ಈ ಪುಟವನ್ನು ಪರಿಶೀಲಿಸಲಾಗಿದೆ

 ಹೇಳಿ ನೋಡು. ಏನಂತಾರೋ ? ಯಾಕೆ ಅಕ್ಕಾ ? ಅವರೊಗೆ ಸಂತೋಶವಾಗಲ್ವೆ? ಬನಶಂಕರಿ ತಾಯಿಯಾಗುವ ಸ್ಥಿತಿರಯಲ್ಲಿದ್ದರೂ ಎಳೆಯ ಆಗಿದ್ದಳಲ್ಲ? " ಆಗದೇನು ಬನೂ? ಆದರೆ ಗಡಸರ ವಿಷಯ ಹೀಗೆಂದು ಹೇಳಕ್ಕಾಗಲ್ಲ." "ನಂಗೊತ್ತು, ಅಶಾ, ಸಂತೊಷವಾಗುತ್ತೆ, ಅವರು ನನ್ನನ್ನು ಪ್ರೀತಿಸ್ಸುತ್ತಾರೆ. ಸುಂದರಮ್ಮ ನಿರುತ್ತರಳಾದಳು. ಆದರೂ ಆಕೆ ವಿವೇಕ ಮಾತ್ನಾಡಿದಳು "ನಿನಗೆ ತಾಯಿಯಾಗ ಬೇಕೂಂತ ಆಸೆ ಇದೆಯಾ ಬನೂ?” ಬನಶಂಕರಿಯ ಮುಖ ಕೆಂಪಾಗಯಿತು. "ಹೀಗೆ ಕೇಳಿದೆಯಂತ ಕೋಪಿಸ್ಕೋ ಬೇಡ ಅಮ್ಮಾ ತಾಯಿಯಾದ್ರೇನೆ ಎಷ್ಟೊಂದು ಮತು ಕಏಳ್ಬೇಕಾಗುತ್ತೆ ಗೊತ್ತೆ? ನೀನು ಇಟ್ರುನೂ?" "ಅಕ್ಕಾ" ಯಾಕೆ ಒನೂ ? ಕೆಟ್ನ ಮಾತಾಡಿ ನಿನ್ನ ಮನಸ್ಸು ನೋಯಿಸ್ತಿದೆನೆಯ?"

ನಾವು ಕೇಳ್ತೀರೆ ಮಾತು ಕ್ಕಡಿಮೆಯೆ ಅಕ್ಕ?

"ಅದು ನಿಜ ಕನೆ ಅದರೆ ಆವರ ವಿಚಾರ ಗರ್ಗ ಅವರಿಗೆ ಬೇಕು. ನಾಳೆ ಮಗು ನಿಮ್ಮಿಬ್ಬರ ನಡುವೆ ಬಂದಾಗ? ಅವರು ಒಳ್ಳೇಯವರು ಆಶಾ ನನ್ನ ಬಾಗದ ದೆವರು "ಒಪ್ಲೆ ಬನೂ ಆದರೂ ಅವರು ಮಗು ಬೇಡ ಅಂತಾರೆ ಎಂದಿಟ್ಕೊ ಅಂದರೆ * " ಅರ್ಥ ಆಗಲ್ವೇನೆ? " " ಆಗೋದನ್ನ ತಪ್ಪಿಸೋದುಂಟೆ ಆಶಾ  ? " "ಉಂಟು ತಯಿ.ಅದಕ್ಕೆ ಹೇಲಿದಯು.ಅವರಿಗೆ ಇಲ್ದೇ ಹೋದ್ರೇ ಏನಾದರೂ ಕೆಟ್ಟ ಕಪಾಯ ಅವರು ತಂದಿಬಹುದು ಮೈ ಕಲೀಂತ..."