ಹಾಗಾದರೆ ? ಅಥವಾ. ಗೋವಿ೦ದನೆ೦ದ : " ಇವರು ಭಾಗ್ಯನಗರದಿಂದ ಬಂದಿದ್ದಾರೆ." " ಹೌದೋ ? ಯಾವಾಗ ಬರೋಣಾಯ್ಯೋ ?" "ನಿನ್ನೆ ರಾತ್ರೆ." " నిక్షానోు చేరాశే పెంుందిrg ?" " ಅವರೇ ಹೊರಟಿದ್ರೂ ದಾರೀಲಿ ಸಿಕ್ಕಿದು. “ চেতা ১৪ ?” ಒಂದು ಥರ ಇದಾರಲ್ಲ ಗೌಡರು–ಎಂದುಕೊಂಡ ಗೋವಿಂದ. ಇಂಥದೇ ಕಾರಣ ಇದಕ್ಕೆ ಎಂದು ಅವನಿಗೆ ಹೊಳೆಯದೇ ಇದ್ದರೂ ತಾನು ಎಚ್ಚರದಿಂದಿರುವುದು ಮೇಲು ఎనిసిలేు. ಅವನೆಂದ: "ಭಾಳ ರಾತ್ರೆಯಾಗಿತು, ನೇರ ನಿಮ್ಮಲ್ಲಿಗೇ ಹೊರಟಿದು. ಅಪರಾತ್ರೆಲಿ ಪಟೇಲರಿಗೆ ತೊಂದರೆ ಕೊಡೋದು ಯಾಕೆ? ನಮ್ಮಲ್ಲೇ ಉಳಕೊಳ್ಳಿ–ಅಂದೆ.” " ಊರಿಗೆ ಯಾರೇ ಬಂದೂ, ಮೊದಲು ಪಟೇಲರಲ್ಲಿಗೆ ಬರೋದು ಕಟ್ಟಳೆ, ಅಲ್ಲವಾ గె విరిచిందాక్ష్చా ?" - * ಹೌದು, ಹೌದು. ಆದರೆ, ನಮ್ಮ ಮನೆ ಬೇರೆ ನಿಮ್ಮ ಮನೆ ಬೇರೆ ಅಲ್ವಲಾ ಅಂದೊಂಡೆ." ಸಂಭಾಷಣೆಯನ್ನು ಆಲಿಸುತ್ತಿದ್ದ చిబేచేుణతి ಕಾರೊನುಖರಾದರು. ಇವರೇ ಪಟೇಲರೆಂಬುದು ನಿಜವಾಯಿತು. ನಿಂಬೆಹಣ್ಣನ್ನು ಚೀಲದಿಂದ ತೆಗೆದು ಗೌಡರ ಕೈಯಲ್ಲಿರಿಸಿ చెందిషిదా5ు. -- ನೀವು ಯಾವ ಡಿಪಾರ್ಟ್ಮೆಂಟನವರು ?–ಎ೦ದು ಕೇಳಲು ಹೊರಟಿದ್ದ లిలిచేుల ಗೌಡರು, ಹುಬ್ಬ ಮೇಲೇರಿಸಿ, " ಏನಿದೆಲ್ಲ ?" ಎಂದರು. " ಏನಿಲ್ಲ, ಏನಿಲ್ಲ, ತಮ್ಮೊಡನೆ ಕೊಂಚ ಮಾತಾಡ್ಬೇಕೂಂತ ಭಾಗ್ಯನಗರದಿಂದ ಬಂದೆ."