ನಲಂ|| ಮಾರ್ಗಶಿರ) ಪೂರ್ಣ ಕಲಾ ೧೨೫
ಯಿಂದ ಉತ್ತರವು ಹೊರಟಿತು (ಭಲೆ! ಭಲೆ!! ಭಲೆ!!! ಇದೀಗ ದುರ್ಗವೇಶ ಪ್ರದರ್ಶನ ! ಇದೇ ಸಾಕ್ಷಾತ್ ಭೈರವೀ ಪ್ರತ್ಯ ಪ್ರದರ್ಶನ !!!?” ಮಧುಮಿತ್ರ-ಕುಮುದಮಿತ್ರರು ಗಂಭೀರವಿಯನ್ನು ತಳೆದು ಕಿರುಮನೆಯ ಕತೆಯನ್ನು ನೋಡುತ್ತ ಸರಿದು ನಿಂತರು. ಕಿರುಮನೆ ಯೊಳಗಿನಿಂದ 45 ವರ್ಷ ವಯಸ್ಸಿನ ಕ್ಯಾಮಲಾಂಗನೊಬ್ಬನು ಬಯ ಬೆಲೆ ಬಾಳುವ ಉಡುಪನ್ನು ಧರಿಸಿ, ಒಗ್ಗಿ ನಡೆಯುತ್ತ ಒಂದು ಶಾರದೆ ಯು ನಿಂತಿದ್ದಲ್ಲಿ ನಿಂತನು. ಶಾರದೆಯು ಓಹೋ ಗುರುಗಳೂ ವಿ ನೋದದಲ್ಲಿ ತೊಡಗಿ ಮಕ್ಕಳೊಡನಾಟಕ್ಕೆ ಬಂದಿದ್ದಾರೆ ! ಎಂದು ಪುರಾಸದಿಂದ ಹೇಳಿದಳು. (ಈತನೇ ಕುಮುದೆಯ ತಂದೆಯಾದ ತಾರಾ ಕಾಂತನೆಂಬುದನ್ನು ನಾವಿಲ್ಲಿ ಹೇಳಬೇಕಾಗಿಲ್ಲವಷ್ಟೆ?) ತಾರಾ-ಆಗಬಾರದೇನು-ಶಾರದೇ? ಶಿಷ್ಟರ ಮತ್ತು ಮಕ್ಕಳ ಒಡನೆ ಆಟವಾಡುವದು ಅದೊಂದು ಉತ್ಸಾಹವೇ ಆಹುದಲ್ಲವೇ? ಅದ ರಲ್ಲಿಯೂ ನಿನ್ನಂತಹ ವಾಚಾಳಿಗಳಾದ ಹೆಣ್ಣು ಮಕ್ಕಳನ್ನು ವಿ ನೋದಮಾಡುವದಂತೂ ಎಷ್ಟು ಆಹ್ವಾದಕರವೆಂದು ಬಲ್ಲೆ? ಶಾರದೆಯು ಬೈಯಿಂದ ನಿಲ್ಲದೆ ಓಡಿಹೋದಳು. ಪೂರ್ಣಕ ಲೆಯು ಮಾತನಾಡದೆ ತಪ್ಪಿಸಿಕೊಂಡು ಹೋಗಲು ಸಮಯ ನಿರೀಕ್ಷಣೆ ಯಲ್ಲಿದ್ದಳು. ತಾರಾಕಾಂತನು ಮೆಲ್ಲನೆ ಬಂದು ಕುಮುದೆಯ ಬಳಿಯ ಲ್ಲಿ ನಿಂತು ತಾಯಿ! ವೂಣ೯ಕಲೆಗೆ ಧೈಯ್ಯ ಹೇಳು. ಅವಳು ತುಂಬಾ ಭಯಪಟ್ಟಂತೆ ಕಾಣಿಸುತ್ತಾಳೆ, ನನ್ನನ್ನು ಕಂಡರಂತೂ ಅವಳಿಗೆ ಎಲ್ಲಿ ಯೂ ಇಲ್ಲದ ಸಂಕೋಚವೇ ಬರುತ್ತದೆ. ಪೂರ್ಣಕಲೆಯು ಇನ್ನು ಅಲ್ಲಿ ನಿಂತಿರಲಾಗಲಿಲ್ಲ. ತಾರಾಕಾಂತನಿ ಗಾಗಿ ದಾರಿಯನ್ನು ಬಿಟ್ಟು, ಕುಮುದಮಿತ್ರ-ಮಧುಮಿತ್ರರಿಬ್ಬರೂ ಸೇರಿ ತರ)-