ನಳಸಂ|| ಮಾರ್ಗಶಿರ) ಪೂರ್ಣಕಲಾ ೧೨೯ W೧೦೧೧ – 2 / A \ \ \ - 4 / • • • • •
- * * * * r *
ಳಾಗಿ ನಿಂತು, ವಿದ್ಯಾರ್ಥಿಗಳಿಗೆ ತಕ್ಕಂತೆ ಸತ್ಕಾರವನ್ನು ಮಾ ಡುತ್ತೇನೆ, ತಾರಾ-ಕುಮುದೆಯ ವಿದ್ಯಾ ಪ್ರೌಢಿಮೆಗೆ ಪ್ರತಿಫಲವಾಗುವುದು ಹೇಗೆ ? ಅವಳದನ್ನು ಕಲ್ಲು ದರ ಸಾರ್ಥ್ಕೃತೆಯಾಗಬೇಡವೇ? ಪ್ರಭಾಸ್ವಾಮಿಾ! ತಾವು ಗುರುವರ್ಗಿಯರು; ನಾವು ತಮ್ಮ ಶಿಷ್ಯ ವರ್ಗದವರು; ತಮಗೆ ನಾವು ಹೇಳುವುದು ಸುಯಲ್ಲವಾದರೂ ಈಗ ಈ ಸಂದರ್ಭ ದಲ್ಲಿ ಹೇಳದಿದ್ದರೆ ನಿವಾ೯ಹವಿಲ್ಲ, ಕ್ಷಮೆಯೆ ರಲಿ ! ನಾನು ನಿಷ್ಪಕ್ಷಪಾತದೃಷ್ಟಿಯಿಂದ ನ್ಯಾಯವಿಚಾರವನ್ನು ಸನ್ನಿಧಿಗೆ ನಿವೇದಿಸಬೇಕೆಂದಿರುವೆನು. ' ತಾರಾ-ಅದೇನದು-ನಿನ್ನ ನ್ಯಾಯ ನಿವೇದನದ ವಿಚಾರ? ಹೇಳು. ನನಗೆ ಕುಮುದಮಿತ್ರನು ಹೇಗೋ ಹಾಗೆಯೇ ನೀನೂ ಆಗಿರುತ್ತೀಯೆ, ನಿನ್ನ ಮಾತಿನಲ್ಲಿ ನನಗೆ ಕೋಪವೇಕೆ? ಪ್ರಭಾ-ಸ್ವಾಮೀ! ತಾವು ಸ್ತ್ರೀಪುರುಷರ ಪ್ರಕೃತಿ, ಸ್ವಭಾವ, ಪರಿವ ರ್ತನಾಸ್ಥಿತಿ-ಗತಿ ವಿಚಾರಗಳನ್ನು ಚನ್ನಾಗಿ ತಿಳಿದಿರುತ್ತೀರಿ. ಅವರ ವಯೋ, ಮಾನ, ಮನೋಧರ್ಮಗಳೂ ತಮಗೆ ತಿಳಿಯದೆ ಇಲ್ಲ, ಹೀಗಿದ್ದು ಅವರಮಗೆ ತಕ್ಕಂತಹ-ಎಂದರೆ-ಅವರ ಅಭ್ಯುದಯಕ್ಕೆ ಅವಶ್ಯಕವಾದಂತಹ ಕರ್ತವ್ಯವನ್ನು ತೋರಿಸದೆ, ಅವರ ಉಚಿ ತಾನುಚಿತ ಪ್ರಜ್ಞೆಯಮೇಲೆ ಮೋಡವೇ ಮಸುಕುವಂತೆ ಮಾಡು ತಿರುವ ಕಾರಭಾಗವು ಶೋಚನೀಯವಾಗಿದೆ. ತಾರಾ-ಹಾ! ಹಾಗೆಂದರೆ! ನೀನೇನು ಕೇವಲ ಸ್ತ್ರೀಯರ ಶ್ರೇಷೋಕ್ತಿ ಯಂತೆಯೇ ಸಂಧಿಗ್ಧವಾಕ್ಯಗಳನ್ನೇ ಹೇಳುತ್ತಿರುವೆ ? ಅನ್ಯ ಪದೇಶ ವಾಕ್ಯಗಳಲ್ಲಿ ಅಗತ್ಯವಾಗಿಲ್ಲ. ಸ್ಪಷ್ಟೋಕ್ತಿಗಳಿಂದ