ಈ ಪುಟವನ್ನು ಪರಿಶೀಲಿಸಲಾಗಿಲ್ಲ.
L ಪ್ರತಾಪರುದ್ರದೇವ, ನೇತ್ರವಿವುಮೋಸಗೈವವೊ ? || ನೇತ್ರವಿವುಳಿದಿಂದ್ರಿಯಂಗಳಿಗೆಗಾತ್ರದೆತಾವೆ || ಸೂತ್ರವೋ ? ಇಹುದಿದುನೋಡ೮ || ಮಾತ್ರ ಕಠಾರಿವೊಲಹಹ ! ಇದೇನಚ್ಚರಿಯೋ ! ! ಎಲೆ ! ಕಾಣುತಿರ್ಪೆನೀಂ ನಿ | ಲಗಿನೊಳಗಳಹಹಾ ! ಪೊಸದುಘನರುಧಿರಂ || ಕಲೆಗೆಂಡೆಸೆಯುತ್ತಿಹುದು ಮೊ || ದಲುನೀನೀಪರಿಯೊಳಿರ್ದುದಲ್ಲಿ ದುಪೊಸತು || ೬ || ಅಲ್ಲಲ್ಲಕಠಾರಿಯುನೀ | ನಲ್ಲೆಲೆ ನಾಂಮುಂದೆಮಾಳ್ ಕಡುಕಜ್ಞಂತಾ | ನಿಲ್ಲಿಪರಿಯೋಲ್ಯಾಣದ | ದಲ್ಲದೆಬೇರೊಂದುನಿಜಕತಾರಿಯಿದಲ್ಲಿಂ || ೭ || ಮುತ್ತಿದನಿದ್ರಾಭರದೊಳೆ ! ಸತ್ತವೊಲಿಹುದೀಗಜಗದೊಳರ್ದಂ ಚೋರ || ರುತ್ತುತಲಿರ್ಪಕೆಧರೆಯಂ || ಕತ್ತರಿಸಲ್ಪರರವಿತ್ತವಂಕತ್ತಲೆಯೊಳ್ ||V 11 ಅರಮನೆಯೆಂದುಮಲಗಿಸುತ | ವರಪಾಂಡುತನಯರಕಾದುಲಾಕ್ಷಾಗೃಹವ || ನ್ನಿರುಳೊಳ್ಳುಡಲಿದದುರಳ | ಪುರೋಚನನತೆರದೊಳ್ದುತಿರ್ಪೆನುಮನೆಯೋಳೆ|| ನಳತನ್ನ ರಮಣಿಯಂಕಾ | ಡೊಳವಂಚಿಸಿದಂತೆನಾನುಮಿಗೆಸುಖದಿಂದಂ ||