ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ov ಪ್ರತಾಪರುದ್ರದೇವ. < 4m4AAAAP ನನ್ನನ್ನಾವರಿಸಿಕೊಂಡು, ಮುಂದೆ ತನ್ನಲ್ಲಿರುವದನ್ನು ತೋರ್ಪ ಡಿಸಿಕೊಳ್ಳುವದು, ಪರರಿಗೆಂದು ಬೋಧಿಸಿದ ಕೋರಕೃತ್ಯವು ಹಿಂತಿರುಗಿ ಬೋಧಿಸಿದವನು ಬಾಧಿಸುವದು.- ಕಂದ || ಕೋಲುವವನನ್ನ ವನಮನವೆ | ಕೋಲುವದುನಾವೃರರಿಗೆಂದುಮಾಡುವವಿಪ್ರನಂ || ನಿಲಿಸಿನ್ಯಾಯಂನಮ್ಮೆಲೆ || ದೊಳಗೇತಾಂಪಭೇದವೆಸಗದಹಹಹಾ || ೪ || ಇವನನ್ನ ಸಗೋತ್ರಜಮೇ | ಗವನುಸಜೆಯೆಂದುನನ್ನ ಗೃಹದೊಳ್ಳಲಗಿ || ರ್ವಿವನಕೊಲುವರಂಕೋಲದೀ | ಗಿವಗೆಂತಾತಿಥ್ಯವನ್ನೆಸಗಿಕೊಲೊನುನಾಂ || ೪೬ || ಇವಸಜ್ಜನನಿವತೀರಾ | ಜೈವಧರ್ಮ್ಮದೊಳಾಳುತಿರ್ಪನೆನುತರಿತುಂನಾ | ನಿವನಂಕೊಲೈನೆನಲ್ಕಿ | ಗಿವನಸುಗುಣವೆಂತುಬೇಡದಿಹುದೀಗಸುವಂ || ೭ || ನಿಲುವುದದೆಂತಾಂಬಳಿಳೆ || ಸಲೆಯೆಂತುವಿಡಿವೆಕಠಾರಿಯನ್ನಿ ಕೈದೊಳೆ || ತಿಳವರದೆಂತ್ಯೆಜನರೀ | ಕೊಲೆಯಂಬಿಡದಿರ್ಪರಂತವರಿಟ್ಟುಸುರಂ || ೪ || ತಿಳಿವರೆಜನಂಗಳದಂ | ಬಳಸುವಮಾರುತನನವರಬಿಸುಸುಯ್ರದೊಳೆ ||