<peಳ ಹೇಮಚಂದ್ರರಾಜ ವಿಲಾಸ. [೫ನೇ ಅಂಕ. ನಿಮ್ಮ-ನನ್ನ ಇಚ್ಛಾಪೂರ್ತಿಯು ಈ ಹೊತ್ತಿನ ಯುದ್ಧ ಜರಗಿದಹಾಗೆ ಶುಭವಾ ಗಿಯೋ ಅಶುಭವಾಗಿ ಜರಗುವುದು. (ನಿಮ್ಮ ಮಣ.) M ನ ಅ೦ಕ, ೧ನೇ ಪ್ರಕರಣ ದೇವರೇವಿನ ಸಮಾಜದಲ್ಲಿ ನೀಲಪುರೀಸೇನೆಯ ಪಾಳಯ. ಪ್ರವೇಶ-ಕುಮ೦ತ್ರ), ವಿಷಜೆ, ದೊಡ್ಡ ಮನುಷ್ಯರು, ವೀರಭಟರು, ರಣಭೇರಿ, ದಾಳಸಹಿತವಾಗಿ, ಕುವಂತ).- (ಒಬ್ಬ ದೊಡ್ಡ ಮನುಷ್ಯನನ್ನು ಕುರಿತು) ಭದ್ರನಾಥರು ಪೂರದಲ್ಲಿ ಮಾಡಿದ ಸಂಕಲ್ಪವನ್ನ ಈಗಲೂ ಹಿಡಿದಿದ್ದಾರೆ, ಇಲ್ಲಿ ಅವರು ಮಾಡಿಕೊಂ ಇದ್ದ ನಿಶ್ಚಯವನ್ನು ಬದಲಾಯಿಸಲು ಈಚೆಗೆ ಏನಾದರೂ ಸಂದರ್ಭದರ ಯಿತೊ ತಿಳಿದುಕೊಳ್ಳಿ. ಅವರಲ್ಲಿ ಚಾಂಚಲ್ಯವೂ ಪರಿತಾಪವೂ ಹೆಚ್ಚಾಗಿದೆ. ಅವರ ಖಂಡಿತವಾದ ಮನೋನಿಶ್ಚಯವೇನು ತಿಳಿದುಬನ್ನಿ, (ದೊಡ್ಡ ಮನು ಹೋಗುವನು.) ವಿಸಜಿ.ನಮ್ಮ ಅಕ್ಕಯ್ಯನಕದೇ ಆ ಮನುಷ್ಯ ಖಂಡಿತವಾಗಿಯೂ ಎಲ್ಲಿಯೋ ಅತಂತ್ರವಾಗಿ ಹೋಗಿಬಿಟ್ಟ. ಕಮಂತ್ರ ),ಏನೋ ಸಂಶಯವಾಗಿದೆ. ವಿವಜಿ-ಸ್ವಾಮಿ ಇನಿದಾದ ಸಾಮಾಜಕರೆ, ತಮ್ಮ ವಿಷಯವಾಗಿ ನಾನು ಮಾಡಬೇ ಕಂದಿರುವ ಒಳ್ಳತನವನ್ನು ತಾವು ಬಲ್ಲಿರಿ. ಈಗ ಹೇಳಿ, ನಿಜವಾಗಿ ಹೇಳಿ, ನನ್ನ ಮೇಲೆ ಆಣೆ ಇದೆ; ನಿಜವಾಗಿ ಹೇಳಿ ; ನಮ್ಮ ಅಕ್ಕನಲ್ಲಿ ನಿಮಗೆ ಪ್ರೀತಿ ಇಲ್ಲವೆ? ಕುಮ೦ತ್ರ-ಮರಾದ ಯುಕ್ತವಾದ ಪ್ರೀತಿಯುಂಟು, ವಿಷಜೆ-ಅನ್ಯರಿಗೆ ರ್ವವಾದ ನಮ್ಮ ಭಾವನ ಹಾಸುಗೆಯನ್ನು ನೀವು ಯಾವಾ ಗಲೂ ಮೆಟ್ಟಲಿಲ್ಲವೆ? ಕುಮ೦ತ್ರ. ಆ ಅಭಿಪ್ರಾಯ ನಿಮ್ಮ ಮನವನ್ನು ಬಾಧಿಸುತ್ತಿದೆ. ವಿಪ್ರಜೆಆಕೆಯೂ ನೀವೂ ಏಕೀಭವಿಸಿ, ಆಕೆಯ ಹೃದಯ ಎಂದು ಎಪ್ಪರಮಟ್ಟಿಗೆ ನಾವು ಹೇಳಬಹುದೊ ಅತ್ಮರಮಟ್ಟಿಗೂ ಆಕೆಯ ಹೃದಯವೂ ನಿಮ್ಮ ಹೃದ ಯವೂ ಪರಸ್ಪರ ಒಂದಾದವೆಂದು ನನಗೆ ಸಂಶಯ ಉಂಟಾಗಿದೆ.
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೧೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.