ನಲಸಂ|| ಮಾರ್ಗಶಿರ ಪೂರ್ಣ ಕಲಾ ೨೩೫
- 17\ +\ / \ \/\ # # ( 1 # # 1 \ #\/\/ \
\ / + \r\ \ / \/\/\/ \ // + 1/f \/\/\\/\n {\ / \ / ಹೀಗೆ ಅಜ್ಞಾನಾಂಧಕಾರ ವಿಧ್ವಂಸಕನಾದ ಮಹಾನುಭಾವನೇ ಗುರುವೆನ್ನಿಸಲು ಅರ್ಹನು ಅಂತಹ ಗುರುವಿಗೋಸ್ಕರ ನಮಸ್ಕಾರವು ಹೇಗೆಂದರೆ-'ಗು-ಕಾರಶಾಂಧಕಾರಃ ಸ್ಯಾದ್ರುಕಾರಸ್ತೇಜ ಉಚ್ಯತೇ ಅಜ್ಞಾನಧ್ವಂಸಕಂ ಬ್ರಹ್ಮ ಗುರುರೇವನಸಂಶಯಃ ||' ಎಂಬೀ ಸೂತ್ರವೇ ಸಾಕಷ್ಟು ಸಮಾಧಾನವನ್ನು ಕೊಡುತ್ತಿದೆ. ಮತ್ತು “ ಗುರವೋ ಬಹವಃ ಸಂತಿ ಶಿಷ್ಯವಿತ್ತಾಪಹಾರಕಾಃ || - ದುರ್ಲಭಃ ಸದ್ದು ರುರ್ದೇವಿ ಶಿಷ್ಯ ಸಂತಾಪಹಾರಕಃ ||” ಎಂಬ ಈಶ್ವರವಾಕ್ಯದಂತೆ ಶಿಷ್ಯರ ಹತ್ಯಾಸಗಳನ್ನು ನಿವಾರಿಸಿ ಶಾಂತಿ-ಸಮಾಧಾನಗಳನ್ನುಂಟುಮಾಡುವ ಗುರುವು ದುರ್ಲಭನೆಂದರೆ ಅತ್ಯು ಕ್ತಿಯಾಗದು. ಇಲ್ಲಿ ನಮ್ಮೆಲ್ಲರ ಪೂರ್ವಪುಣ್ಯಫಲದಿಂದಲೂ,ಭಗ ವದನುಗ್ರಹದಿಂದಲೂ ನಮಗೆ ಅಂತಹ ಸದ್ದು ರುದೇವರು ಸುಲಭರಾಗಿ ದ್ವಾರೆಂದ ಬಳಿಕ ನನ್ನ ಭಾಗೋದಯವನ್ನೆ ಷ್ಟೆಂದು ವರ್ಣಿಸಬಹುದು? ಹೀಗೆ ನಮ್ಮೆಲ್ಲರ ದೃಢಭಕ್ತಿ ಭರವಸೆಗಳಿಗೂ ಆಶ್ರಯ, ಸ್ಟಾನರಾಗಿರುವ ನಮ್ಮ ಆಚಾರ್ ವರ್ಯರು, 'ಸರ್ವಶಾಸ್ತ್ರ ಪರೊ ದಕ್ಷಃ ಸರ್ವಶಾಸ್ತ್ರಾರ್ಥ ವಿತ್ ಸದಾ | ಸುವಚಃ ಸುಂದರಃ ಸ್ವಂಗಃ ಕುಲೀನಃ ಶುಭದರ್ಶಿನಃ || ಜಿತೇಂದ್ರಿಯಃ ಸತ್ಯವಾದೀ ಬ್ರಾಹ್ಮಣಃ ಶಾಂತಮಾನಸಃ | ಪಿತೃ ಮಾತ್ರ ಹಿತೇ ಯುಕ್ತಃ ಸರ್ವಕರ್ಮ ಪರಾಯಣಃ || ಆಶ್ರಮೀ ದೇಶವಾಸೀ ಚ ಗುರು ರೇವಂ ವಿಧೀಯತೇ ||” ಎಂದರೆ ಸರ್ವಶಾಗ್ಯದರ್ಶಿಯ ಕಾರ್ಯದ ಕನೂ ಶಾಸ್ತ್ರಗಳಿಗೆ ಯಥಾರ್ಥವಾದ ಅರ್ಥವನ್ನು ಹೇಳುವನೂ, ಸುಭಾ ಪಿಯೂ ಸುರೂಪನೂ, ಅವಿಕಲಾಂಗನೂ, ಕುಲೀನನೂ ದರ್ಶನಮಾತ್ರ ದಿಂದ ಕಲ್ಯಾಣವನ್ನುಂಟುಮಾಡುವವನೂ , ಹಾಗೆಯೇ ಜಿತೇಂದ್ರಿಯನೂ ಸತ್ಯವಾದಿಯೂ, ಬ್ರಾಹ್ಮಣ್ಯಶೀಲಬ್ರಾಹ್ಮಣನೂ ಶಾಂತಚಿತ್ತನೂ, ಮಾ