ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೦ ಸತೀಷಿತೈಷಿಣಿ (ತ್ರೈಮಾಸಿಕ ++ + + 1 + 12 1\ \ \\ / sh/ 4 /\/\/\ \/\/ \ / \" 1 1 1 1 1 1 1 1 1 1 ನಳಿನೀ-ಸರಿಯೆ, ಅಲಭ್ಯ ವಸ್ತುವನ್ನು ಕುರಿತೇ ಚಿಂತಿಸುತ್ತಿರು ! ಸೌಲಭ್ಯವಸ್ತುವನ್ನು ನಿರಾಕರಿಸುತ್ತಿದ್ದು, ಮುಂದೆ ಪಶ್ಚಾತ್ತಾಪಪಡುವೆ, ಎಚ್ಚರಿಕೆ ! ರಕ್ತಾಕ್ಷಿಯ ಉಪ ಕಾರವನ್ನು ನೀನೆಂದಿಗೆ ತೋರಿಸಬಲ್ಲೆ ? ಈ ವರೆಗಣ ಋಣಾನುಬಂಧವನ್ನು ಇಂದು ಒಂದೇ ಹೊಡೆತಕ್ಕೆ ಕಡಿದು ಹಾಕಲೆಣಿಸಿದೆಯಲ್ಲವೆ ? ಸಾಧ್ಯವೆ ? ಮಧು-ಸಾಧ್ಯವೆಂದಾಗಲೀ, ಅಲ್ಲವೆಂದಾಗಲೀ, ಹೇಳಲಾರೆ; ಆದರೂ ಕ್ಷಮಿಸು, ನಳಿನೀಕಾಂತ ! ದಯೆಯಿಟ್ಟು ಇದೊಂದುದಿನ ನನ್ನನ್ನು ಕ್ಷಮಿಸು! ನೀನು ಮಾತ್ರ ಬೇ ಕಾಗಿದ್ದರ ಹೋಗು. ನಾನು ದೇಹಾಲಸ್ಯದಲ್ಲಿರುವೆನೆಂದು ಅವಳಿಗೆ ಸಿರು. ನನಗಿಂದಾದ ಉತ್ಸಾಹಭಂಗ, ಅಪ ಮಾನ, ಇವುಗಳು ನನ್ನನ್ನು ಇಲ್ಲಿಂದ ಹೊರಗೆ ಬಿಡಲಾ ರದಂತೆ ತಡೆಯುತ್ತಿವೆ. ಕುಮಾರ-ಇದೊಂದು ದಿನವೆಂದು ಮಾತ್ರವಲ್ಲ, ಎಂದೆಂದಿ ಗೂ-ಎಂದೇ ಹೇಳಿದರಾಗದೇ? ಇರಲಿ, ಮಧುಮಿತ್ರ! ಅದಾವ ಅಪಮಾನವುಂಟಾಯಿತು ? ಏಕೆ ಹೀಗಿರುವೆ ? ಮಧು-ಕುಮುದ ! ನೀನು ಗುರುಪುತ್ರಿಯನ್ನು ನೋಡಿ ಬಲ್ಲೆಯಾ ? ಕುಮುದ-ಓಹೋ, ಧಾರಾಳವಾಗಿ; ಗುರುಪುತ್ರಿಯಲ್ಲಿ ನಾನು ನಿಶ್ಯ೦ಕೆಯಿಂದ ಕೇವಲ ಸಲಿಗೆಯಿಂದ ಎಷ್ಟೋ ವೇಳೆ ಮಾತನಾಡಿಯ, ಆಡುತ್ತಲೂ ಇರುವೆನು. ಮಧು-ವಿಸ್ಮಯ ಕೌತುಕಗಳಿಂದ “ನೀನೇ ಧನ್ಯ ಪುರುಷನು !