೭ನೇ ಪ್ರಕರಣ] ಹೇಮಚಂದರಾಜ ಪಿಲಾಸ, ೧೦೩ ಇಂದು.ಅಪ್ಪಾಜಿ ಹವುದು, ಹವುದು. ಧೋರೆ.-ನಿನ್ನ ಕಂಣೀರು ತೇವವಾಗಿದೆಯೆ ? ಹವುದು, ನಿಜವಾಗಿಯೂ ತೇವವಾಗಿದೆ. ನಾನು ಕೇಳಿಕೊಳ್ಳುತೇನೆ, ಅಳಬೇಡಮ್ಮ, ನೀನು ನನಗಾಗಿ .ಪವನ್ನು ಇರಿಸಿ ದ್ದರೆ, ನಾನು ಕುಡಿಯುತ್ತೇನೆ. ನಿನಗೆ ನನ್ನ ಮೇಲೆ ಅಭಿಮಾನವಿಲ್ಲವೆಂದು ನಾನು ಬಲ್ಲೆ. ನಿಮ್ಮ ಅಕ್ಕಂದಿರು ನನಗೆ ವಿಪರೀತವಾಗಿ ಹಿಂಸೆಮಾಡಿದರೆಂದು ಜ್ಞಾಪಕ ವಿದೆ. ನಿನಗಾದರೂ ಸ್ವಲ್ಪವಾದರೂ ಕಾರಣ ಉಂಟು, ಅವರಿಗೆ ಏನೇನೂ ಇಲ್ಲ. ಇಂದು.-ಯಾವ ಕಾರವುವೂ ಇಲ್ಲ, ಯಾವ ಕಾರಣವೂ ಇಲ್ಲ. ಧೋರೆ.-ನಾನು ಮಾರದೇಶದಲ್ಲಿದೇನೆಯೆ ? ನಿಪ್ಪ ಸ್ವಾಮಿ ತಮ್ಮ ರಾಜ್ಯದಲ್ಲಿಯೇ ಇದೀರಿ. ದೊರೆ.ನನಗೆ ಮೋಸಮಾಡಬೇಡಿ. ವೈದ್ಯ.-ತಾಯಿ, ಮನಸ್ಸನ್ನು ಸಮಾಧಾನಕ್ಕೆ ತಂದುಕೊಳ್ಳಿ, ತಾವು ಕಂಡಹಾಗೆ ಅವರಲ್ಲಿದ್ದ ಆ ವುಣಾವಸ್ಥೆ ಹೋಯಿತು. ಹಿಂದೆ ನಡೆದುಹೋದ ವಿಷಯವನ್ನು ಅವರಿಗೆ ಜ್ಞಾಪಿಸುವುದು ಅಪಾಯಕರವಾದ್ದು. ಒಳಕ್ಕೆ ದಯಮಾಡಿಸಬೇಕೆಂದು ಆರಿಕೇಮಾಡಿ, ಇನ್ನೂ ಚೆನ್ನಾಗಿ ಗುಣವಾಗುವತನಕ ಅವರಿಗೆ ಯಾವ ತೊಂದರೆ ಯನ್ನೂ ಕೊಡತಕ್ಕೆ ಅಗತ್ಯವಿಲ್ಲ. ಇಂದು.ಬುದ್ಧಿ, ತಿರುಗಾಡಬೇಕೆಂದು ತಮಗೆ ಇಷ್ಮೆ ಉಂಟೆ ? ದೊರೆ.ನೀನು ಸಹಿಸಿಕೊಳ್ಳಬೇಕು. ಹಿಂದಿನದೆಲ್ಲಾ ಮರೆತು ಕ್ಷಮಿಸಬೇಕೆಂದು ಕೇಳಿಕೊಳ್ಳುತ್ತೇನೆ, ನಾನು ಮುದುಕ, ವಿವೇಕವಿಲ್ಲದವನು. (ಎಲ್ಲರೂ ಹೋಗುವರು, ನಿಷ್ಕಂಟಕ ಗೃಹಸ್ಯ ಉಳಿಯುವರು.) ಗೃಹ-ಕುಟಿಲರು ಹಾಗೆ ಸತ್ತುಹೊದ್ದು ನಿಜವೆ ? ನಿಮ್ಮ ನಿಜ ಸ್ವಾಮಿ, ಗೃಹ-ಅವರ ಸೇನಾಧಿಕಾರಿ ಯಾರು ? ನಿಪ್ಪಲಿ.-ದುಃಖಸಾರನ ಪ್ರಯಪತ್ನಿ ಮಗನಾದ ಕುಮಂತ್ರನಂತೆ. ಗೃಹ.ದೇಶಪ್ರತ್ಮನಾದ ಆತನ ಮಗ ಕುಕ್ಷಚಂದ್ರನು ನಿಪ್ಪಟಕರ ಸಂಗಡ ಹಣ ರಾಜ್ಯದಲ್ಲಿದಾನಂತೆ. ನಿಮ್ಮಂ. ವರ್ತಮಾನ ಬದಲಾಯಿಸುತ್ತಲೇ ಇರುವುದು, ಇದು ಜಾಗ್ರತೆಯಾಗಿ ನಾವಿರಬೇಕಾದ ಕಾಲ. ಸೇನೆಯು ಸೆಮಿಾಪಕ್ಕೆ ಬರುತಿದೆ. ಗೃಹ-ಯುದ್ಧ ನಡೆದೇ ಎಲ್ಲವೂ ವ್ಯವಸ್ಥೆ ಹುಟ್ಟಬಹುದು. ತಾವು ಸುಕ್ಷೇಮಿಗಳಾಗಿ ಸ್ವಾಮಿ, (ನಿಮ್ಮ ಮಣ.)
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೧೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.