ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಅಂಕ ೧ ಸನ ೬. ಮಳಯಂಬೇಡುವರೆಜನಕ | ಪೊಳೆಯಂತದುಪರಿಯದಿರ್ಪುದೇಬಾಪ್ಪಜಳಂ ||ರ್8 ತೋರದುಕಾರಣವೆನ್ನುಂ | ಕಾರಲುನೀಂವಿಷವಧಾರುಣೀಶಂಗಿಗಳೆ || ಜಾರೆಲೆಬಗೆಯೇಕೆಡೆನಾಂ | ದಾರಿಯನೀನೆಪೆಡೆಯಕಡಿಯಲ್ಲಿವನಂ || ೫೦ || ಪ್ರವೇಶ -ಚಂದ್ರನಲ್ಲಿ. ನಲ್ಲ ಭಯ ! ವರ್ತಮಾನವಿಶೇಷವೇನು ? ಚಂದ್ರ -ಅರಸನೂಟ ಪೂರೈಸುತ್ತಿದೆ, ಕೊಟ್ಟಡಿಯನ್ನು ಬಿಟ್ಟು ನಿನ್ಯಾತಕ್ಕೆ ಹೊರಗೆ ಬಂದೆ ? ವೀರ -ನಾನೆಲ್ಲಿ ಯೆಂದು ಅವನು ಕೇಳಿದನೆ ? ಚಂದ್ರ-ಹಾಗಾದರವನು ಕೇಳಿದ ಸಂಗತಿಯೂ ನಿನಗೆ ತಿಳಿಯದೊ ? ವೀರ - ಕಂದ || ಸಾಕಿನ್ನು ಸಾಕರಸಿನಾ | ನೀಕಜ್ಞವನೆಸಗೆನಿವನುಕೊಟ್ಟ ಹಸಿರಿಯಂ || ಲೋಕದೊಳದನ್ನನುಭವಿಸ || ದೀಕಷ್ಟವನೆಸಗಿವಪಿದಾಗೊಲ್ಲೆನುನಾಂ || ೫೧ || ಚಂದ್ರ- ಕಂದ || ಮದ್ದಂಮೆಲ್ಬಾಗೆನಗೀ ! ಸುದ್ದಿಯನೊರೆದೆಯಲದುದ್ದ ದಡಗಗಳೆ || ಬುದ್ದಿ ಕುದರುತ್ತ ಮಿಹುದೋ | ಮದ್ದಡಗಿಪ್ಪ ನಿನ್ನ ನಡರುತಮಿಹುದೋ lix-oll