೨೩೮ ಸತೀಹಿತೈಷಿಣಿ (ಿ ಮಾಸಿಕ 1 \r\ / \f # \ \/\/ ಯಾದ ರೋಹಿಣೀದೇವಿಯು ಆರಧರ್ಮ, ಪ್ರಕೃತಿ ಸಹಜ ಧರ್ಮ, ಕರ್ತವ್ಯಗಳನ್ನು ಪರಿಷ್ಕಾರವಾಗಿ ತಿಳಿದು, ನಮ್ಮ ಆರಮಹಿ ಳಾಮಂಡಲಿಗೆ ಆದರ್ಶ- (ಮಾರ್ಗದರ್ಶ) ಯೋಗ್ಯವಾದ ಸುಧಾರಣೆಯ ನ್ನು ಕೈಕೊಂಡು, ತಮ್ಮ ಅಭಿಮಾನ, ವಿದ್ಯಾ ವೈಭವ, ಬುದ್ದಿ ಕೌಶಲಗ ಇನ್ನು ನಾರೀಗಣಕ್ಕೆ ಹಿತವಾಚರಿಸುವುದರಲ್ಲಿ ವಿನಿಯೋಗಿಸಲು ಸಂಕಲ್ಪಿ ಸಿರುವುದೂ ಸಾಮಾನ್ಯವಾದ ವಿಚಾರಗಳಲ್ಲ. ಇಷ್ಟು ಉತ್ಸಾಹಾಮೋ ದಗಳುಂಟಾದ ಈ ಸುಪ್ರಭಾತದ ಸುಖಾನುಭವದಲ್ಲಿದ್ದರೂ ನನಗೆ, ಒಂದು ಭಾಗದಲ್ಲಿ ಮಾತ್ರ ಕೊರತೆ, ತಪ್ಪಲಿಲ್ಲ.” (ಶಿಷ್ಯರೆಲ್ಲರೂ ಭಯ ಕೌತುಕಗಳಿಂದ ಆಚಾರ ವರರ ಮುಖವನ್ನು ನೋಡಿದರು.) ಭಾಸ್ಕರಾ-ಮಕ್ಕಳೇ ! ಭಯಪಡಬೇಡಿರಿ, ನನ್ನ ಕೊರತೆಯು ನಿಮ್ಮ ನಡೆನುಡಿಗಳಿಗೆ ಸಂಬಂಧಿಸಿದುದೇನೂ ಅಲ್ಲ. ಒಬ್ಬ ತಂದೆಗೆ ನೂರುಮಂದಿ ಮಕ್ಕಳಿದ್ದು ಅವರಲ್ಲಿ ಒಬ್ಬನು ದುರ್ಮಾರ್ಗಿ ಯಾಗಿ ೯೯ ಮಂದಿ ಸುಗುಣಾತ್ಮರಾಗಿದ್ದರೂ ಆ ತಂದೆಯ ಮನಸ್ಸು ಆ ಒಬ್ಬನಿಗಾಗಿ ದುಃಖಿಸದೆ ಬಿಡುವುದಿಲ್ಲ, ಹಾಗೆ ಯೇ ನನ್ನ ಶಿಷ್ಯ ಸಮುದಾಯವೆಲ್ಲವೂ ಸದ್ವರ್ತನ-ಸದ್ಗುಣಗ ಳಿಂದಲಂಕೃತರಾಗಿ ನನ್ನನ್ನು ಸಂತೋಷಪಡಿಸುತ್ತಿದ್ದರೂ ಮಾ ರ್ಗ ತಪ್ಪಿಹೋಗಿರುವ ನಳಿನೀಕಾಂತನೊಬ್ಬನನ್ನು ಕುರಿತು ಅತಿ ಯಾಗಿ ವ್ಯಾಕುಲಪಡುತ್ತಿರುವುದು. ಅವನೂ ಸನ್ಮಾರ್ಗಕ್ಕೆ ತಿರುಗಿ ಇಂದಿನ ಆನಂದದಲ್ಲಿ ಭಾಗಿಯಾಗಿದ್ದರೆ ನನಗೆ ಕೊರತೆ ಯೆಲ್ಲಿದ್ದಿತು? (ಭಾಸ್ಕರಾಚಾದ್ಯರ ಕೊರಳು ಕಟ್ಟಿತು.) ಕಲಾಧವ-ಕೈಜೋಡಿಸಿ-' ಗುರುದೇವ ! ಆಜ್ಞಾಧೀನನು, ನಳಿನೀಕಾಂ ತನ ಉದ್ಧಾರಕಾರ ವಿಚಾರದಲ್ಲಿ ದೀಕ್ಷೆಯನ್ನು ವಹಿಸಲು
ಪುಟ:ಪೂರ್ಣಕಲಾ.djvu/೨೫೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.