ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತೀಯರ ಇತಿಹಾಸವು ಯುತ್ತಿದ್ದರೆ, ಯಾವ ಮುಗಿಲಿನ ನೆರಳಿನಲ್ಲಿರುತ್ತಿದ್ದರೋ, ಅದೇ ಸೂರ್ಯ, ಅವೇ ನದಿಗಳು, ಅದೇ ಭೂ ದೇವಿ, ಅದೇ ಆಕಾಶ ಮೊದ ಲಾದವುಗಳನ್ನು ನಾವು ದಿನಾಲು ನೋಡುತ್ತೇವೆ, ಅವುಗಳಿಂದ ಬೇಕಾದ ಸುಖಾನುಭವಗಳನ್ನು ಪಡೆಯುತ್ತೇವೆ. ಆದರೆ ನಮ್ಮ ಬುದ್ಧಿಯು ಎ೦ದಾದರೂ ಸಂತೋ ಷದಿಂದ ಸಾ ರಾ ಡು ವದೋ ? ಇಲ್ಲ. ಅದೇಕೆ? ಸಾವಿರಾರು ವರ್ಷಗಳಿಂದ ದುಡಿದು ಡಿದು ಸೂರ್ಯ, ಅಗ್ನಿ, ವಾಯು, ಆಕಾಶ ಮೊದಲಾದ ದೇವತೆಗಳಿಗೆ ಮುಪ್ಪು ಬ೦ದಿರುವದರಿಂದ ಹೀಗಾ hರುವದೇ ? ಛೇ! ಛೇ!! ನಮ್ಮಲ್ಲಿಯೇ ಜೀವ, ತೇಜಸ್ಸು ಗಳ ಬಲವು ಕ೦ದಿ ಕುಂದಿದ ಮೇಲೆ ನಮಗೆ ಅವುಗಳಿಂದ ಆನಂದವಾಗುವ ಬಗೆ ಯ೦ತು? ಈಗಲ ಸೂರ್ಯ, ಅಗ್ನಿ ಮೊದಲಾದ ದೇವತೆಗಳು ನಮ್ಮನ್ನು ಉಜ್ಜಿವನಗೊಳಿಸಲಿಕ್ಕೆಂದೇ ಸಜ್ಜಾಗಿದ್ದಾರೆ; ಆದರೆ ನಾವು ಅವರನ್ನು ಲಕ್ಷಿಸಿದಾ ಗಲ್ಲವೇ ನಮ್ಮಲ್ಲಿ ಅವರ ಜ್ಞಾನ ಕಿರಣಗಳು ಮಡುವದು ? ಅವು ಅಟ್ಟದ ಮೇಲೆ ಕರ ಬೆಟ್ಟದ ಮೇಲೆ೦ಬುವಂತೆ ನಮ್ಮ ಹಾಡಾದರೆ ಅದಕ್ಯಾರೇನು ಮಾಡುವದು? ಸಿಂಧುನದಿಯ ಪ್ರಭಾ ವನೆಂತಹ ದೊ? ಆ ಕಾಲದಲ್ಲಿ ಸಿಂಧು ನದಿಯ ದಂಡೆಯ ಕುದುರೆಗಳು ಸಹ ಮೈ ಕಟ್ಟಿನಲ್ಲಿ ಭವ್ಯವಾಗಿಯ, ಬಲದಲ್ಲಿ ಮಿಗಿಲಾಗಿಯೇ ಇದ್ದ ವಂತೆ! ಸಿಂಧನದಿಯ ಫಲವತ್ತಾದ ನೀರನ್ನು ೦ಡು ಕಸುವಿನಿಂದ ಬೆಳೆ ಯುವ ಹಕ್ಕಿಯ ಗಿಡಗಳು ಆ ಕಾಲಕ್ಕೆ ಒಳ್ಳೆ ಹೆಸರಾಗಿದ್ದು, ಅದ ರಿಂದಾಗುವ ನಯವಾದ ಕೈಗಾರಿಕೆಯ ವಸ್ತ್ರಗಳಿಗೆ : ಸಿಂಧು ಬಟ್ಟೆ ? ಗಳೆ೦ದು, ಅವುಗಳನ್ನು ಕಂಡರೆ ಬೆ ಬಿಲೆನಿಯಾ, ಸಿರಿಯಾ ಮೊದ ಲಾದ ಪ್ರಾಚೀನ ಪೌರ್ವಾತ್ಯ ಜನಾ೦ಗದವರು ಎಂದ ಹಾಗೇ ಬಿಡು ಓ .. ಭರತಖ೦ಡಕ ವೆದನ ಭರತವರ್ಷ ಮೊದಲಾದ ಹೆಸರು ಗಳು ಅಡ, ಅವುಗಳಿಗೆ ಬದಲಾಗಿ ಹಿಂದೂ ದೇಶವೆಂಬ ಹೆಸರು ಬಂದಿ ರು ವದ ಸ೦ ಧು ದೇಶದಿಂದಲೆ! ಈ ವಿಧವಾಗಿ ಮೇಲಿನ ಸರಸ್ವತೀ ಹಾಗೂ ಸಿ೦ಧುನದಿಗಳೂ ಬರಿಯ ಹರಿಯುವ ಜಲಪ್ರವಾಹಗಳಾಗಿ ರದೆ, ಓಜಸ್ಸು ಹಾಗೂ ಬಲಗಳಿಂದ ಕೂಡಿದ ಪ್ರಾಚೀನ ಆರ್ಯ ಸಂಸ್ಕೃತಿಯೆಂಬ ಪುಣ್ಯ ಪ್ರವಾ ಹದ ಉಗಮ ಸ್ಥಾನಗಳಾಗಿರುತ್ತವೆ: ಸರ Y