ಈ ಪುಟವನ್ನು ಪರಿಶೀಲಿಸಲಾಗಿದೆ

ಬನಶೇಕರಿ

    ಪಾತ್ರೆಯಲ್ಲಿಯೇ ಇರುವ ತೊತುಗಳೆಷ್ಟೆಯಿಂದು ಅವರಿಗೆ ಗೊತ್ತಿರಲಿಲ್ಲವೆ? ಎದುರೆದುರು
    ನಿಂತಾಗ ತಮ್ಮ ವಿರುದ್ಧ ಚಕಾರವೆತ್ತದ ಸ್ವಾಮಿಗಳೊಡನೆ ಒಮ್ಮೆ  ನಾರಾಯಣರಾದರು
    ಸೂಚ್ಯವಾಗಿ ಹೇಳಿದ್ದರು :
     "ಮ ದ ಕೆಲವು ಜನ ಏನೇನೋ ಮಾತಾಡ್ತಿರೊಂದು ಸ್ವಾಮಿಗಳ ಗಮನಕ್ಕೆ 
      ಬಂದಿರ್ಬೇಕು "
     ಏನು! ಏನೂ ಇಲ್ವಲ್ಲಾ ! ಹೇಳಿ ಸಂಕೋಚ ಯಾಕೆ ? ಹೇಳಿ "
     "ಬಾಯಿ ಬಿಟ್ಟು ಹೇಳ್ಭೇಕಾದ್ದಿಲ್ಲ. ಸ್ವಮಿಗಳಿಗೆ ಗೊತ್ತಿದೆ ಇದರಿಂದ ಯಾರಿಗೂ ಹಿತವಾಗೋದ್ದಿಲ್ಲ 
      ಅನ್ನೋದನ್ನ ಮಾತ್ರ ಗಮನಿಸಬೇಕು " 
      ಆ ಎಚ್ಚರಿಕೆಯಿಂದ  ಸ್ವಲ್ಪ ಮಟ್ಟಗೆ ಪ್ರಯೋಜನವಾಯಿತು ಪೂರ್ತಿ ನಿಲ್ಲದಿದ್ದರೂ
      ಕಡಿಮೆಯಾಯಿತು.
      ಅದರೆ ನಾರಾಯಣರಾಯರ ಮನಸ್ಸಿನ ನೆಮ್ಮದಿ ಕೆಡದೆ ಹೋಗಲ್ಲಿಲ
      ಬನಶಂಕರಿಯನ್ನು ಅವರು ಪ್ರೀತಿಸುತ್ತಿದ್ದರು , ಬಯಸುತ್ತಿದ್ದರು - ಮಾನವ ಜೀವಿಯಾಗಿ
      ಹೆಣ್ಣಾಗಿ, ಆಕೆ ನೊಂದರು ಅವರಿಗೆ ಬೇಸರವಾಗುತ್ತಿತ್ತು . ಆಕೆಗೆ ಯಾವ 
      ಕೊರತೆಯೂ ಆಗದಂತೆ ಅವರು ನೋಡಿಕೊಳ್ಳುತ್ತಿದ್ದರು.
      ಈಗ ?ಬನಶಂಕರಿ ತಾಯಿಯಾಗಿರುವ ಹೊಸ ಸನ್ನಿವೇಶ ....
      ರಾಯರಿಗನಿಸಿತ್ತು ಇವರಿಬ್ಬರಲ್ಲಿ ಮಗು ಯಾರು? ಏನು ಅಬಯದ ಆ ಎಳೆಯ 
      ಕೂಸೆ? ಅಥವಾ ಆ ಕೂಸಿನ ಹೊರಕಾಗಿ  ಉಳಿವಿಲ್ಲವನ್ನೂ ಮರೆತುರುವ ಅದರ ತಾಯಿಯೆ?
      ಅಮ್ಮ ಬಾಣಾಂತಿಯಾದ ಬಳಿಕ  ಆ ಮನೆಯಲ್ಲಿ ತಿಮ್ಮಪ್ಪನೊಬ್ಬನೇ
      ಇರಲ್ಲಿಲ್ಲ. ಒಡತಿಯ ಆರೈಕೆಗಾಗಿ  ತಿಮ್ಮಪ್ಪನ ಮಗಳು ಬಿದು ಅಲ್ಲೆ ನೆಲೆಸಿದ್ದಳು 
          ರಾಯರು ರಾತ್ರೆ  ಈಗ ಅಲ್ಲಿರುತ್ತಲೇ ಇರಲಿಲ್ಲ . ಸ್ವಲ್ಪ ಹೊತ್ತಿದ್ದು ತಮ್ಮ
      ಮನೆಗೇ ಹೊರಟುಹೋಗುತ್ತಿದ್ದರು, ಇಲ್ಲವೆ ದೇವಸ್ಥಾನದ ಹೊರ ಮಹಡಿಯ 
      ಮೇಲೆ ಇದ್ದು ಬರುತ್ತಿದ್ದರು.
       ಅವನ್ನು ತನ್ನ ಜತೆಯಲ್ಲೇ ರಾತ್ರೆ ಇರು ಎಂದು ಒತ್ತಾಯಿಸಿಲೇ ಇಲ್ಲ
        ಮಗು ರಾತ್ರೆ ಎಷ್ಟೂ ಸಾರೆ ಎಚ್ಚರುತ್ತದೆ ? ತಾನು ಅದರಷ್ಟೌ ಸಾರಿ ಹಾಲೂಡುತ್ತೇನೆ
     ಮಗುವಿಗೆ ತೊಂಡಾರೆಯಾಗಬಾರದು ತಾನೆಷ್ಟೂ ಸಾರಿ ಎಚ್ಚರವಾಗಿಯೆ ಇರುತ್ತೇನೆ ?
    ಎಂದು ಅಮ್ಮ ಮತ್ತೆ ಮತ್ತೆ ಹೆಳಿದ್ದನೆ ಹೆಳುತಾಳೆ  ಕೊರಳು ,ಆಸೆಯ ಆಹ್ಹ್ವಾನದ 
    ದ್ರುಷ್ಟೀಂದ  ಇಲ್ಲದೆ ಸಮ್ಮಿತ್ತಿಯ ದ್ರುಷ್ಟೀಯಿಂದ ರಾಯರನ್ನು ನೋಡುತ್ತಲೇ  ಇರಲಿಲ್ಲ
    ಊಟ ಮಾಡಿಯೋ ಇಲ್ಲದೆ ಹ್ಹಗೆಯೊ ರಾಯರು ಹೊರಡುತ್ತ ಹೆಳುತ್ತಿದ್ದರು;
   "ಬರಲಾ ಶಂಕರಿ ?"
   ಹೊಗಿ ನಾಳೆ ಬೇಗ್ಬನ್ನ್ನಿ "
    ಆ ಉತ್ತರ ಕೇಳಿ ,ಕತ್ತಲೆಯಲ್ಲಿ ಬೀದಿಗೆಳೆಯೂಕ್ತ ರಾಯರು ನೋವಿನಿಂದ ನಿರಸೆಯಿಂದ 
    ನಸುನಗುತ್ತಿದ್ದರು
   ಒಂದು ಸಂಜೆ ಊಟಬೇಡವೆಂದ ರಾಯರಿಗೆ ಅಮ್ಮ ಒಂದು ಲೋಟ ಹಾಲು 
   ಕೊಟ್ಟ್ಳ್ಳೂ ಆದನ್ನು ಕುಡಿಯುತ್ತ ಅವರೆಂದರು;