ನಲಸಂ|| ಮಾರ್ಗಶಿರ) ಪೂರ್ಣಕಲಾ ೨೪೩
- \/ \ #y {\ts,\ +\ + | # # 1 # ( 4 2 1 1 \ + V 1 1
- # #1 / s \ # #
- • V\\\\\
ಗಾಗಿ ಆಜ್ಞೆಯಿತ್ತುದರಲ್ಲಿ ನನಗೂ ಆಜ್ಞೆಯಾಯ್ಕೆಂದು ಭಾವಿ ಸಿರುವೆವು. ನಾನೂ ಸನ್ನಿಧಿಯ ಆಶೀರ್ವಾದವನ್ನು ಪಡೆದು ನಮ್ಮ ಸಹಾಧ್ಯಾಯಿಗಳ ಪ್ರತಿಜ್ಞಾ ಪರಿಪಾಲನೆಯಲ್ಲಿ ಪಾಲು ಗಾರನಾಗಿ ಹೋಗಿ ನಿಲ್ಲಲು ಸಂಕಲ್ಪಿಸಿರುವೆನು. ಆದರೆ, ಗುರುಮಹಾರಾಜ ! ಅಪ್ಪಣೆಯಾಗಬೇಕು, ಗುರುದಕ್ಷಿಣೆಯಾ ವುದೆಂಬುದನ್ನೂ - ಭಾಸ್ಕರಾ-ತಿರುನಗೆಯಿಂದ– ವತ್ಸ : ಪ್ರಭಾಕರನೆಂಬ ನಿನ್ನ ನಾ ಮವು ನಿನ್ನಿಪ್ರತಿಭೆಯಿಂದ ಅನ್ವರ್ಥನಾಮವೆನ್ನಿ ಸಿರುವುದು. ಪ್ರತಿಭಾಸಂಪನ್ನನಾದ ನಿನ್ನೆ ಸಹಾಯವು ನಿನ್ನ ಸಾಧ್ಯಾಯಿ ಗಳಿಗೆ ಮಾತ್ರವೇ ಅಲ್ಲ; ನಮಗೂ ಅವಶ್ಯಕವಾಗಿರುವುದು, ಆಗಲಿ, ಕುಮಾರ ! ಗುರುದಕ್ಷಿಣೆಯೇನೆಂದೆಯಲ್ಲವೆ ? ಆಗಲಿ, ಗುರುದಕ್ಷಿಣೆಗಾಗಿ ಹಿಂದೆ ಕೃಷ್ಣದೇವನು ಸಾಂದೀಪನಿಗೆ ಮೃ ತಪುತ್ರನನ್ನು ಪುನಃ ತಂದಿತನು. ಪಾರ್ಥನು ಪಾಂಚಾಲರಾ ಯನನ್ನು ಗುರುದ್ರೋಣನ ಮಂಚದ ಕಾಲಿಗೆ ಬಿಗಿದು ಹಾಕಿ ದನು. ನೀವು ನಮಗೆ ಸಲ್ಲಿಸಬೇಕಾಗಿರುವ ಗುರುದಕ್ಷಿಣೆಯೆಂದರೆ ಹಿಂದೆ ಹೇಳಿದ ಕಾರವಲ್ಲದೆ ಮುಖ್ಯವಾದುದಿಷ್ಟು
- * ಆತ್ಮಾನಂ ರಥಿನಂ ವಿದ್ದಿ | ಶರೀರಂ ರಧಮೇವತು | ಬು ದ್ವಿನ್ನು ಸಾರಥಿಂ ಎದ್ದಿ | ಮನಃಪ್ರಗ್ರಹಮೇವಚ | ಇಂದ್ರಿಯಾಣಿ
- ಆತ್ಮನೇ ರಥಿಕನಾಗಿಯೂ, ಶರವೇ ರಥವಾಗಿಯೂ ಬುದ್ದಿಯೇ ಸಾರಥಿಯಾಗಿಯೂ ಮನಸ್ಸೇ ಸಾರಥಿಯ ಕೈ ಹಗ್ಗವಾಗಿ
ಯೂ ತಿಳಿಯಬೇಕು. ಹಾಗೆಯೇ ಇಂದ್ರಿಯಗಣವೇ ಅಶ್ವವಾಗಿಯೂ ವಿಷಯವೂ ಹವೇ ಅವುಗಳ ಪಥವಾಗಿಯೂ ತಿಳಿಯಬೇಕು. ಮತ್ತು ಶರೀರ ಮನೋ ಬುದ್ದಿಗಳಿಂದ ಕೂಡಿದ ಆತ್ಮನೇ ಭೋಗಕರ್ತೃವಾಗಿ - - - - -