ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲಸಂ|| ಮಾರ್ಗಶಿರ) ಪೂರ್ಣಕಲಾ ಎ ೧೨೩ ~ ~ vvvvvvvvv ಆಳy 5, - - ಮಧುಮಿತ್ರನು ಸ್ವಲ್ಪ ಸರಿದು ನಿಂತು ಬರಬಹುದು, ದಾರಿಯನ್ನು ಬಿಟ್ಟು ಕೊಟ್ಟಿದೆ. ಶಾರದೆಯು ಪೂರ್ಣಕಲೆಯ ಮುಖವನ್ನು ನೋಡಿ ಸನ್ನೆ ಮಾಡಿದಳು. ಪೂರ್ಣಕಲೆಯು ಮೆಲ್ಲನೆ ತಪ್ಪಿಸಿಕೊಳ್ಳಲು ಮುಂದಕ್ಕಡಿಯಿಟ್ಟ ಳು, ಮಧುಮಿತ್ರನು ನೋಡಿದನು; ತಲೆದೂಗಿ ಕೈಕಟ್ಟಿ ಓಹೋ! ದೇವಿಯರು ತುಂಬಾ ಸಾಹಸವತಿಯರೇ ಅಹುದು, ಬಲ್ಲೆ! ಆದರೂ ಸಾಹಸವಿಲ್ಲಿ ಫಲಿಸದು. ಪೂಣ೯ ಕಲೆಯ ಹಿಮ್ಮೆಟ್ಟಿ, ತಲೆತಗ್ಗಿಸಿ ನಿಂತುಬಿಟ್ಟಳು, ಮಧುಮಿತ್ರ. ಈಗಲಾದರೂ ಹೇಳಲು ತಡೆಯೇನು? ಕಲಾಭ್ಯರ್ಥಿಯ ಪತ್ರವು ಅರ್ಥವಾಗಲಿಲ್ಲವೇನು? (ಈಗಲೂ ಪೂರ್ಣಕಲೆಯಿಂದ ಉತ್ತರವಿಲ್ಲ.) ಶಾರದೆ ಅಕ್ಕ ! ಹೇಳುವದಿದ್ದರೆ ಧೈರವಾಗಿ ಹೇಳಿ, ಹೊರಟುಬರಬಾ ರದೇ? ಮಧು-ಅದಿ ಗ ಮೇರಮಾತು. ಅರ್ಧವಾಯಿತೋ-ಇಲ್ಲವೋ? ಪೂಣ೯ - ಅರ್ಧವಾಗುವಂತಿದ್ದರಲ್ಲವೇ? ಮಧು--ಅರ್ಧ ವಿವರಣೆ ಮಾಡಿ ಹೇಳಲೇ ? ಪೂರ್ಣ ಅಗತ್ಯವೇನೂ ಕಾಣಿಸಲಿಲ್ಲ. ಅದಕ್ಕುತ್ತರವನ್ನು ಆಗಲೇ ಕೊಟ್ಟಾಗಿದೆ. ಮಧು-ಉತ್ತರವು ಯಾರ ಅಭಿಪ್ರಾಯದ ಮೇಲಿಂದ ಹೊರಟಿತು? ಪೂಣ೯---ಯಾರ ಅಭಿಪ್ರಾಯವು ಬೇಕಾಗಿ ಸೂಚನೆಯಾಗಿದ್ದಿತೋ, ಅವರ ಅಭಿಪ್ರಾಯದ ಮೇಲಿಂದಲೇ ? ಮಧು-ಸರಿಯೆ, ಹೇಳಿ ಕೊಟ್ಟವರು ? ಪೂಣ೯--ನನಗಾರೂ ಹೇಳಿಕೊಡಲಿಲ್ಲ.