ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲಸಂ|| ಮಾರ್ಗಶಿರ) ಪೂರ್ಣಕಲಾ ೨೩೩ Y\/\/ P4 14 1 1 2 3 \/\/ \ \\\/\ \/ \ V1 \Y 1/'

  • \\/ \ # If\ + t\ / s # 1 \\/\/\/\/\/\/\/\

ಪ್ರಿಯರೂ, ದಯಾಪರರೂ, ಕರ್ತವ್ಯದಕ್ಷರೂ, ಶಾಸ್ತ್ರಸಂಪನ್ನರೂ, ಗುರು ದೈವಭಕ್ತರೂ, ಆರ್ಯಧರ್ಮಪ್ರಸಾರಕರೂ, ನಿರಂಸರೂ ಆಗಿ ಸರ್ವ ಪ್ರಕಾರದಿಂದಲೂ ದೇಶಸೇವೆಯನ್ನು ಮಾಡಿ, ವಿಧ್ಯುಕ್ತರೀತಿಯಿಂದ ದೇವಋಣ, ಋಷಿಋಣ, ಪಿತೃಋಣಗಳಿಂದ ಮುಕ್ತರಾಗಿ ದುರ್ಲಭ ಮಾನುಷ ಜನ್ಮವನ್ನು ಧರಿಸಿದುದರ ಸಾಫಲ್ಯ ಮಾಡಿಕೊಳ್ಳುವಂತಾಗಬೇ ಕೆಂಬುದೇ ನಮ್ಮ ಆಚಾರ ವರರ ಮತ್ತು ನಮ್ಮೆಲ್ಲರ ಧೈಯವಾಗಿದೆ. ೧ ಇಂತಿಷ್ಟು ಮಹತ್ವಾಕಾಂಕ್ಷೆಯನ್ನು ಹೊಂದಿರುವ ಈ ಪುಣ್ಯಾ ಶ್ರಮದಲ್ಲಿ ವಸಿಸುವವರೆಲ್ಲರೂ ಸಂಶಯ, ಕೇಶ, ಕೃತ್ರಿಮಸಂಧಾನ, ದುರಭಿಮಾನ, ಪರಸ್ಪರ ಅಸೂಯೆ, ಕಲಹ, ದ್ವೇಷಸಾಧನೆಗಳೆಂಬ ಕು ತೃತಗುಣಗಳನ್ನು ಸ್ವಪ್ನದಲ್ಲಿಯೂ ಸಮಾಜಕ್ಕೆ ಬರಗೊಡದಂತೆ ಪರ ಸ್ಪರ ಸೌಹಾರ್ದ ಸೌಜನ್ಯಭಾವದಿಂದಿದ್ದು ತಮ್ಮ ಗುರುಕುಲವಾಸದ ಅವಧಿಯು ಪೂರೈಸುವವರೆಗೂ, ಗುರುಜನಗಳಿಂದ ಅನುಜ್ಞಾ ಪತ್ರಗ ಳನ್ನು ಪಡೆಯುವವರೆಗೂ ಅವರ ವರನಿರ್ದಿಷ್ಟ ಕರ್ಮಕಲಾಪಗಳ ಅಭ್ಯಾ ಸದಲ್ಲಿ ಕ್ರಮತಪ್ಪದೆ ಪರಿಶುದ್ಧಾಂತಃಕರರಾಗಿ ವರ್ತಿಸುತ್ತಿರಬೇಕಾ ದುದು ಅತ್ಯಾವಶ್ಯಕ ವಿಚಾರವೆಂಬುದನ್ನು ಮತ್ತೆ ಮತ್ತೆ ಯ ಹೇಳು ವುದು ನನ್ನ ಕರ್ತವ್ಯವಾಗಿರುವುದು. ಇದನ್ನು ಶಿಷ್ಯರಾದ ನಿಮಗೆ ಮಾತ್ರವೇ ಹೇಳಿದುದಲ್ಲ. ನಮ್ಮೆಲ್ಲರಿಗೂ ಉಪದೇಶವೆಂದು ಭಾವಿಸ ಬೇಕು, ಇಬ್ಬರಲ್ಲಿ ಭಾಸ್ಕರಾಚಾರ್ಯರು ದೇವಿಗೆ ಘಂಟಾನಾದರೂ ರ್ವಕವಾಗಿ ಮಂಗಳಾರತಿ ಮಾಡಿದರು. ಶಿಷ್ಯರೆಲ್ಲರೂ ಅಂಜಲಿಬದ್ಧ ರಾಗಿ ದೇವಿಯನ್ನು ಮಂಗಳಾಷ್ಟಕಗಳಿಂದ ಸ್ತುತಿಸಿದರು. ತಾರಾಕಾಂತರು ಆನಂದಭರದಿಂದ ಶಿಷ್ಯ ಮಂಡಲಿಯನ್ನು ಕುರಿತು ಹೀಗೆ ಹೇಳಿದರು,