ನಲಸol ಮಾರ್ಗಶಿರ) ಪೂರ್ಣಕಲಾ ೧.೨ (1 • • ••• ಮೊದಲು ಮಾಡಿದೆಯಾ? ಬಾಗಿಲನ್ನು ತೆರೆಯಲೊಲ್ಲೆಯಾ ? ” ಹೊರಗಿನಿಂದ 'ತೆರೆಯುವೆನು ಎಂದು ಸಣ್ಣ ಸ್ವರದಲ್ಲಿ ಉತ್ತರವು ಹೊ ರಟಿತು. ಪೂಣ೯ ಕಲೆಯ ಉತ್ಸುಕತೆಯಿಂದ ಬಾಗಿಲ ಕಡೆಯ ನ್ನೇ ನೋಡುತ್ತ ನಿಂತಳು. ಹೊರಗಿನಿಂದ ಬಾಗಿಲ ಚಿಲುಕವು ತೆಗೆ ಯಲ್ಪಟ್ಟಿತು. ಒಡನೆಯೇ ಬಾಗಿಲನ್ನು ತೆರೆದು ಕುಮುದಮಿತ್ರನು ಮಹಾಸದಿಂದ ಬಾಗಿಲಿಗಡ್ಡವಾಗಿ ನಿಂತು ಎತಂಗಿ! ಕಲೇ! ಹೀಗೇಕೆ ನೋಡುತ್ತ ನಿಂತಿರುವೆ? ಭಯಪಡುಯ? ಪೂರ್ಣ-ಕಂಪಿತಸ್ವರದಿಂದ ಅಣ್ಣ' ಅಷ್ಟು ಹೊತ್ತಿಸಿಂದ ಕುಮೆ ದೆಯು ತಡೆದಿದ್ದಾಳೆ. ಮನೆಯಲ್ಲಿ ಯಾರಿಗೂ ಹೇಳದೆ ಬಂದಿ ದೇನೆ...' ಕುಮುದಮಿತ್ರ- ತಲೆದೂಗಿ- ಪೂರ್ಣಕಲಾ! ನೀನೇನೂ ಭಯಪಡಬೇ ಕಾಗಿಲ್ಲ. ನಿಮ್ಮ ಮಾವನು ಇಷ್ಟರಲ್ಲಿಯೇ ಇಲ್ಲಿಗೆ ಬರುತ್ತಾನೆ. ದೃಶ್ಯವಾಗಿರು, ನಾನಿರುವೆನು, ಓಹೋ ! ಇದೇನಿದು ಹೀಗೆ ನಡುಗುತ್ತಿರುವೆ? ಮುಖವೆಲ್ಲಾ ಹೀಗೇಕೆ ಕಪ್ಪಗಾಗಿ ಹೋಯ) ತು ? ಸುಸರಿ ! ನನ್ನನ್ನು ಹುಲಿಯೆಂದೇನಾದರೂ ತಿಳಿದೆಯೋ ? ಪೂಣ೯ಕಲೆಯ ಕಣ್ಣಿನಲ್ಲಿ ನೀರು ತುಂಬಿತು ; ಭಯದಿಂದ ಶರೀರವೆಲ್ಲಾ ನಡುಗತೊಡಗಿತು. ಮರುನುಡಿಯಿಲ್ಲದೆ ಬಾಗಿಲನ್ನೆ ( ಒರಗಿ ನಿಂತ ಳು. ಕುಮುದಮಿತ್ರರು ನಸುನಗುತ್ತ ಹಿಂದಿರುಗಿ ಕೈಸನ್ನೆ ಮಾಡಿದನು. ಉತ್ತರಕ್ಷಣದಲ್ಲಿ ಮಧುಮಿತ್ರನು ಮಂದ ವಾಸದಿಂದ ಬಂದು ಕುಮುದಮಿತ್ರನ ಒಿಯಲ್ಲಿ ನಿಂತನು. ಮ ಧುಮಿತ್ರನ ಆವಿಯನ್ನು ನೋಡಿದರೆ ಯಾರಿಗೇ ಆಗಲ, ಕೌತು ಕವಾಗುತ್ತಿದ್ದಿತು. ಪೂ೯ ಕಳೆಯು, ಪ ಸ! ಆತನು ಒಂದು ತನ್ನ ಮುಂದೆ ನಿಂತಬಗೆಯನ್ನು ನೋಡಿದಳು; ಭಯವು ಮಿತಿಮಾ 16
ಪುಟ:ಪೂರ್ಣಕಲಾ.djvu/೧೩೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.