೧೨೪ ಸತೀಹಿತೈಷಿಣಿ (ತ್ರೈಮಾಸಿಕ
- # # • •
ಮಧು-ಹೇಳಿಕೊಡದಿದ್ದರೆ ಹೋಗಲಿ, ಬರೆದುಕೊಟ್ಟರಲ್ಲವೆ? ಪೂರ್ಣ.ನನಗೊಂದೂ ತಿಳಿಯದು, ಆ ಬರಹವೇನೋ ನನ್ನ ದೆಂದು ಮಾತ್ರ ಹೇಳಬಲ್ಲೆ. ಮಧು-ಒರೆದವ ನಿನ್ನ ದೆಂದು ಬಲ್ಲೆ. ಆದರೆ ನೀನೇ ಅದನ್ನು ನಿನ್ನ ಸ್ವಬುದ್ಧಿಯಿಂದ ಬರೆದೆಯಾ ? ಅದೇ ನಿನ್ನ ಅಭಿಪ್ರಾಯವೇ ? ಪೂರ್ಣ.ಹುಬ್ಬು ಗಂಟಿನಿಂದ ಅಹುದು, ಅದೇ ನನ್ನ ಅಭಿಪ್ರಾಯ! ಹೀಗೆಲ್ಲಾ ಸಿಕ್ಕಿದಂತೆ ಮಾತನಾಡುವುದು ಸರಿಯಾಗಿ ಕಾಣುತ್ತಿ ೪. ನೆರೆಮನೆಯ ಹೆಣ್ಣು ಮಕ್ಕಳನ್ನು ತಡೆಗಟ್ಟುವದೆಂತೂ ಸು ಯಾಗಿಲ್ಲ, ಮಧು-- ನೆರೆಮನೆಯ ಹೆಣ್ಣೆಂದು ಮಾತನಾಡುವದಿಲ್ಲ. ನೆರೆಯಾಗಿ ನಿಲ್ಲತಕ್ಕ ರೆಂದೇ ಕೇಳುತ್ತಿರುವೆನು. ಪೂಣ೯ ಕೋಪದಿಂದ ಕುಮುದೆಯ ಕಡೆಗೆ ತಿರುಗಿ ಕುಮುದಕ್ಕ! ಇ ದೆಲ್ಲವೂ ನಿನ್ನ ತಂತ್ರನಲ್ಲವೇ? ಇದಕ್ಕಲ್ಲವೇ ನೀನು ನನ್ನನ್ನು ತಡೆದು ನಿಲ್ಲಿಸಿದ್ದು? ಕುಮುದೆರಾಗೆಂದೇಹೇಳು; ನಷ್ಟವೇನು? ಪೂರ್ಣ-ನಷ್ಟವೇನೂ ನಿನಗೆ ಕಾಣುತ್ತಿಲ್ಲ. ಕಂಡಕಂಡವರೆಲ್ಲಾ ತಡೆ ಗಟ್ಟುವದೆಂದರೆ ;- ಕುಮುದಮಿತ್ರ-ಹೋ! ತಾಳು, ಪೂರ್ಣಕಲಾ! ಇವನೇನೂ ಹೊರ ಗಿನವನಲ್ಲ. ನನ್ನ ಮಿತ್ರನೇ! ಪೂಣ೯-ಅಣ್ಣ! ನಿನಗೆ ಮಿತ್ರನಾದರೆ ನೀನು ಬೇಕಾದಂತೆ ಮಾತನಾ ಡು, ನನ್ನನ್ನು ತಡೆಯುವದಾಗಲೀ, ನನ್ನಲ್ಲಿ ಸಿಕ್ಕಿದಂತೆ ಮಾತ ನಾಡುವುದಾಗಲೀ ಸರಿಯಲ್ಲ. ಪೂರ್ಣಕಲೆಯ ಮಾತಿಗೆ ಉತ್ತರವಾಗಿ ಕುಮುದಮಿತ್ರನ ಕಿರುಮನೆ ತ ನ