ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೨ ಸತೀಹಿತೈಷಿಣಿ (ಿ ಮಾಸಿಕ f\\/ \ + /\/\/\ \ Af\/\r \/\/\/\/\/\/\\/\r f\/\/\/\/\NN\r “ಪ್ರಿಯಬಂಧುಗಳೇ ! ಆಪ್ತ ಶಿಷ್ಯರೇ !! ಮಾನ್ಯ ಮಹಿಳೆಯರೆ !!! ಎಲ್ಲರೂ ನಿರ್ಮಲದೃಷ್ಟಿಯಿಂದ ಭಗವತಿಯಕಡೆಗೆ ನೋಡಿರಿ ! ಜಡನಿದ್ರೆಯನ್ನು ತಿಳಿದೆಚ್ಚತ್ತು,ಸುಪ್ರಭಾತದ ಶುಭೋದಯವನ್ನು ಸಂದ ರ್ಶಿಸಿ ನವಚೈತನ್ಯದಿಂದ ಉತ್ತೇಜಿತವಾಗುವಂತೆ ಲೋಕಬಂಧುವಾದ ಭಗರ್ವಾ ಭಾಸ್ಕರನು ಉದಯಾದ್ರಿಯಲ್ಲಿ ಉಪಸ್ಥಿತನಾಗಿ ನಮ್ಮೆಲ್ಲರನ್ನೂ ಅನುಗ್ರಹಿಸುತ್ತಿರುವುದನ್ನು ಸಂದರ್ಶಿಸಿ ಧನ್ಯರಾಗಿರಿ ; ಮತ್ತು, ನಮ್ಮೆ ೪ರಲ್ಲಿಯಆರೈಭಾವದ ಪವಿತ್ರ ರಕ್ತಸಂಚಲನವಾಗಿ, ನವಶಕ್ತಿಯುತ್ಪನ್ನ ವಾಗುವಂತೆಯೂ ನಾವೆಲ್ಲರೂ ಪವಿತ್ರವಾದ ಆರ್ಯಭೂಮಿಯಲ್ಲಿ, ಉತ್ತ ಮವರ್ಗದಲ್ಲಿ ಶ್ರೇಷ್ಠ ವರ್ಣದಲ್ಲಿ ಜನ್ಮವೆತ್ತಿದುದರ ಸಾರ್ಥಕ್ಯವನ್ನು ಹೊಂದುವಂತೆಯೂ ಬಾಲಭಾಸ್ಕರದ್ಯುತಿಯಿಂದ ವಿಶೇಷವಾಗಿ ಪ್ರಕಾಶಿ ಸುವ ದೇವಿಯ ಮುಖಮುದ್ರೆಯನ್ನು ಮತ್ತೆ ಮತ್ತೆಯೂ ನೋಡಿರಿ,- ಧನ್ಯರಾಗಿರಿ.” ಹೀಗೆ ಹೇಳಿ ಭಾಸ್ಕರಾಚಾರೈರು ದೇವಿಯ ಮುಖಮುದ್ರೆಯನ್ನು ನೋಡುತ್ತ ನಿಂತರು. ಗೀತಾಚಾರ್ಯರು ಕೈಯೆತ್ತಿ ವಿಶ್ವಸನೀ ಯರೇ ! ವಿಶ್ವಪಿತನ ವಾತ್ಸಲ್ಯದಿಂದ ನಾವು ಇಂದಿನ ವಾರ್ಷಿಕೋತ್ಸವ ಸಮಾರಂಭದ ಸುಪ್ರಭಾತವನ್ನು ಕಂಡು ಕೃತಾರ್ಥರಾದೆವು. ಶಾಂತಿನಿ ಕೇತನ ಪುಣ್ಯಾಶ್ರಮ ನಿರ್ಮಾಪಕರಾದ ನಮ್ಮ ಆಚಾರರ ಸತ್ಸಂಕಲ್ಪಸದುದ್ಯಮಗಳು ಈಗಲೀಗ ಸಾಫಲ್ಯ ಹೊಂದಿದುವು. ಸಮಸ್ತ ಶಿಕ್ಷಣಾಲಯ-ಶಿಕ್ಷಣಸಂಸ್ಥೆಗಳಿಗೂ ಈ ನಮ್ಮ ಶಾಂ ತಿನಿಕೇತನ ವಿದ್ಯಾಪೀಠವು ಗುರುಸ್ಥಾನದಲ್ಲಿದ್ದು, ಇಲ್ಲಿ ಶಿಷ್ಯವರ್ಗಕ್ಕೆ ಕೊಡಲ್ಪಡುವ ಶಿಕ್ಷಣ-ಅಭ್ಯಾಸಗಳು ಸರ್ವ ಜನಾದೃತವೂ ಆದರ್ಶ ಯೋಗ್ಯವೂ ಆಗಿ, ಇಲ್ಲಿ ಬಂದು ವ್ಯಾಸಂಗಿಸಿ, ಸುಶಿಕ್ಷಿತರಾಗಿ ತೆರಳುವ ವಿದ್ಯಾರ್ಥಿಗಳು, ದೂರದರ್ಶಿಗಳೂ, ವಾಗ್ನಿಗಳೂ ಸತ್ಯಸಂಧರೂ ಜಿತೇಂ ಶo