ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಶಾ ರ ದಾ . ಮೃ ತಜನ್ಮಾ ಸಿವಂದಿತಾಸಿಸುರಾಸುರೈಃ | ಸಭಾಗೃಂಸಂತತಿಂದೇಹಿ ಸ ರಕಾರಕರೀಭವ lol! 'ಯಥಾಶಾಖಾ ಪ್ರಕಾಭಿರಿ ತಾಸಿನಹೀ ತಲೇ | ತಥಾಮವಾಸಿಸಂತಾನಂ ದೇಹಿತ ಮಜರಾಮರಂ!! ೨೨೨ ಎಲೆ ದೂರೇಯೇ! ನೀನು ನಾಶರಹಿತವಾದ ಜನ್ಮವುಳ್ಳದ್ದಾಗಿದ್ದಿ.ದೇವತೆಗಳೂ, ರಾಕ್ಷಸರೂ ನಿನ್ನನ್ನು ವಂದಿಸುವರು. ನೀನು ನನಗೆ ಸೌಭಾಗ್ಯವನ್ನೂ, ಸಂತಾನವನ್ನೂ ಕೊಡು, ನನ್ನ ಕಾರಗಳೆಲ್ಲವನ್ನೂ ನೆರವೇರಿಸುllal ನೀ ನು ಭೂಮಿಯಲ್ಲಿ ಶಾಖೋಪಶಾಖೆಗಳಿಂದ ಹೇಗೆ ಹರಡಿಕೊಂಡಿರುವೆಯೋ ಹಾಗೆಯೇ ಜರಾಮರಣವನ್ನು ೪ದಸಂತಾನ ಸಂಪತ್ತನ್ನು ನನಗೆ ಕೊಡು|ly ಎಂಬುವು ಮಂತ್ರಗಳು, ಈ ಸಂದರ್ಭದಲ್ಲಿ ಬೇಯಿಸಿದ ಆಹಾರಪದಾ ರ್ಥಗಳನ್ನು ತಿನ್ನಕೂಡದು. ಉಪ್ಪು, ಕಾರಗಳನ್ನು ಸೇವಿಸಕೂಡದೆಂದು ನಿಶ್ಚಯಸಿಂಧು ಮೊದಲಾದ ಗ್ರಂಥಗಳಲ್ಲಿ ಹೇಳಿದೆ. ಈ ವ್ರತವುವು ರಿಗೆ ನಿತ್ಯವಾದದ್ದು. ಈ ದಿನದಲ್ಲಿ ಕೇವಲಾಷ್ಟಮಿಯನ್ನೂ,ಕೇವಲ ಜೈ ಪ್ರಾ ನಕ್ಷತ್ರವನ್ನೂ ಉದ್ದೇಶಿ - ಜೈಪ ದೇವೀಪೂಜೆಯೆಂಬವುತವನ್ನು ಮಾಡಬೇಕು ದಕ್ಷಿಣದೇಶದವರ, ಜೈಷ್ಣಾ ನಕ್ಷತ್ರವೊಂದನ್ನೇ ಮುಖ್ಯ ವಾಗಿಟ್ಟುಕೊಂಡು ಈ ವ್ರತವನ್ನು ಮಾಡುತ್ತಾರೆ. ಅನೂರಾಧೆಯಲ್ಲಿ ಆ ವಾಹನೆಯೂ, ಜೈಪೆಯಲ್ಲಿ ಪೂಜೆಯ, ಮಲದಲ್ಲಿ ವಿಸರ್ಜನೆಯ ಹೀಗೆ ಮೂರು ದಿನಗಳಲ್ಲಿ ಆ ವ್ರತವನ್ನು ಮಾಡಬೇಕು. (ಮೈತ್ರಶಾಕಭಮಲೇಪು ಜೈಪ್ರಹಾಂರ್ಚಾವಿಸರ್ಜನಂ | ನಕಾಲನಿಯಮಸ್ಯತನಚಪಾತಾದಿಲಕ್ಷಣಂ || ೨” ಅನೂರಾಧೆಯಲ್ಲಿ ಜೈ ಪ್ರಾದೇವಿಯ ಆ ವಾಹನೆ ಯನ್ನೂ, ಜೈಪೆಯಲ್ಲಿ ಪೂಜೆಯನ್ನೂ, ಮೂಲದಲ್ಲಿ ವಿಸರ್ಜನೆಯನ್ನೂ ಮಾಡಬೇಕು. ಇದಕ್ಕೆ ಕಾಲದಲ್ಲಿ ಬೇರೆನಿ ಯಮವೂ, ಪಾತಾದಿಗಳ ದೋಷವೂ ಇಲ್ಲ ಎಂದು ಗ್ರಂಥಾಂತರದಲ್ಲಿ ಹೇಳಿ ದೆ. ಆವಾಹನೆವಿಸರ್ಜನೆಗಳನ್ನು ಮಾಡುವ ದಿನಗಳಲ್ಲಿ ಪೂಜೆಯದಿನಕ್ಕೆ ತೊಂದರೆಯುಂಟಾದರೆ ಮಾಡಬೇಕಾದ ನಿರಯವು:-ಪೂರ್ವದಿನದ ನು ಧ್ಯಾಹ್ನ ಮೊದಲ್ಗೊಂಡು ಪ್ರಾರಂಭವಾದ ಜೈಪಾ ನಕ್ಷತ್ರವು ಎರಡನೆ ಯದಿನ ಮಧ್ಯಾಹ್ನದಲ್ಲಿ ಅಥವಾ ಮಧ್ಯಾಹ್ನಕ್ಕಿಂತಲೂ ಮುಂಚೆ ಪೂರಯಿ ಸುವುದಾದರೆ ಪೂರ್ವದಿನದಲ್ಲಿಯೇ ಪೂಜೆಯನ್ನು ಮಾಡಬೇಕು. ಪೂರ್ವ