________________
ಆರ್ಯರು ಸರಸ್ವತೀ ದಂಡೆಯಲ್ಲಿ ಮನೆ ಕಟ್ಟಿಕೊಂಡುದು. ೧೯ ಆನ೦ದ ಮಾ೦ಚಗಳಿ೦ದ ಪುಳಕಾ೦ಕಿತವಾಗಿ, ಎನೋ ಒ೦ದು ಅನಿ ರ್ವಚನೀಯವಾದ ಆನಂದವೂ, ಅದರೊಡನೆ ಬುದ್ಧಿಪ್ರಭೆಯ, ಅವರಲ್ಲಿ ಮೂಡಲು ಮೊದಲಾರ ತು. ಈ ಆನ೦ದಸಮುದ್ರದೊಳಗೆ ಓಲ್ಯಾಡು ತಿರುವಾಗ ಮೈಮರೆತು - ಅಹಹ! ಅ ಚೇತನದಲ್ಲಿ ಚೈತನ್ಯವನ್ನು ರಟು ಮಾಡಿ, ರೂ ಪವಿಲ್ಲದ್ದಕ್ಕೆ ರೂ ವಗೊಟ್ಟು ನೀನು ಉಣೆಯೊ ಡನೆ ಜನಿಸಿದೆ” ಎಂದು ಸರಸ್ವತೀ ದೇವಿಯನ್ನು ಕಣ್ಮುಂದೆ ಇರಿಸಿಕೊ೦ಡು ಅವಳೊಡನೆ ಮಾತಾಡುತ್ತಿರುವರೇನೋ ಎಂಬುವಷ್ಟರ ಮಟ್ಟಿಗೆ ಸರಸ್ವತೀ ನದಿಯೊ ಡನೆ ಒಂದಾಗಿ ಹೋಗಿದ್ದಾರೆ. ಅರ್ಯರು ಸ್ತುತಿಸಿದ ಸರಸ್ವತಿ ನದಿಯ ಋಕ್ಕುಗಳು ಉಜ್ವಲವಾದ ಭಾವ ಸ೦೦ದಲೂ, ನಿರ್ಮಲವಾದ ಭಕ್ತಿ ಯಿಂದಲ, ಮಕ್ಕಳು ತಾಯಿಯ ಉಪಕಾರವನ್ನು ನೆನೆನೆನೆದು ಹಂಬ ಸುವಂತಿವೆ! ಸರಸ್ವತೀ ನದಿಯನ್ನು ಕಂಡಾಗುವ ಆರ್ಯರ ಆನಂದವ ಮೆರೆದ ಸ್ಪಿದೆ. ಈ ಕು ಗಳು ಈಗಲೂ ಮು೦ಜಾ ಸಿನ ತ೦ಗಾ ? ಯ೦ತೆ ಜೀವನಪ್ರದವಾಗಿರುತ್ತವೆ. ಸರಸ್ವತಿ ನದಿಯ೦ತೆ, ಸಿಧು ನದಿಯ ದಂಡೆಯಲ್ಲಿಯ ಆರ್ಯರು ಮನೆ = ಕೊಂಡಿದ್ದರು. ಅವೆ ರಿಗೆ ಸಿ೦ ಧುನದಿಯ, ತನ್ನ ಪ್ರವಾ ಹದ ಅಬ್ಬರದಿಂದಲೂ, ಮೈ ಹುರಿ ಗೆ ಆ ಸುನಂಧ ನೆ. ಟದಿಂದಲ, ಶರೀರಕ್ಕೂ ಮನಸಿಗೆ ಅತ್ಯಂತ ಸ್ಫೂರ್ತಿಯನ್ನು೦ಟು ಮಾಡುವದಾಗಿತ್ತು. ಸರಸ್ವತಿಯ ಉಪಾಸನೆಂದು ಲೂ, ಪ್ರಾರ್ಥನೆಯಿಂದಲ, ಸರಸ್ವತಿಯ ದಂಡೆಯ ಆರ್ಯರು ಪ್ರಜ್ಞೆಯ ಲಿಯ , ದಿವ್ಯ ಜ್ಞಾನದಲ್ಲಿ ಯ, ಮಿಗಿಲಾ hರು ವಂತೆ, ಸc ಧು ದಂಡೆಯ ವರು ಮೈಕಟ್ಟಿನಲ್ಲಿಯ , ದೇಹದಾರ್ಡ್ಯದಲ್ಲಿಯ, ಜಟ್ಟಿಗಳಾಗಿ ಮೆರೆಯುತ್ತಿದ್ದರು. ಸಿಂಧನದಿಯನ್ನು ಕುರಿತು ಆರ್ಯರು ಹಾಡಿದ ಋ ಕಾಗಳು ತೀರ ವೀರ್ಯ ಪ್ರದವಾಗಿವೆ. ಆರ್ಯರಲ್ಲಿ ಶುದ್ದ ತೇಜವು ಉಕ್ಕುತ್ತಿದ್ದುದರಿಂದ ಅವರಿಗೆ ಏನು ಕಾಣಿಸಿದರೆ, ಅವರ ಮನಸಿಗೆ, ಬುದ್ದಿಗೂ ದೇವರೆಂದೇ ತೋ ಡುತ್ತಿದ್ದಿತು. ಈ ರೀತಿಯಾಗಿ ನಾವಿರಾರು ವರ್ಷಗಳಾಚೆ ಯಾವ ಸೂ ರ್ಯನು ಆರ್ಯರಿಗೆ ಬೆಳಕು ಕೊಡುತ್ತಿದ್ದನೆ - , ಯಾವ ಸಿಲ ಧು ಸರಸ್ವತೀ ನದಿಗಳು ಅವರ ಮು೦ದೆ ಹರಿಯುತ್ತಿದ್ದ ವೋ, ಯಾವ ಭೂ ದೇವಿಯಿ೦ದ ಧಾನ್ಯ ಫಲಗಳನ್ನು ಪಡೆ