ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

1. ಮಹಮ್ಮದನ ಬಾಲ್ಯ ಸೇಚನೆ ಮಾಡುತ್ತಿದ್ದನು ; ಪ್ರಕೃತಿ ಮಾತೆಯೇ ತನ್ನ ವೈಭವವನ್ನು ಅವನ ಮನಸ್ಸಿಗೆ ಬೋಧಿಸಿ ಅವನನ್ನು ಪರಿಣತನನ್ನಾಗಿ ಮಾಡು ತಿದ್ದಳು. ಆಟವಾಡುವ ವಯಸ್ಸಿನಲ್ಲಿ ಒಂಟಿಯಾಗಿದ್ದು ಕೆಲಸ ಮಾಡು ವದೂ ಅವನಿಗೆ ಹಿತಕರವಾಗಿಯೇ ಇದ್ದಿತು. ಅವನ ದಯಾರ್ದ ಸ್ವಭಾವವನ್ನು ಪರಿಸ್ಪುಟಗೊಳಿಸಲು ಅದೂ ಒಂದು ವಿಧದಲ್ಲಿ ಸಹಾಯ ವನ್ನೇ ಮಾಡಿತು.