ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ, ೯೬ ಗೃಹ-ಮಹಾಸ್ವಾಮಿ, ದೊರೆ ನಾನೇನೋ ಸ್ವಯಂವರಕ್ಕೆ ಬಂದ ಒಳ್ಳೆ ಮರವೇ ಗಂಡಿನಹಾಗೆ ಭೈರವಾಗಿ ಸಾಯುತ್ತೇನೆ. ಏನೀಗ ! ಸಂತೋಷವಾಗಿಯೇ ಇರೋಣ ಬನ್ನಿ, ನಾನು ದೊರೆ ; ಯಜಮಾನರೆ, ತಾವು ಅದನ್ನು ತಿಳಿದುಕೊಳ್ಳಿ, ಗೃಹ.ಮಹಾಸ್ವಾಮಿ, ತಾವು ರಾಜಾಧಿರಾಜರು, ನಾವು ತಮ್ಮ ಪಾದಸೇವಕರು. ದೊರಹೊ, ಇದರಲ್ಲಿ ಹುರುಡು ಇದೆ. ಇಲ್ಲ, ನಿಮಗೆ ಅದು ದೊರೆಯಬೇಕಾಗಿ ದ್ದರೆ, ಅದಕ್ಕಾಗಿ ಓಡಿಹೋಗಲೇಬೇಕು. ಸ, ಸ, ರಿ, ರಿ, (ಓಡಿಹೋಗುವನು, ಪರಿವಾರ ಬೆನ್ನಟ್ಟುವುದು). ಗೃಹ-ಅತ್ಯಲ್ಪರಾದವರಲ್ಲಿ ಯಾದರೂ ಸರಿಯೆ, ಇಂಥಾ ದುರವಸ್ಥೆ ದುಸ್ಸಹವಾಗಿರು ವುದು, ಧರೆಯಲ್ಲಿ ಅದು ಹೇಳಲು ಶಕ್ಯವಲ್ಲ ! ನಿನ್ನ ಇಬ್ಬರು ಹೆಮ್ಮಕ್ಕಳು ತಂದೆ ಮಕ್ಕಳ ಪ್ರೇಮಕ್ಕೆ ತಂದಿಟ್ಟ ಅಪವಾದವನ್ನು ಪರಿಹರಮಾಡುವುದಕ್ಕೆ ಮತ್ತೊಬ್ಬ ಮಗಳಿದಾಳೆ. ಕುಕ್ಕಸ್ವಾಮಿ, ತಮಗೆ ಸುಖಾಗಮನವಾಗಲಿ. ಗೃಹ-ತಮಗೂ ತಥಾಸ್ತು ತಮ್ಮ ಆತ್ಮವೇನು ? ಶುಕ್ರ-ಈಗ ಸಮಿಾಪಿಸಿರುವ ಯುದ್ಧ ಸಮಾಚಾರವನ್ನೇನಾದರೂ ತಾವು ಕೇಳಿದಿರ ? ಗೃಹ-ಇದು ಖಂಡಿತವಾಗಿದೆ, ಮತ್ತೂ ಜನಜನಿತವಾಗಿದೆ, ಶಬ್ದವನ್ನು ಕೇಳುವು

  • ದಕ್ಕೆ ಶಕ್ತಿಯುಳ್ಳವರೆಲ್ಲರೂ ಇದನ್ನು ಕೇಳಿದಾರೆ. ಶುಕ್ಷ ಪ್ರತಿಪಕ್ಷದವರ ಸೇನೆ ಇನ್ನೂ ಎಷ್ಟು ದೂರವಿದೆ ಸ್ವಾಮಿ ? ದಯವಿಟ್ಟು

- ಅಪ್ರಣೆಯಾಗಲಿ, ಗೃಹ-ಸಮೀಪದಲ್ಲಿದೆ, ಮತ್ತೂ ಜಾಗ್ರತೆಯಾಗಿಯೂ ಬರುತ್ತಾ ಇದೆ. ಮುಂಗಡ

  • ತುಕ್ಕಡಿ ಕಾಣಿಸುವುದು ಗಳಿಗೆಯೋ ಕ್ಷಣವೋ ಎನ್ನುವಹಾಗಿದೆ. ಕು, ಸ್ವಾಮಿ, ತಮ್ಮಿಂದ ಉಪಕೃತನಾದೆ ; ಅಷ್ಮೆ ಮತ್ತೇನೂ ಇಲ್ಲ. ಗೃಹ, ಒಂದಾನೊಂದು ಕಾರ್ ವಿಶೇಷಕ್ಕೊಸ್ಕರ ರಾಶಿಯವರು ಇಲ್ಲಿದ್ದಾಗ್ಯೂ,
  • ಸೇನೆಯು ಮುಂದಕ್ಕೆ ತೆರಳಿತು, ಶುಕ್ರ.ಸ್ವಾಮಿ, ಉಪಕೃತನಾದ (ಗೃಹಸ್ಥನ ನಿಮ್ಮ ಮಣ). ದುಃಖ-ದೇವರೇ, ನನ್ನ ಉಸಿರನ್ನು ನಿನ್ನಲ್ಲಿಟ್ಟುಕೊ, ನಿನ್ನ ಇಷ್ಮೆ ಬರುವುದಕ್ಕೆ

ಮುಂಚೆ ನಾನು ಸಾಯಬೇಕೆಂಬ ಅಲ್ಪಬುದ್ಧಿಯು ನನಗೆ ಹುಟ್ಟದಹಾಗೆ ಮಾಡು. ಶುಕ್ಕ-ತಾತ, ಬಹುಚೆನ್ನಾಗಿ ಪ್ರಾರ್ಥನೆಮಾಡಿದಿರಿ, ದುಃಖ-ಸ್ವಾಮಿ, ತಾವು ಯಾರು ?