೧೨೬ ಸತೀಹಿತೈಷಿಣಿ (ತ್ರೈಮಾಸಿಕ • • • • • • ದು ನಿಂತಿದ್ದುದರಿಂದ ದಾರಿಯಲ್ಲಿ ಅಡ್ಡಗಟ್ಟುವವರು ಇರಲಿಲ್ಲ. ಇದೇ ಸುಸಮಯವೆಂದು ತಿಳಿದು ಪೂರ್ಣ ಕಲೆಯು ಒಂದೇ ಲಂಘನೆಗೆ ಅಲ್ಲಿಂದ ಹಾರಿ, ತಪ್ಪಿಸಿಕೊಂಡು ಹೊರಟುಹೋದಳು. ತಾರಾಕಾಂತನು ನೋಡಿ ದನು; ವಿಸ್ಮಯಗೊಂಡು “ ಅಬ್ಬ ! ಎಷ್ಟು ಚತುರೆಯರಾಗಿದ್ದಾರೆ! ಕು ಮುದಾ! ನೋಡಿದೆಯೋ? ನಿನ್ನ ಪ್ರೌಢಿಮೆಯು ಇವರಮುಂದೆ ಏನಾ ಯಿತು ??? ಕುಮುದಮಿತ್ರ-ಅಪ್ಪ! ಅವರ ಈ ಬಗೆಯ ಕೌಶಲ್ಯಕ್ಕೆ ಅಕ್ಷಯ ಕುಮಾರನೇ ಕಾರಣನು. ಅವನ ಶಿಕ್ಷಣಾಪ್ರಭಾವದಿಂದ ಈ ಹುಡುಗಿಯರಲ್ಲಿ ಹೀಗೆ ಸಮಯೋಚಿತವಾದ ಚಾತುರ-ಸಾಹಸಗ ಳು ಸ್ಫೂರ್ತಿಗೊಳ್ಳುತ್ತಿವೆ. ಕುಮುದಮಿತ್ರನ ಮಾತಿಗೆ ಹೊರಗಿನಿಂದ ಉತ್ತರವು ದೊರೆದಿತು. “ಆಗಲಿ, ನಷ್ಟವೇನದರಲ್ಲಿ ? ನೀನೂ ಹಾಗೆಯೇ ಮಾಡಬಹು ದಷ್ಟೆ ?” ತಾರಾ ಸಂಭ್ರಮದಿಂದ ಬಾರಯ್ಯಾ? ಅಕ್ಷಯಕುಮಾರ! ಓಹೋ; ಪ್ರಭಾಕರಕುಮಾರ, ಬಾ ಬಾ! ತುಂಬಾ ಸಂತೋಷವಾಯಿತು, ಬೇಗ ಬನ್ನಿರಿ. ಪ್ರಭಾಕರನ ಕೈಹಿಡಿದುಕೊಂಡು ಅಕ್ಷಯಕುಮಾರನು ಬಂದು, ತಾರಾಕಾಂತನ ಮುಂದೆ ನಿಂತು ನಮ್ಮ ಭಾವದಿಂದ ಕೈಮುಗಿದನು. ಕುಮುದಮಿತ್ರ ಅಕ್ಷಯಕುಮಾರನ ಕೈಹಿಡಿದು ಎಲ್ಲಿ? ಕಲಾಧವನು ಬಂದಂತೆ ಕಾಣಲಿಲ್ಲ; ಅಕ್ಷಯ-ಅವನು ಬರುವಂತೆ ಕಾಣಲಿಲ್ಲ. ಮಧುಏಕೆ ? ಹಿರಿಯರ ಮಾತನ್ನು ಮೀರಬೇಕೆಂಬುದೇ ಅವನ ಸಂಕ ತಾರ - ಲ್ಪವೋ?
ಪುಟ:ಪೂರ್ಣಕಲಾ.djvu/೧೪೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.