ಭಾವಾವ ಧರಸಿದ್ದು ಸಾರ. ܬܬܘ vvvvvvvvvMmmm •v vvv Kಮಿಯಲ್ಲಿಯೂ ವಿಧ್ಯುಕ್ತವಾಗಿವರ್ಷವು ಪೂರ್ತಿಯಾಗುವವರೆಗೂ ಈ ಜಯಂತೀ ವ್ರತವನ್ನು ಮಾಡಬೇಕೆಂದುಬೇರ ಪುರಾಣದಲ್ಲಿ ಹೇಳಿದೆ,ಇದ ರ ಉದ್ಯಾಪನಾ ವಿಧಿಯನ್ನು ಗ್ರಂಥಾಂತರದಿಂದ ತಿಳಿಯತಕ್ಕದ್ದು, ಇಂತು ಜನ್ನಾ ಮಾ ನಿರ್ಯವು - ದರ್ಭಾಹರಣೆಯು, - ದರ್ಬಾಸರಣವು-ನಭೋಮಾಸಸ್ಯ ದರ್ಶತು ಶುಚಿರ್ದಭರ್ಾ೯ ಸಮಹರೇತ್ಅಯಾಯಾಮಾಸ್ತೆ ದರ್ಭಾವಿನಿಯೋಜ್ಞಾಃ ಪುನಃಪುನಃ” ಶ್ರಾವಣಮಾಸ ದರ್ಶ (ಅಮಾವಾಸ್ಯ) ದಿನದಲ್ಲಿ ಪರಿಶುದ್ಧನಾಗಿ ದರ್ಭೆಗಳ ನ್ನು ಕೊಯ್ದುಕೊಂಡು ಬರಬೇಕು. ಆಗತಂದ ದರ್ಭೆಗಳು ಸಾರವತ್ತಾ ಗಿರುವ ಕಾರಣ ಅವುಗಳನ್ನು ಆಗಾಗ್ಗೆ ಉಪಯೋಗಿಸಿ ಕೊಳ್ಳಬಹುದುಗಿ ಕೆಲವರು-ಭಾದ್ರಪದದ ಅಮಾವಾಸ್ಯೆಯಲ್ಲಿ ದರ್ಭೆಯನ್ನು ತರಬೇಕೆಂದು ಅಭಿಪ್ರಾಯ ಪಡುವರು-ಕುಶಾಃ ಕಾಶಾಯವಾ ದೂರಾ ಉಶೀರಾ ಕ್ಲಸ ಕುಂದಕಾಃ | ಗೋಧೂಮಾವೀಹಯೋಮಾಂಜಾದಶದರ್ಭಾಬಲ ಜಾಃ ||H ಕಶ, ಕಾಶ (ಕಾಚಿಹುಲ್ಲು) ಯವೆಯ ಹುಲ್ಲು, ದೂರ (ಗರಿ ಕೆ) ಉ ಶೀರ (ಲಾವಂಚದ ಹುಲ್ಲು) ಕುಂದವೆಂಬಹುಲ್ಲು, ಗೋಧಿಯಹು ಲ್ಲು, ಭತ್ತದ ಹುಲ್ಲು, ನೊದೆಹುಲ್ಲು, ಬಲಂಜ (ದಂಡು) ಈಹತ್ತೂ ದರ್ಭೆ ಯ ಭೇದಗಳು. |all “ವಿರಿಂಚಿನಾಸಹೋತ್ಪನ್ನ ಪರಮೇನಿಸರ್ಗಜ ನಾದಸರಾಣಿ ಪಾಪಾನಿದರ್ಭಸಸ್ತಿಕರೋಭವ ||೨|| ಬ್ರಹ್ಮನಜತೆ ಯಲ್ಲಿ ಹುಟ್ಟಿ ಪವಿತ್ರವಾದ ಎಲೈ ದರ್ಭೆಯೇ! ನನ್ನ ಪಾಪಗಳೆಲ್ಲವನ್ನೂ ಪರಿಹರಿಸಿ ಮಂಗಳವನ್ನುಂಟುಮಾಡು || ೨ || ಏವಂ ಮಂತ್ರಂ ಸಮು ಜ್ಞಾ ರತತಃ ಪೂತರಾಮುಖಃ | ಹುಂಫಟ್ಟಾರಣಮಂತ್ರಣಸ ಕೃಚ್ಛಿತಾಸಮುದ್ಧರೇತ್ ||೩||೨೨ ಮೇಲಣಮಂತ್ರವನ್ನು 'ಹುಂಫಟ್ ಕಾರಗಳೊಡನೆ ಹೇಳಿ ಪೂರ, ಅಥವಾ ಉತ್ತರಾಭಿಮುಖವಾಗಿ ನಿಂತು ಒಂದುಸಾರಿಕೆಯು ಅನಂತರದಲ್ಲಿ ಬೇಕಾದಷ್ಟನ್ನು ತೆಗೆದುಕೊಳ್ಳಬೇ ಕು, ಎll ಬ್ರಾಹ್ಮಣನಿಗೆ ನಾಲ್ಕು ದರ್ಭೆಗಳಿ೦ದಲೂ, ಕ್ಷತ್ರಿಯನಿಗೆ ಆ ದರ್ಭೆಗಳಿಂದಲೂ, ವೈಶ್ಯನಿಗೆ ೨ದರ್ಭೆಗಳಿಂದಲೂ, ಪವಿತ್ರವು, 'ಸರೇ, ಪಾಂ ವಾ ಭವೇದ್ಯಾ ಭ್ಯಾಂ ಪವಿತ್ರಂಗ್ರ೦ಥಿಕಂನವ್ಯಾ, ಎಂಬಂತೆ ಎಲ್ಲಾ
ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೮೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.