ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಾಮಯ ಧರಸನ್ನು ಸಾರ, ೧೩ ಪ್ರಜ್ಞಾ ಭಾಸ್ಕರಪೂಜನಂ | ಪಾಶನಂಪಂಚಗವ್ಯಸ್ಥ ಚಾಶ್ವಮೇಧ ಫಲಾಧಿಕಂ |lall(ಭಾದ್ರಪದ ಶುದ್ದ ಪ್ರಶ್ನಿಯಲ್ಲಿ ಸ್ಥಾನವೂ, ಸೂತೃಪೂ ಚೆಯೂ, ಪಂಚಗವ್ಯಪ್ರಾಶನೆಯ ಅಶ್ವಮೇಧಕ್ಕಿಂತಲೂ ಹೆಚ್ಚಾದ ನ ಲವನ್ನುಂಟುಮಾಡುವುದು. ಈ ಸೂರಪಪಿಯು ಸಪ್ತ ಮಾಯುಕ್ತ ವಾದದ್ದಾಗಿರಬೇಕು. ಈ ದಿನದಲ್ಲಿ ಪೂಣ್ಮುಖಸ್ವಾಮಿಯನ್ನು ದಶ್ರನ ಮಾಡಿದರೆ ಬ್ರಹ್ಮಹತ್ಯಾದಿಪಾಪಗಳು ಪರಿಹಾರವಾಗುವುವು. - -ದೂರಾಮಿದೂರಾಷ್ಟಮಿ-ಭಾದ್ರಪದ ಶುಕ್ಲಾಮಿಯೇ ದೂರಾ ಮಿ, ಮೊದಲನೆಯ ದಿನದ್ದನ್ನು ಗ್ರಹಿಸಬೇಕು. ಮೂಲ, ದ್ವೇಷ ಈ ನಕ್ಷತ್ರಗಳಿಂದ ಕೂಡಿದ ಅಪ್ಪ ಮಿಯನ್ನು ಬಿಡಬೇಕು. ಮೂಲ, ಜೈಪ ಈ ನಕ್ಷತ್ರಗಳಿಂದ ಸೇರಿದ ಅಹ್ಮವಿಯು ಸಿಕ್ಕದಿದ್ದಲ್ಲಿ ಇವುಗಳಿಂದ ಸೇರಿದ ಅಮ್ಮ ಮಿಯನ್ನೇ ಗ್ರಹಿಸಬೇಕು. ಈ ದೂರಾ ಪೂಜನ ವ್ರತವನ್ನು ಸೂದ್ಯನು ಕನ್ಯಾರಾಶಿಯಲ್ಲಿ ರುವಾಗಲೂ, ಅಗ ಸೋದಯ ಕಾಲದಲ್ಲಿಯೂ ಬಿಡಬೇಕು. (ಭಾದ್ರಪದ ಶುದ್ಧ ಅಪ್ರೈಮಿಯಲ್ಲಿ ಅಗಸ್ತೋದಯವುಂಟಾಗದಿದ್ದರೆ ಹಿಂದಣ ಕೃಷ್ಣಾ ಮಿಯಲ್ಲಿ (ಅಧಿಕ ಕೃಸ್ಥಾಮಿ) ಯೇ ದೂರಾಷ್ಟಮಿ ವ್ರತ ವನ್ನು ಮಾಡಬೇಕೆಂದು ಹೇಮಾದ್ರಿ, ದೀಪಿಕೆಗಳಲ್ಲಿ ಹೇಳಿದೆ. “ ಅಧಿ ಮಾಸೇತುಸಂಗ್ರಾನಭಸ್ಯ ಉದಯಮುನೇಃ ! ಅರ್ವಾಗ್ಧರಾ ವತಂ ಕಾರಂ ಪರತೋನೈನ ಕುತ್ರಚಿತ ||೨) ಅಧಿಕಮಾಸವಾದರೂ, ಅಗಸ್ತೋದಯವಾದರೂ ಪೂರೈಮಾಸದ ಅಮಿಯನ್ನಲ್ಲದೆ ಎಂದಿ ಗೂ ಎರಡನೆಯಮಾಸದ (ನಿಜಭಾದ್ರಪದದ) ಅಪ್ಪಮಿಯನ್ನು ಗ್ರಹಿಸ ಬೇಕಂತಲೂ, 'ಸಿಂಹಸ್ಥಸೂತ್ರ ಮಾಸೂರೈ ?” ಸೂರನು ಸಿಂಹರಾ ಶಿಯಲ್ಲಿರುವಾಗ ದೂರಾಮಿಯ ಉತ್ತಮವಾದದ್ದೆಂತಲೂ, ವಚ ನವಿರುವುದರಿಂದ, ಅಧಿಕದಲ್ಲಿಯೇ ಮಾಡಬೇಕು. ಅದಕ್ಕೆ ವಿಧಿಯು-:ಪರಿ ಶುದ್ಧವಾದ ಸ್ಥಳದಲ್ಲಿ ಹುಟ್ಟಿರುವ ಗರಿಕೆಯಮೇಲೆ ಶಿವಲಿಂಗವನ್ನಿಟ್ಟು, ದೂರೆಯೊಡನೆ ಈಶ್ವರನನ್ನು ಪೂಜಿಸಬೇಕು. ಅನಂತರದಲ್ಲಿ ಪರಮೇಶ ರನಿಗೆ ದಧ್ಯಕ್ಷತೆಗಳೊಡನೆ ಅರ್ಭ್ಯವನ್ನು ಕೊಡಬೇಕು. “ತಂದೂರೇ 23