೨೨೦ ಸತೀಹಿತೈಷಿಣಿ (ಿ ಮಾಸಿಕ Www ಅಕ್ಷಯ-ಒಪ್ಪಬೇಕು; ಸಾರಾಸಾರವಿವೇಚನೆ ಮನಸ್ಥೆ ರ್ಯಗಳುಂ ಟಾಗುವವರೆಗೂ ನಾವು ಕಾಡು ಕಲ್ಲುಗಳು;-ಇಂತಹ ನಾವು ಸಲ ಕ್ಷಣಗಳಾದ ಮೂರ್ತಿಗಳಾಗಲು ಮಾಡುವ-ಎಂದರೆ ನಮ್ಮ ಹಿರಿಯರು ನಮ್ಮ ನಮ್ಮ ತಪ್ಪುಗಳನ್ನು ಎತ್ತಿ ತೋರಿಸಿ, ನಮ್ಮ ನ್ನು ಪರಿಶುದ್ದ ಮಾರ್ಗದಲ್ಲಿ ನಿಲ್ಲಿಸಬೇಕೆಂಬ ಉದ್ದೇಶದಿಂದ ಸಾ ಮ-ದಾನ-ದಂಡ ನೀತಿಗಳನ್ನು ಅನುಸರಿಸಿ ಕೊಡುವ ಶಿಕ್ಷಣವೇ ನಮ್ಮನ್ನು ಮೂರ್ತ ಸ್ವರೂಪಕ್ಕೆ ತರುವ ಸುತ್ತಿಗೆಯ ಪೆಟ್ಟು ಗಳು, ಆ ಶಿಕ್ಷಣವನ್ನು ಕೊಡಲು ಹಿತೈಷಿಗಳಾದ ಮಿತ್ರರೂ ಬಾಧ್ಯರು. ಮಧು-ಹಾಗಿದ್ದರೆ ಮತ್ತೆ ಮತ್ತೆಯೂ ಕೆತ್ತಿ ಕೆ ಸುಸ್ವರೂಪಕ್ಕೆ ತನ್ನಿರಿ, ಬೇಡವೆನ್ನುವದಿಲ್ಲ. ಅದುಸರಿಯೆ, ಅಕ್ಷಯಕುಮಾರ! - ನಳಿನೀಕಾಂತನ ವಿಚಾರವೇನಾಯಿತು ? ಕುಮುದ--ಏಕೆ? ಪುನಃ ರಕ್ತಾಕ್ಷಿಯಬಳಿಗೆ ಕರೆದೊಯ್ಯಬೇಕೆಂದೊ ? ಕಲಾ-ಆ ಮಾತನ್ನೆ ಹೃತ್ತಾಪವನ್ನು ಹೆಚ್ಚಿಸಬೇಡ, ಅದೆಲ್ಲವನ್ನೂ ಮರೆತುಬಿಡು. ಕುಮುದ-ನಗು-'ಓಹೋ ! ನೀನು ಸಹಾಯಕನಾಗಿ ಬಂದೆಯೋ ? ಹಾಗಾದರೆ ಇಷ್ಟಕ್ಕೆ ಅದನ್ನು ಬಿಟ್ಟು ಬಿಟ್ಟೆನು, ಇನ್ನು ಮುಂ ದೆಯಾದರೂ ಎಚ್ಚರದಿಂದರಲಿ! ನಳಿನೀಕಾಂತನ ಸಹವಾಸ ಮಾ ಡುವದಿಲ್ಲವೆಂದು ಶಪಥಮಾಡಲಿ ! (ನಗುತ್ತಾ) ಅವನು ಇಲ್ಲಿದ್ದ ರಲ್ಲವೆ ಸಹವಾಸದ ಚಿಂತನೆ ! ಪಾಪ! ಅವನು ದೇಶಭ್ರಷ್ಟನಾಗಿ ಹೋಗಲು ನಾನೇ ಕಾರಣನಾದೆನು, ಮಧು-ಏನು? ದೇತಭ್ರಷ್ಟನಾದನೆ ? ನಿರ್ಧರವಾಯಿತೆ ? ಹೇಗೆ ? ಕುಮುದ ಹೇಗೆಂದರೆ ಅವನು ತಾನು ಈಗ ವಿರಕ್ತಸನ್ಯಾಸವೇಷವನ್ನು
ಪುಟ:ಪೂರ್ಣಕಲಾ.djvu/೨೩೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.