ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲಸಂ|| ಮಾರ್ಗಶಿರ) ಪೂರ್ಣಕಲಾ ೧೧) ••••• ದೊರೆಯಬೇಕೆಂದರೆ ಈ ಗಾದೀತು ? ಕುಮುದ-ಮಧುಮಿತ್ರ! ಪೂರ್ಣಕಲೆಯನ್ನು ನಾನು ಬೇರೆ ಯಾಗಿ ತಿಳಿದಿಲ್ಲ. ನನ್ನ ತಂಗಿ ಕುಮದೆಯನ್ನು ಹೇಗೆ ಸಲಿಗೆಯಿಂದ ನೋಡುತ್ತಿರುವೆನೋ ಅದೇರೀತಿಯಿಂದ ಅವಳನ್ನೂ ನೋಡುತ್ತಿರುವೆನು. ಅವಳೂ ನನ್ನನ್ನು ಅಣ್ಣನೆಂದೇ ಕರೆಯುತ್ತಿರುವಳಲ್ಲದೆ ಇತರ ಭಾವದಿಂದ ನೋಡುತ್ತಿಲ್ಲ. ಇಷ್ಟಕ್ಕೇ ನಿನಗಿಷ್ಟರ ಕೌತುಕವೇಕೆ ಮಧು-ನಿಟ್ಟುಸಿರಿಟ್ಟು 'ಕುಮುದ ಮಿತ್ರ ! ಈಗ ನಾನ? ಸರಿಯಾದ ಸ್ಥಿತಿಯಲ್ಲಿಲ್ಲ. ನನ್ನ ಚಿತ್ರವು ಪೂರ್ಣಕಲೆ ಯ ಪಾಣಿಗ್ರಹಣದಲ್ಲಿ ಮಾತ್ರವೇ ನೆಲಸಿರುವುದು. ಆದರೆ ಅದು ನನ್ನಂತಹ ಅನಾಥನ ಪಾಲಿಗೆ ಲಭಿಸು ವುದು ಸ್ವಪ್ರೇಪಿ ದುರ್ಲಭವೆಂದೇ ತೋರುತ್ತಿದೆ. ಈ ಕಾರಸಿದ್ದಿಗಾಗಿ, ನನ್ನ ತಾಯನ್ನು ಮರೆಹೊಕ್ಕುನಳಿನೀ:ಅಗ್ರಹದಿಂದ ಇದೀಗ ಹುಚ್ಚುತನವು ! ಸಾಗದ ಕಾಠ್ಯದಲ್ಲಿ ಪ್ರವರ್ತಿಸಿ, ಸಂತಪ್ತ ನಾಗುವದೊಂದೇ ಇದಕ್ಕೆ ಸಾಫಲ್ಯವಲ್ಲದೆ, ಬೇರೇನೂ ಇಲ್ಲ. ಇನ್ನು ಸಾಕೇಳು. ದುಃಖೋಪ ಶಮನ ಕಾರಿಣಿಯಾದ ಸುರಾ ದೇವಿಯನ್ನು ಆರಾಧಿಸಿ, ಶಾಂತಿಯನ್ನು ವಹಿಸಿ ರು ವೆಯಂತೆ ! ಬಾ, ಬೇಗಬಾ | ೨ | ಮಧು:-ಜಿರಾಸೆಯಿಂದ ' ನಳಿನೀಕಾಂತ ! ದಯೆ ಒಟ್ಟು ನನ್ನನ್ನು ಈ ದಿನದ ಮಟ್ಟಿಗಾದರೂ ಕ್ಷಮಿಸು, ನಾನೀ ದಿನ ಈ ಕಿರುಮನೆಯಿಂದ ಹೊರಗೆ ಕಾಲಿಡುವವನೇ ಅಲ್ಲ,