ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲಸಂ|| ಮಾರ್ಗಶಿರ) ಪೂರ್ಣಕಲಾ O୦ 2 -- - - - - - -°z Y \ . ಒMMMM y ನಳಿನೀ-ನಿನ್ನ ಆ ನಿರ್ಬಂಧದ ಸುಖವು ಯಾರಿಗೆ ಬೇಕು ? ಬೇಕೆಂದಾಗ ಸಾಕೆನ್ನುವ ವರೆಗೆ ಸುಟಿಸಬಹುದಾದಷ್ಟು ಸೌಖ್ಯ ಪಾತ್ರವು ಒಳಿಯಲ್ಲಿದ್ದೂ ಇತರ ಪಾತ್ಯಾನ್ವೇಷ ಣೆಗೆ ಹೋಗಬಹುದೇನು ? ನಮ್ಮ ರಕ್ತಾಕ್ಷಿಯನ್ನು ನೀನು ಹೇಳುವ ವೇಶೈಯರಂತೆ ಭಾವಿಸಬೇಡ, ಅವ ಇಂತಹ ಆಶ್ರಿತವತ್ಸಲೆಯರೂ, ಪರೋಪಕಾರ ನಿರತೆಯ ರೂ, ಉದಾರಚರಿತೆಯರೂ, ಮತ್ತು ಆರ್ತ ಪ್ರಾಣ ಪರಾಯಣೆಯರೂ, ಮತ್ತಾರಾದರೂ ಇದ್ದರೆ ತೋರಿ ಸು, ನಾನು ನಿನ್ನ ದಾಸ್ಯ ವೃತ್ತಿಯನ್ನು ಅಂಗೀಕರಿ ಸುವೆನು. ಕುಮದ ಕಿರುನಗೆಯಿಂದ ಸರಿಯೆ, ನಳಿನೀಕಾಂತ | ನಿನಗೆ ದಾಹವು ಹೆಚ್ಚುವಂತೆ ತೋರುತ್ತದೆ. ನೀನಿನ್ನು ಮುಂದೆ ಸರಿಯಾದ ಸ್ಥಿತಿಯಲ್ಲಿರುವೆಯೆಂದು ಹೇಳಲಾರೆನು. ಈಗ ನೀನು ವಿಷಯತೃಷೆಯಲ್ಲಿ ಬಿದ್ದು, ಕಾಮಾಂಧಳಾಗಿ ರುವ ರಕ್ತಾಕ್ಷಿಯಪಾದಸೇವಕನಾಗಿ ಜೀವಿಸುವೆಯಾ ದರೆ, ಅದರ ಫಲಾನುಭವವು ನಿನಗೆ ಮುಂದೆ ಬಹು ಕ್ರೂರವಾಗಿ ಉಂಟಾಗುವದು. (ಪಕ್ಕಕ್ಕೆ ತಿರುಗಿ) ಮಧುಮಿತ್ರ ! ಎಚ್ಚರಿಕೆ ! ನೀನಾದರೂ ಎಚ್ಚರು ! ಕುತಕಾರ್ಯದಲ್ಲಿ ಹೇಗೂ ಪ್ರವರ್ತಿಸಬೇಡ, ನಿನ್ನ ತಾಯಿಯನ್ನು ಸ್ಮರಿಸು. ನಿನ್ನ ತಂದೆಯನ್ನು ಸ್ಮರಿಸು ! ಮಧು ಮಿತ್ರ! ಈಗ ನನಗೆ ಆರ ಸ್ಮರಣೆಯ ಬರುವಂತಿಲ್ಲ. ನನಗೆ ಬೇಕಾಗಿರುವದೆಂದರೆ ಪೂರ್ಣಕಲೆಯ ಸ್ಮರಣೆ ಯೊಂದೇ !