ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೪ ಶ್ರೀ ಕಾ ರ ದ • • • . - ೪ - # Tv vv v 2 NAMMA ವರ್ಣದ ವರಿಗೂ ಸಾಮಾನ್ಯವಾಗಿ ಎರಡು ದರ್ಭೆಗಳಿಂದ, ಗ್ರಂಥಿಯನ್ನು ಹಾಕಿಯ ಅಥವಾ ಇಲ್ಲದೆಯೂ ಪವಿತ್ರವಾಗಿ ಉಪಯೋಗಿಸಬಹುದೆಂ ದೂ ಪ್ರಮಾಣವುಂಟು, ಇಂತು ಶ್ರಾವಣಮಾಸ ನಿಶ್ಚಯೋದ್ದೇಶವು al (೬) ಭಾದ್ರಪದಮಾಸವು (೬) ಭಾದ್ರಪದವಾಸ ನಿಲ್ಲಯವು-ಕನ್ಯಾಸಂಕ್ರಮಣದಲ್ಲಿ ಸಂಕ ಮಣವಾದ ಮೇಲಣ ೧೬ ಗಳಿಗೆಗಳು ಪುಣ್ಯಕಾಲವು. ಭಾದ್ರಪದಮಾಸದ ಲ್ಲಿ ಏಕಾನ್ನಾಹಾರವ್ರತವನ್ನು ಮಾಡುವುದರಿಂದ ಧನಸಂಪತ್ತಿಯೂ, ಆರೋಗ್ಯವೇ ಮೊದಲಾದವೂ ಉಂಟಾಗುವವು. ಈ ಮಾಸದಲ್ಲಿ ಶ್ರೀ ವಿಷ್ಟು ಪ್ರೀತ್ಯರ್ಥವಾಗಿ, ಪಾಯಸ, ಗುಡಾನ್ನ, ಉಪ್ಪು, ಮೊದಲಾದವು ಗಳನ್ನು ದಾನಮಾಡಬೇಕು, ಭಾದ್ರಪದ ಶುದ್ಧ ತೃತೀಯೆಯಲ್ಲಿ ಹರಿತಾ೪ ಕಾವುತವು. - ಹರಿತಾಕಾವತವು - ಇಲ್ಲಿ-ತದಿಗೆಯು ಒಂದು ಮುಹೂತ್ರ ಅಥವಾ ಅದಕ್ಕಿಂತ ಕಡಿಮೆ ಯಾಗಿದ್ದಾಗ ಎರಡನೆಯದನ್ನು ಗ್ರಹಿಸಬೇಕು. ಒಂದು ವೇಳೆ ಈ ಯದ ದೆಸೆಯಿಂದ ಎರಡನೆಯ ದಿನದಲ್ಲಿ ಸುತರಾಂತೃತೀಯೆಯು ಇಲ್ಲದೆ ಹೋಗುವ ಪಕ್ಷದಲ್ಲಿ ದ್ವಿತೀಯೆಯಿಂದ ಕೂಡಿದ ತೃತೀಯೆಯನ್ನು ಗ್ರ ಹಿಸಬಹುದು, ಶುದ್ಧಾ ಧಿಕವಾಗಿದ್ದಾಗ ಭೂರದಿನದಲ್ಲಿ ಅರವತ್ತುಗಳಿಗೆ ಇದ್ದಾಗ್ಯೂ ಅದನ್ನು ಬಿಟ್ಟು, ಗಣಯೋಗವು (ವಿನಾಯಕನೊಡನೆ ಕೂ ಡಿದ್ದು) ಉತ್ಕೃಷ್ಟವಾದ್ದರಿಂದ, ಅಲ್ಪ ಕಾಲವಿರುವುದಾದರೂ ಚತುರ್ಥಿ ಯಕವಾದ ಎರಡನೆಯ ತೃತೀಯೆಯನ್ನೇ ಗ್ರಹಿಸಬೇಕು. ಈ ವ್ರತ ದಲ್ಲಿ ಪಾರತೀಪರಮೇಶ್ವರರ ಪೂಜೆಯೂ, ಉಪವಾಸವೂ, ಸ್ತ್ರೀಯರಿಗೆ ನಿತ್ಯವೆನ್ನಿಸುವುದು.ರಮಾಲಾಕುಲಿತಾಲಕಾ ಕಪಾಲಮಾಲಾಂ ಕಿತಶೇಖರಾಯ! ದಿವ್ಯಾಂಬರಾಯೇಚ ದಿಗಂಬರಾಯನನವಾಯ್ತ ನಮಕ್ಕಿ ವಾಯllal12'ಮಂದಾರಮಾಲಿಕೆಯಿಂದಲಂಕೃತವಾದ ಮುಂಗುರು ಳುಗಳುಳ್ಳವಳಾಗಿಯೂ, ಶ್ರೇಷ್ಠವಾದ ವಸ್ತ್ರವುಳ್ಳವಳಾಗಿಯೂ ಇರುವ ಪಾರತಿಗೂ, ಕಪಾಲಮಾಲಿಕಗಳಿಂದ ಹೊಳವ ಶಿರಸ್ಸುಳ್ಳವನಾಗಿಯೂ, ದಿಗಂಬರನಾಗಿಯೂ ಇರುವ ಪರಮೇಶ್ವರನಿಗೂ ನಮಸ್ಕಾರವು holl