ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಅಂಕ ೨ ಸ್ಥಾನ, ೧೦ ೩೫ v•••••••••••••• ಆದರೆ ನಿರಂಚನೆಯಲ್ಲು ರಾಜಭಕ್ತಿಯಲ್ಲು ನನ್ನ ಮನಸ್ಸು ಸದಾ ಆನಂದ ಪಡುವದು, ವೀರ.-ಒಳ್ಳೆದು ! ಇನ್ನು ನೀವು ಸುಖನಿದ್ರೆಯಲ್ಲಿರುವರಾಗಿ, ಶೂರ -ನಿದ್ರಾರಮೆಯು ನಿಮ್ಮನ್ನು ವರಿಸಲಿ, ನಿಪ್ಪಾ ಎಂತಾಃ-ಶೂರಸೇನ, ಅದಿ, ಅವರ ದೀವಟಿಗೆಯುವನು. ವೀಠ -( ತನ್ನ ದೀವಟಿಗೆಯವನನ್ನು ಕುರಿತು ) ನೀನು ಮಲಗುವದಕ್ಕೆ ಹೋಗು, ನಿನ್ನೊಡತಿಯ ಸಂಗಡ, ನನ್ನ ಕಪಾಟುವಾದ ಕೂಡಲೆ ಘಂಟಾನಾದವನ್ನು ಮಾಡುವಂತೆ ಹೇಳು. ನಿಪ್ಪಾ ಎಂತ-ದೀವಟಗೆಳುವನು. ಕಂದ | ಇದಿರೆಳೆದುಕಠಾರಿಯೇ ? ನನ || ಗದರಸಿಡಿಯುಕಾದಹಹಹ ! ಕಠಾರಿಯುನ || ೩ ದಿರೊಳದೆ ಪಿಡಿದನೋ | ಗಿದೇನು ! ಕೈಯ್ಯೋಳಗದಿಲ್ಲ ಕಾಣ್ಣು ದುಮಾತ್ರ! ಸಿಡಿವೆನೆನಲಿಲ್ಲ ನೀಂ ಬಹು | ದೃಢತರದಿಂಕಾಣುತಿರ್ಸನನ್ನ ಯಕಣ್ಣೀ || ವಿಡಿಯೊಳಿಹಕಠಾರಿಯವೋ೮ || ಕಡುಬಗೆಗಳರಿದರ್ದುನನ್ನಿನಿರದೊಳ್ || ೩ || ಪುಟ್ಟಿರುವಕಠಾಗಿಯೋನೀ೦ ! | ದಿಟ್ಟಿಸಲುಕಠಾರಿ ಮುಟ್ಟಲಲ್ಲವೆ? ನನ್ನಂ | ನೆಟ್ಟಗೆಳದೊಯ್ಯಹಹಹಾ ! | ನಿಟ್ಟಯರಸನೆಡೆಗೆಬಟ್ಟೆಯನುತೋರಿಸುತಂ || ೪