ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆರ್ಯರ ಬಾವೆ. ೨೧ ಸ್ವತೀ ದಂಡೆಯು ಹೆಸರಿಗೆ ತಕ್ಕಂತೆ, ಮನುಷ್ಯನ ಜೀವಮಾನದ ಗುಟ್ಟನ್ನು ಒಡೆಯುವಂಥ ಜ್ಞಾನದ ತೌರೂರಾಗಿತ್ತು. ಆ ತಾಯಿಯು ನಮ್ಮ ಮುತ್ತಾತರಿ೦ದಾದ ಆರ್ಯ ಋಷಿಗಳ ಮೆದುಳಿಗೆ ಸ್ಪುರಣ ಕೊಟ್ಟು, ಅವರನ್ನು ಊರ್ಜಿ ಸ್ವಲರನ್ನಾಗಿ ಮಾಡಿದಳು; ಮತ್ತು ಸಿಂಧುವು ಅರ್ಯರ ಒಕ್ಕಲತನ, ಕೈಗಾರಿಕೆಗಳನ್ನು ಬೆಳಿಸಿ ಅವರನ್ನು ಪ್ರಬಲ ಗೊ ಳಿಸಲಿಕ್ಕೆ ಬಲವೀರ್ಯಾದಿ ಸಂಪತ್ತನ್ನು ಒದಗಿಸಿ ಕೊಟ್ಟ ತು; ಹೀಗೆ ಆರ್ಯರಲ್ಲಿ ಕರ್ಮ ಹಾಗೂ ಜ್ಞಾನ ಇವೆರಡೂ ಒ೦ದ೦ದು ಜೊತೆ ಗೊ೦ಡು ನಾಗಿದ್ದರಿಂದ ಅವರು ವೈಭವಕ್ಕೆ ಅಡರಿದರು. ತನ್ನ ಕೈ ಬ೦ದ ತಾನೇ ಒಂದು ಮಣ್ಣಿನ ಮ ೧ ರ್ತಿಯನ್ನು ಮಾಡಿ, ಅದರೊಳಗೆ ಚೈತನ್ಯ ವನ್ನು ಪ್ರತಿಷ್ಠಾಪನೆಗೊಳಿಸುವಂತೆ, ಭಗವಂತನು ಜಗದಾ ದಿಯಲ್ಲಿ ಮನುಷ್ಯನನ್ನು ತನಗೆ ಬೇಕಾಗಿ ತಾನೇ ಹುಟ್ಟಿಸಿ, ತನ್ನ ದಿವ್ಯ ಅ೦ತಃಶಕ್ತಿಯಿಂದ ಸರಸ್ವತೀ ಹಾಗೂ ಸಿ೦ಧುಗಳ ರೂಪದಿಂದ ಚೈತ ನ್ಯವನ್ನೂ, ಬಲವನ್ನು ನೆಲೆಗೊ ಳಿಸಿ, ಆರ್ಯರ ಆ ಮರವಾದ ಸ೦ಸ್ಯ ತಿಯ ಹಾಗೂ ಧರ್ಮದ ಅಡಿಗಲ್ಲನ್ನು ಇಟ್ಟುದಕ್ಕಾಗಿ, ಆತನಲ್ಲಿ ಅರ್ಯರ ವಿಷಯವಾಗಿ ಎಷ್ಟೊಂದು ಪ್ರೇಮವು ವ್ಯಕ್ತವಾಗುತ್ತದೆ! ಅರ್ಯರ ಬಾಳುವ: ಇದುವರೆಗೆ ತಿ0ತಿರಿಗಿ ಜೀವನ ಮಾಡುತ್ತಿರು ವ೦ಧ ಆರ್ಯರಿಗೆ ಈಗ ಸಿ೦ಧು ಸರಸ್ವತಿಗಳಂಥ ಪವಿತ್ರವಾದ ಪ್ರದೇಶ ಗಳು ಒಕ್ಕಲಾಗಿರಲಿಕ್ಕೆ ದೊರೆತದ್ದರಿಂದ, ಇದೀಗ ಆರ್ಯರ ಧಾರ್ಮಿಕ ಏಳೆ ಗೆ ಕಲ್ಪನಾತೀತವಾದ ಚಾಲನೆಯನ್ನು ೦ಟು ಮಾಡಿತು; ಆರ್ಯರು ಒಂದೇ ಬುಡಕಟ್ಟಿಗೆ ಸೇರಿದವರಾಗಿದ್ದರೂ, ಬರು ಒರು ಕೆಲವರಲ್ಲಿ ಮತಭೇದಗಳಾ ಗುತ್ಯ ನಡೆದವ; ಅಣ್ಣ ತಮ್ಮಂದಿರು ಪ್ರೌಢರಾದಂತೆಲ್ಲ ಅವರವರ ಭಿನ್ನ ಭಿನ್ನ ಸ್ವಭಾ ವಧರ್ಮಗಳಿಗೆ ತಕ್ಕಂತೆ, ಅವರಲ್ಲಿ ಮತ ವೈ ಚಿತ್ರವು ದೃ ಚರವಾಗುವಂತೆ ಇಲ್ಲಿಯ ತನಕ ಆರ್ಯ ಹಾಗೂ ದಸ್ಯುಗಳೆ೦ಬರ ತೇ ಪ್ರಭೇದಗಳಿರುವ ಆರ್ಯರಲ್ಲಿ ಸಾ ನೀಸರು, ಇರಾ ಣಿಯ ರು ಎಂಬೆರಡು ರೆಂಬೆಗಳಾದವು. JN 6. S